* 2023ರ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
* ಕಾರ್ಯಕ್ರಮವು ಲಾಸ್ ಏಂಜಲೀಸ್ನಲ್ಲಿನಡೆಯಲಿದ್ದು, ಈ ವರ್ಷ ಆಸ್ಕರ್ ಮೆಟ್ಟಿಲಲ್ಲಿ ಭಾರತದ RRR ಚಿತ್ರದ 'ನಾಟು ನಾಟು' ಹಾಡು, ಶುನಾಕ್ ಸೇನ್ ಅವರ 'ಅಲ್ ದಟ್ ಬೀನ್ಸ್' ಸಾಕ್ಷ್ಯಚಿತ್ರ ಹಾಗೂ ಗುಣೀತ್ ಮೋಂಗಾ ಅವರ 'ಎಲಿಫ್ಯಾಂಟ್ ವಿಸ್ಟರ್' ಚಿತ್ರ ಆಯ್ಕೆಯಾಗಿವೆ.
2023ರ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿರುವ ದೀಪಿಕಾ
Published by Yallamma G
04 ಮಾರ್ಚ್ 2023