* ಅರಶಿಣ್ ಕುಲಕರ್ಣಿ ಅವರ ಅಮೋಘ ಶತಕದ ಬಲದಿಂದ ಭಾರತ ಕ್ರಿಕೆಟ್ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ಎದುರಿನ ಪಂದ್ಯದಲ್ಲಿ ಜಯಿಸಿತು.
* ಜನವರಿ 28 ರಂದು ನಡೆದ ಪಂದ್ಯದಲ್ಲಿ ಭಾರತದ ಯುವಪಡೆಯು 201 ರನ್‌ಗಳಿಂದ ಗೆದ್ದಿತು. ಟಾಸ್ ಗೆದ್ದ ಅಮೆರಿಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
* ಟಾಸ್ ಗೆದ್ದ ಅಮೆರಿಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರಶಿಣ್ ಕುಲಕರ್ಣಿ (108; 118ಎ, 4X8, 6X3) ಮತ್ತು ಮುಷೀರ್ ಖಾನ್ (73; 76ಎ, 4X6, 6X1) ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 326 ರನ್ ಗಳಿಸಿತು.
* ಇನಿಂಗ್ಸ್‌ನಲ್ಲಿ ಸಂಪೂರ್ಣ 50 ಓವರ್‌ಗಳನ್ನೂ ಆಡಿತು. 8 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು. ಅದರಲ್ಲಿ ಉತ್ಕರ್ಷ್ ಶ್ರೀವಾಸ್ತವ್ 40 ಮತ್ತು ಅಮೋಘ ಅರೇಪಳ್ಳಿ 27 ರನ್‌ಗಳನ್ನು ಗಳಿಸಿದರು.
ಸೋಮವಾರ, 29 ಜನವರಿ 2024
5:23 ಅಪರಾಹ್ನ
Daily PDF
19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್: ಕುಲಕರ್ಣಿ ಶತಕ, ಮುಷೀರ್ ಮಿಂಚು
Authored by:
Yallamma G