ಚಿಗುರು ಬ್ರಹ್ಮಾಸ್ತ್ರ | ಸಂವಿಧಾನ ಭೂಗೋಳಶಾಸ್ತ್ರ ಅರ್ಥಶಾಸ್ತ್ರ ವಿಜ್ಞಾನ, ಇತಿಹಾಸ, ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ| Chiguru Bramhastra Question Bank Books 8 BOOKS | 15% Mega Discount

Author: BabuReddy PSI
Publisher: Chiguru Book Publications
Kannada
4.0 (4 Reviews)
₹2189 ₹2575 Save ₹386 (15% OFF)
In Stock Delivery around 5 working days Delivery charges: ₹100
Qty
Buy Now
100% Genuine Fast Dispatch Secure Payment
Product Specifications
Language Kannada
Page Count 2800 Pages
Publisher Chiguru Book Publications
Binding Paperback
About This Book (ಪುಸ್ತಕದ ವಿವರಣೆ)
ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಸಂವಿಧಾನ, ವಿಜ್ಞಾನ, ಅರ್ಥಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ವಿಷಯಗಳ ಪುಸ್ತಕಗಳು ಲಭ್ಯವಿದ್ದು, ಈ ಪುಸ್ತಕಗಳಲ್ಲಿ 1991 ರಿಂದ 2026 ರ ವರೆಗೆ ನಡೆಸಲಾದ ಒಟ್ಟು 415 ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. 
ಈ ಪುಸ್ತಕಗಳು KPSC/KSP/KEA/UPSC ಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. 
ಈ ಪುಸ್ತಕಗಳನ್ನು ಭರ್ಜರಿ 15 ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ.
Ratings & Reviews (ವಿಮರ್ಶೆಗಳು)
4.0 (4 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
A
Aminasab Rolli
04 ಆಗಸ್ಟ್‍ 2023

Don't buy waste of money.

J
Jayashankar Tn
23 ಜುಲೈ 2023

ಸೂಪರ್ ಬುಕ್

R
Ravi
07 ಜುಲೈ 2023

ಪಿನ್ ಕೋಡ್ 585355 ಯಾದಗಿರಿ ವಡಗೇರಾ ತಾಲೂಕು ಮರಿಯಮ್ಮ ಟೆಂಪಲ್ ಡಾ. ಬಿಆರ್ ಅಂಬೇಡ್ಕರ್ ನಗರ

N
Nithin Nithin
07 ಜುಲೈ 2023

Similar & Related Books

View All
₹2189 ₹2575