ಪ್ರಚಲಿತ ಘಟನೆಗಳ ಕೈಪಿಡಿ (ಮೇ 2023 ರಿಂದ ಇಲ್ಲಿಯವರೆಗೆ) - ಶ್ರೀಕಾಂತ ಸಿಂಹಾಸನ

Publisher: Srikant Simhasana Publication
Kannada
5.0 (3 Reviews)
₹240 ₹299 Save ₹59 (20% OFF)
Out of Stock Delivery around 5 working days Delivery charges: ₹40
Qty
100% Genuine Fast Dispatch Secure Payment
Product Specifications
Language Kannada
Page Count 200 Pages
Publisher Srikant Simhasana Publication
Binding Paperback
About This Book (ಪುಸ್ತಕದ ವಿವರಣೆ)
"SHREE ACADEMY" ಯ ಮಾರ್ಗದರ್ಶಕರಾದ ಹಾಗೂ ಸಾವಿರಾರು ಸ್ಪರ್ಧಾರ್ಥಿಗಳ ಬಾಳಿಗೆ ಬೆಳಕು ನೀಡುತ್ತಾ ಪ್ರಸ್ತುತ  ಬೆಂಗಳೂರಿನಲ್ಲಿ CIVIL PSI ಆಗಿ ಸೇವೆ ಸಲ್ಲಿಸುತ್ತಿರುವ "ಶ್ರೀಯುತ ಶ್ರೀಕಾಂತ್ ಸಿಂಹಾಸನ" ರವರ ಮಾರ್ಗದರ್ಶನದಲ್ಲಿ ರಚಿತವಾದ "ಸ್ಪರ್ಧಾ-ದಿಶಾ"  ಎಂಬ ಪ್ರಚಲಿತ  ಘಟನೆಗಳ ಕೈಪಿಡಿಯ  ಪುಸ್ತಕವನ್ನು ಇದೀಗ ವಿನೂತನವಾಗಿ ಹೊರತರಲಾಗಿದ್ದು, ಕನ್ನಡ ಮಾಧ್ಯಮದ ಉದ್ಯೋಗಾಕಾಂಕ್ಷಿಗಳಿಗೆ ಅಖಿಲ ಭಾರತ ಪರೀಕ್ಷೆಗಳಾದ UPSC, SSC, ಬ್ಯಾಂಕಿಂಗ್ ಹಾಗೂ ಅಖಿಲ ಕರ್ನಾಟಕ ಪರೀಕ್ಷೆಗಳಾದ KPSC,FDA, SDA, PDO,PSI, PC ಹಾಗೂ ಗ್ರೂಪ್ 'ಸಿ' ಹೀಗೆ ಹಲವಾರು ಸ್ಪರ್ಧಾತ್ಮಕ  ವೃಂದದ ಪರೀಕ್ಷೆಗಳ ಮೇಲೆ ವಿಶೇಷ ಗಮನ ಹರಿಸಿ ಈ ಹಿಂದೆ ಕೇಳಿದ  ಹಾಗೂ ಮುಂದೇ ಕೇಳಬಹುದಾದ ಎಲ್ಲ ಪ್ರಶ್ನೆಗಳನ್ನು ಸ್ವಾತಿ ಮುತ್ತನ್ನು ಬೇರ್ಪಡಿಸುವಂತೆ ಬೇರ್ಪಡಿಸಿ ಅತ್ಯಂತ ಸರಳವಾಗಿ ಹೊಸಬರಿಗೂ ಕೂಡ ಮೊದಲ ಓದಿನಲ್ಲಿ ಅರ್ಥವಾಗುವಂತೆ & ಪ್ರತಿ ಪುಟವನ್ನೂ ಅಚ್ಚುಕಟ್ಟಾಗಿ ರಚಿಸಿ ಬಿಡುಗಡೆಗೊಳಿಸಿದ್ದಾರೆ.
Ratings & Reviews (ವಿಮರ್ಶೆಗಳು)
5.0 (3 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
K
Krishnappa Pujari
18 ಡಿಸೆಂಬರ್ 2023

Super quality magazine all competitive exam

N
Nayak Mb
13 ಡಿಸೆಂಬರ್ 2023
M
Mohamad Nadaf
10 ಡಿಸೆಂಬರ್ 2023

👌👌👌👌👌👌👌👌👌👌

Similar & Related Books

View All
₹240 ₹299