RS World ಕರ್ನಾಟಕ ಪ್ರಚಲಿತ ಘಟನೆಗಳು (2ನೇ ಆವೃತ್ತಿ) – ಮನೋಹರ ಸರ್ಜಾಪೂರ
₹312
₹389
Save ₹77 (20% OFF)
In Stock
Delivery around 5 working days
Delivery charges: ₹50
100% Genuine
Fast Dispatch
Secure Payment
Product Specifications
| Language | Kannada |
|---|---|
| Page Count | 392 Pages |
| Publisher | RS WORLD |
| Format / Binding | Paperback |
About This Book (ಪುಸ್ತಕದ ವಿವರಣೆ)
ಪುಸ್ತಕದ ವಿವರಣೆ (Product Description)
- ಹಿಂದಿನ KAS 384 ಮರು ಪರೀಕ್ಷೆಯಲ್ಲಿ ಬರೋಬ್ಬರಿ 52 ಅಂಕಗಳ ಪ್ರಶ್ನೆಗಳು ನೇರವಾಗಿ ಈ ಪುಸ್ತಕದ ಮೊದಲನೇ ಆವೃತ್ತಿಯಿಂದ ಬಂದಿದ್ದು, ಐತಿಹಾಸಿಕ ದಾಖಲೆ ನಿರ್ಮಿಸಿದೆ (ಪುಸ್ತಕದಲ್ಲಿ ವಿವರವಾದ ದಾಖಲೆ ಮತ್ತು ಪುರಾವೆಯನ್ನು ನೀಡಲಾಗಿದೆ). ಇದೀಗ KAS 319 ಹುದ್ದೆಗಳು ಹಾಗೂ ಮುಂಬರುವ KEA FDA, SDA, PDO, PSI ಪರೀಕ್ಷೆಗಳ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ 2ನೇ ಪರಿಷ್ಕೃತ ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ.
ಈ ಪುಸ್ತಕದ ಪ್ರಮುಖ ಮುಖ್ಯಾಂಶಗಳು (Key Highlights)
- ಆರ್ಥಿಕ ಸಮೀಕ್ಷೆ ಮತ್ತು ಬಜೆಟ್: ಕರ್ನಾಟಕ ಮತ್ತು ಭಾರತದ ಆರ್ಥಿಕ ಸಮೀಕ್ಷೆ, ಬಜೆಟ್ ವಿಶ್ಲೇಷಣೆ, ಪ್ರಮುಖ ಅಂಕಿ-ಅಂಶಗಳು.
- ವಿಷಯಾಧಾರಿತ ಪ್ರಚಲಿತ ವಿದ್ಯಮಾನಗಳು: ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಪರಿಸರ ಮತ್ತು ಭೂಗೋಳ, ವಿಜ್ಞಾನ ಮತ್ತು ತಂತ್ರಜ್ಞಾನ.
- ಸರ್ಕಾರಿ ಯೋಜನೆಗಳು ಮತ್ತು ನೀತಿಗಳು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು, ಸಾಮಾಜಿಕ ಮತ್ತು ಆರೋಗ್ಯ ಯೋಜನೆಗಳು ಹಾಗೂ 2025-26 ಸಾಲಿನ ಪ್ರಮುಖ ಮಸೂದೆ/ವಿಧೇಯಕಗಳು.
- KEA FDA & SDA ವಿಶೇಷಾಂಕ:
- ಪ್ರಮುಖ ಉತ್ಸವಗಳು ಮತ್ತು ವಿಶೇಷ ಪಾರ್ಕ್‌ಗಳು
- ಪ್ರಮುಖ ಗುರಿ & ನಿರ್ಮೂಲನಾ ವರ್ಷಗಳು, ಅಕ್ರೋನಿಮ್ಸ್ (Acronyms) ಪಟ್ಟಿ
- ಕರ್ನಾಟಕದ ರಾಮ್ಸರ್ ತಾಣಗಳು (Ramsar Sites) ಮತ್ತು ಕರ್ನಾಟಕ ರಾಯಭಾರಿಗಳು
- ಜಿಐ ಟ್ಯಾಗ್ (GI Tag) ಪಟ್ಟಿ ಮತ್ತು ಒಂದು ಜಿಲ್ಲೆ ಒಂದು ಉತ್ಪನ್ನ (ODOP)
- ಸಮಿತಿಗಳು, ಆಯೋಗಗಳು ಮತ್ತು ವಿದ್ಯುತ್ ಸ್ಥಾವರಗಳ ಪಟ್ಟಿ
- ಇತರೆ ಪ್ರಮುಖ ವಿಭಾಗಗಳು: ಬೆಂಗಳೂರು ವಿಶೇಷ, ಪ್ರಶಸ್ತಿ-ಪುರಸ್ಕಾರಗಳು, ವರದಿ ಮತ್ತು ಸೂಚ್ಯಂಕಗಳು (Reports & Indices), ಹೊಸ ಆ್ಯಪ್ ಮತ್ತು ಪೋರ್ಟಲ್‌ಗಳು, ಸುದ್ದಿಯಲ್ಲಿರುವ ಪ್ರಮುಖ ವ್ಯಕ್ತಿಗಳು.
- ಯಾವ ಪರೀಕ್ಷೆಗಳಿಗೆ ಉಪಯುಕ್ತ? (Target Exams)ಈ ಪುಸ್ತಕವು ಕರ್ನಾಟಕದ ಕೆಳಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಮುಖ್ಯವಾಗಿದೆ:
- KPSC KAS (Gazetted Probationers)
- KEA / KPSC FDA & SDA
- ಗ್ರಾಮೀಣಾಭಿವೃದ್ಧಿ ಇಲಾಖೆಯ PDO & GPS
- ಕರ್ನಾಟಕ ಪೊಲೀಸ್ PSI, PC, ESI
- KPSC Group-C & VAO (Village Administrative Officer)
- ಶಿಕ್ಷಕರ ನೇಮಕಾತಿ GPSTR, HSTR, TET
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View AllCARE India Current Affairs Yearly 2026 | Spardha Arivu
Spardha Arivu
₹337.00
₹396.00
15% OFF
Creative IAS ಕೆ.ಎ.ಎಸ್ ಪತ್ರಿಕೆ-2 ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು & ಕರ್ನಾಟಕ ಆರ್ಥಿಕ ಸಮೀಕ್ಷೆ 2025-26
ಕ್ರಿಯೇಟಿವ್ ಐಎಎಸ್ (CREATIVE IAS)
₹280.00
₹349.00
20% OFF
ಪ್ರಚಲಿತ ಘಟನೆಗಳು 2026 | ಸಾಮಾನ್ಯ ಅಧ್ಯಯನ ಕೈಪಿಡಿ | ಸ್ಪರ್ಧಾ ಸಂಚಲನ | ಶ್ರೀ ಬಾಲಯ್ಯ ಕ್ಯಾದಿಗೇರಾ
ಶ್ರೀ ಬಾಲಯ್ಯ ಕ್ಯಾದಿಗೇರಾ
₹339.00
₹450.00
25% OFF
ಕರ್ನಾಟಕ Teachers CET ಸಾಮಾನ್ಯ ಅಧ್ಯಯನ ಪತ್ರಿಕೆ 1 (ಪರಿಷ್ಕೃತ 2ನೇ ಮುದ್ರಣ 2026) – ಸ್ಪೂರ್ತಿ ಪ್ರಕಾಶನ
KSET, NET), ರಾಘವೇಂದ್ರ ಗಬ್ಬೂರು (M. A.
₹688.00
₹860.00
20% OFF
ಕರ್ನಾಟಕ ಇತಿಹಾಸ Notes | ಶ್ರೀಕಾಂತ ಸಿಂಹಾಸನ PSI | SHREE Publications
ಶ್ರೀಕಾಂತ ಸಿಂಹಾಸನ
₹245.00
₹349.00
30% OFF
ಕ್ರಿಯೇಟಿವ್ ಪ್ರಚಲಿತ ಘಟನೆಗಳು - 2024 | ಜನವರಿ 2024 ರಿಂದ ಅಕ್ಟೋಬರ್ 2024 | Creative IAS
Shital Koulagi, Vikas G
₹145.00
₹170.00
15% OFF
Recently Viewed
ಆರೋಗ್ಯ ಮತ್ತು ಮೌಲ್ಯ ಶಿಕ್ಷಣ (Health and Value Education) - MathsGuru Work Book
Dr Gururaj Bulabule, Madhumathi
₹240.00
₹300.00
20% OFF