ಸಮಗ್ರ ಕರ್ನಾಟಕ ಇತಿಹಾಸ ಹಾಗೂ ಸಂಸ್ಕೃತಿ| ವಿನಾಯಕ್ ಅಂದವಳ್ಳಿ, ವಿಜಯಕುಮಾರ್ ಹೆಚ್
| Language | Kannada |
|---|---|
| Page Count | 684 Pages |
| Publisher | ಸಿದ್ದ ಪಬ್ಲಿಕೇಶನ್ |
| Format / Binding | Paperback |
ಸಮಗ್ರ ಕರ್ನಾಟಕ ಹಾಗೂ ಸಂಸ್ಕೃತಿ ಪುಸ್ತಕವು ಕರ್ನಾಟಕ ಇತಿಹಾಸ, ಸಂಸ್ಕೃತಿಯ ಸಮಗ್ರ ವಿವರಣೆಯನ್ನು ಒಳಗೊಂಡಿದೆ. ಸರ್ಕಾರದ ಪ್ರಕಟಣೆಗಳು, ಪ್ರಾಚ್ಯಶಾಸ್ತ್ರ ಇಲಾಖೆಯ ಸರ್ವೆಗಳು, ಆರ್ಥಿಕ ಸಮೀಕ್ಷೆ, ಕರ್ನಾಟಕದ ಕೈಪಿಡಿ ಇನ್ನಿತರೆ ಅಧಿಕೃತ ಆಕರಗಳಿಂದ ಹಲವು ವಿಷಯಗಳನ್ನು ಈ ಕೈಪಿಡಿಯಲ್ಲಿ ಸರಳ ನೇರ ಸ್ಪಷ್ಟ ವಿವರಣೆಯೊಂದಿಗೆ ಈ ಪುಸ್ತಕವನ್ನು ರಚಿಸಲಾಗಿದೆ. ಈ ಪುಸ್ತಕವು ಕೆಪಿಎಸ್ಸಿ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆ ಅತ್ಯಂತ ಉಪಯುಕ್ತವಾದಂತಹ ಕೃತಿಯಾಗಿದೆ. ಈ ಪುಸ್ತಕವು ಪದವಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಇತಿಹಾಸ ಹಾಗೂ ಸಂಸ್ಕೃತಿಯ ಕುರಿತ ಆಸಕ್ತಿ ಉಳ್ಳಂತಹ ಓದುವರಿಗೂ ಸಹ ಉಪಯುಕ್ತವಾದ ಕೈಪಿಡಿಯಾಗಿದೆ. ಇದರಲ್ಲಿ ಸಾವಿರಕ್ಕೂ ಹೆಚ್ಚಿನ ಬಹುಆಯ್ಕೆಯ ಪ್ರಶ್ನೆಗಳನ್ನು ಬೇರೆ ಬೇರೆ ಪರೀಕ್ಷೆಗಳ ಆಧಾರದಲ್ಲಿ ವಿಂಗಡಿಸಿ ಕಳೆದ 20 ವರ್ಷಗಳ ಪತ್ರಿಕೆಯನ್ನು ಒಂದೇ ಕಡೆ ನೀಡಿರುವ ವಿಶಿಷ್ಟ ಕೃತಿ ಇದಾಗಿದೆ. ಈ ಪುಸ್ತಕವು ಕೆಪಿಎಸ್ಸಿ, ಯುಪಿಎಸ್ಸಿ, ಐಎಎಸ್, ಐಪಿಎಸ್, ಪಿಎಸ್ಐ, ಎಸ್ಡಿಎ, ಎಫ್ಡಿಎ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೂ ಸಹ ಉಪಯುಕ್ತವಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View Allಕರ್ನಾಟಕ ಇತಿಹಾಸ Notes | ಶ್ರೀಕಾಂತ ಸಿಂಹಾಸನ PSI | SHREE Publications
ಶ್ರೀಕಾಂತ ಸಿಂಹಾಸನ
'ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಸಹಕಾರ ಚಳವಳಿ ಮತ್ತು ಕರ್ನಾಟಕ ಪಂಚಾಯತ್ರಾಜ್ ಕಾಯ್ದೆ-1993' I ಸ್ಪರ್ಧಾ ಉನ್ನತಿ ಪ್ರಕಾಶನ
ಡಾ|| ಹೆಚ್. ಆರ್. ಕೃಷ್ಣಯ್ಯ ಗೌಡ I
Recently Viewed
UGU-NET/KSET-2025 ಸಾಮಾನ್ಯ ಪತ್ರಿಕೆ -1 | Dr. Prakash K. Badiger
ಡಾ. ಪ್ರಕಾಶ್ ಕೆ. ಬಡಿಗೇರ್ l Dr. Prakash K. Badiger
ಸಮಗ್ರ ಭಾರತದ ಇತಿಹಾಸ (ಸಂಪುಟ 1 ಮತ್ತು 2) I PALAKSHA
ಫಾಲಾಕ್ಷ (Palaksha)
ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ -Rural Development And co operation -ಡಾ.ಎಚ್.ಆರ್. ಕೃಷ್ಣಯ್ಯಗೌಡ HRK
ಡಾ. ಎಚ್. ಆರ್. ಕೃಷ್ಣಯ್ಯಗೌಡ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾರ್ಗದರ್ಶಿ ಕೈಪಿಡಿ ಸಾಮಾನ್ಯ ಜ್ಞಾನ ಪತ್ರಿಕೆ- 1 | ರುಕ್ಮಿಣಿ ಎಂ.ವಿ.
ರುಕ್ಮಿಣಿ ಎಂ. ವಿ.