Top Exams ಸಾಮಾನ್ಯ ಕನ್ನಡ | General Kannada| ಸಂಜೀವ ವಿ ರಾಯ್ಕರ್ | 2nd Edition
| Language | Kannada |
|---|---|
| Page Count | 496 Pages |
| Publisher | Topexams Publication |
| Format / Binding | Paperback |
ಈ ಪುಸ್ತಕ ಸಾಮಾನ್ಯ ಕನ್ನಡ ವಿಷಯವನ್ನು ಒಳಗೊಂಡಿದ್ದು ಅಭ್ಯಾಸವಾರು ಪ್ರಶ್ನೋತ್ತರಗಳೊಂದಿಗೆ ಕನ್ನಡ ವ್ಯಾಕರಣ, ಸಾಹಿತ್ಯ ಮತ್ತು ಕಾವ್ಯ ಮೀಮಾಂಸೆ ವಿಷಯಗಳನ್ನು ಒಳಗೊಂಡು ಹಾಗೂ ಪದಸಂಪತ್ತು, ಛಂದಸ್ಸು, ಅಲಂಕಾರ ಹಾಗೂ ಇನ್ನಿತರ ಕನ್ನಡ ವಿಷಯದ ಕುರಿತು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದರಲ್ಲಿ ಸಮನಾರ್ಥಕ ಪದಗಳು, ನಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಸಂಕೋಚತ ಮತ್ತು ವಿಕಸಿತ ಪದಗಳು, ಅಚ್ಚ ಕನ್ನಡ ಪದಗಳು ಗುರುತಿಸಲು ಸರಳ ವಿಧಾನ, ಸಂಸ್ಕೃತ ಪದಗಳನ್ನು ಗುರುತಿಸಲು ಸರಳ ವಿಧಾನ, ತತ್ಸಮ ತದ್ಭವ ಪದಗಳ ಸಂಗ್ರಹ, ಅತಿ ಮುಖ್ಯ ಅನ್ಯ ದೇಶೀಯ ಪದಗಳು, 653 ನುಡಿಗಟ್ಟುಗಳು, ದ್ವಿರುಕ್ತಿಗಳು ಮತ್ತು ಜೋಡುನುಡಿಗಳು, 13 ಪ್ರಕಾರದ ವಾಕ್ಯಗಳು, ಅನುಕರಣಾವ್ಯಗಳ ಸಂಗ್ರಹ, ಗ್ರಾಮ್ಯ ಮತ್ತು ಗ್ರಾಂಥಿಕ ಪದಗುಚ್ಛ, ಶುದ್ಧ ರೂಪಗಳು, 762 ಗಾದೆ ಮಾತುಗಳನ್ನು ಒಳಗೊಂಡು ಸಾವಿರಕ್ಕೂ ಅಧಿಕ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರಗಳೊಂದಿಗೆ ಅಭ್ಯಾಸ ಪತ್ರಿಕೆಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ. ಪುಸ್ತಕವು ಎಫ್ ಡಿ ಎ, ಎಸಡಿಎ, ಗ್ರೂಪ್ ಸಿ, ಕೆ ಟಿ, ಜಿ ಪಿ ಎಸ್ ಟಿ ಆರ್, ಎಚ್ ಎಸ್ ಟಿ ಆರ್, ಪಿಡಿಒ, ಕೆ ಸೆಟ್, ಪಿ ಸಿ, ಪಿ ಎಸ್ ಐ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತಿ ಉಪಯುಕ್ತವಾದ ಪುಸ್ತಕವಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Mallikarjuna Us
Best book must read
User
Aminasab Rolli
Worst book
Similar & Related Books
View AllVAO ಗ್ರಾಮ ಆಡಳಿತ ಅಧಿಕಾರಿ ಪತ್ರಿಕೆ-1 ಸಾಮಾನ್ಯ ಅಧ್ಯಯನ (General Studies) - ಬಾಲಯ್ಯ ಕ್ಯಾ ದಿಗೇರಾ
BALAYYA KYDIGERA I ಬಾಲಯ್ಯ ಕ್ಯಾದಿಗೇರಾ
ಪ್ರಚಲಿತ ಘಟನೆಗಳು 2026 | ಸಾಮಾನ್ಯ ಅಧ್ಯಯನ ಕೈಪಿಡಿ | ಸ್ಪರ್ಧಾ ಸಂಚಲನ | ಶ್ರೀ ಬಾಲಯ್ಯ ಕ್ಯಾದಿಗೇರಾ
ಶ್ರೀ ಬಾಲಯ್ಯ ಕ್ಯಾದಿಗೇರಾ
ಕರ್ನಾಟಕ Teachers CET ಸಾಮಾನ್ಯ ಅಧ್ಯಯನ ಪತ್ರಿಕೆ 1 (ಪರಿಷ್ಕೃತ 2ನೇ ಮುದ್ರಣ 2026) – ಸ್ಪೂರ್ತಿ ಪ್ರಕಾಶನ
KSET, NET), ರಾಘವೇಂದ್ರ ಗಬ್ಬೂರು (M. A.
Recently Viewed
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾರ್ಗದರ್ಶಿ ಕೈಪಿಡಿ ಸಾಮಾನ್ಯ ಜ್ಞಾನ ಪತ್ರಿಕೆ- 1 | ರುಕ್ಮಿಣಿ ಎಂ.ವಿ.
ರುಕ್ಮಿಣಿ ಎಂ. ವಿ.
SSC Constable (GD) -R Gupta's
R Gupta's