ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳಿಗಾಗಿ ಪರೀಕ್ಷಾ ಮಾರ್ಗದರ್ಶಿ - ಉನ್ನತಿ

Publisher: ಉನ್ನತಿ ಪ್ರಕಾಶನ
Kannada
5.0 (1 Reviews)
₹415 ₹520 Save ₹105 (21% OFF)
In Stock Delivery around 5 working days Delivery charges: ₹52
Qty
Buy Now
100% Genuine Fast Dispatch Secure Payment
Product Specifications
Language Kannada
Page Count 644 Pages
Publisher ಉನ್ನತಿ ಪ್ರಕಾಶನ
Binding Paperback
About This Book (ಪುಸ್ತಕದ ವಿವರಣೆ)
ಉನ್ನತಿ ಪ್ರಕಾಶನವು ರಾಜ್ಯ ಅರಣ್ಯ ಇಲಾಖೆಯಿಂದ ಅಧಿಸೂಚಿಸಲಾದ ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳ ಪರೀಕ್ಷಾ ತಯಾರಿಗಾಗಿ ಉಪಯುಕ್ತವಾದ ಪರೀಕ್ಷಾ ಮಾರ್ಗದರ್ಶಿಯನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೊರತಂದಿದ್ದು, ಈ ಪುಸ್ತಕದಲ್ಲಿ ಪಠ್ಯಕ್ರಮಕ್ಕನುಗುಣವಾಗಿ ಸಾಮಾನ್ಯ ಜ್ಞಾನ ಮತ್ತು ಗಣಿತ ವಿಷಯಗಳ ವಿವರಣೆಯನ್ನು ಹೊಂದಿರುತ್ತದೆ.
* ಈ ಕೈಪಿಡಿಯು ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ, ಭಾರತದ ಭೂಗೋಳ, ಭಾರತದ ಅರ್ಥಶಾಸ್ತ್ರ, ಭಾರತದ ಇತಿಹಾಸ, ಗಣಿತ ಹಾಗೂ 2023-24 ನೇ ಸಾಲಿನ ಪ್ರಮುಖ ಪ್ರಚಲಿತ ಘಟನೆಗಳನ್ನು ಒಳಗೊಂಡಿದ್ದು, ಅರಣ್ಯ ರಕ್ಷಕ ನೇಮಕಾತಿಗೆ ತುಂಬಾ ಉಪಯುಕ್ತವಾಗಿದೆ.
Ratings & Reviews (ವಿಮರ್ಶೆಗಳು)
5.0 (1 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
R
Raghuram Kumar Peeni
31 ಡಿಸೆಂಬರ್ 2023

Similar & Related Books

View All
₹415 ₹520