KPSC GROUP- C ಸಂವಹನ ಪತ್ರಿಕೆ - ಲಕ್ಷ್ಮಣ ಗಡೇಕಾರ | KPSC Group-C Communication Paper Book By Laxman Gadekar
| Language | Kannada |
|---|---|
| Page Count | 500 Pages |
| Publisher | ಗಡೇಕಾರ ಪ್ರಕಾಶನ |
| Binding | Paperback |
KPSC GROUP- C ಸಂವಹನ ಪತ್ರಿಕೆ ಪುಸ್ತಕವು ಶ್ರೀ ಲಕ್ಶ್ಮಣ ಗಡೇಕಾರ ರವರಿಂದ ರಚಿತವಾಗಿದೆ.
ಈ ಪುಸ್ತಕವು ಪ್ರಶ್ನೆಪತ್ರಿಕೆಗಳ ಉತ್ತರಗಳು ಮತ್ತು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಕಂಪ್ಯೂಟರ್ ಜ್ಞಾನ ವಿಷಯಗಳ ವಿಶ್ಲೇಷಣಾತ್ಮಕ ವಿವರಣೆಯನ್ನು ಒಳಗೊಂಡಿದೆ.
ಇದು KPSC & KEA ಯ ಬದಲಾದ ಹೊಸ ನಿಯಮಗಳಂತೆ ರಚಿಸಲಾಗಿರುವ ಕೃತಿಯಾಗಿದೆ. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ವ್ಯಾಕರಣ ಹಾಗೂ ಗಣಕಯಂತ್ರದ ಮಾಹಿತಿಯನ್ನು ಒಳಗೊಂಡಿದ್ದು, KPSC GROUP- C ಸರ್ಧಾತ್ಮಕ ಪರಿಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
* ಈ ಪುಸ್ತಕವು ಇಲ್ಲಿಯವರೆಗೆ ನಡೆದ ಎಲ್ಲ Group C ಪ್ರಶ್ನೆ ಪತ್ರಿಕೆಗಳ ಉತ್ತರಗಳು ಹಾಗೂ ವಿಶ್ಲೇಷಣಾತ್ಮಕ ವಿವರಣೆಯನೊಳಗೊಂಡಿದೆ.
* ಪರಿಷ್ಕೃತ 2 ನೇ ಮುದ್ರಣದಲ್ಲಿ ಇದೀಗ ಲಭ್ಯವಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Manikya Channappa
22 ಮೇ 2025Soma R
21 ಸೆಪ್ಟೆಂಬರ್ 2023purchase this book.please.......
Vishnu
07 ಸೆಪ್ಟೆಂಬರ್ 2023Kavyashree D M
04 ಸೆಪ್ಟೆಂಬರ್ 2021Similar & Related Books
View AllKPSC ಮತ್ತು KEA GROUP-C ಸಾಮಾನ್ಯ ಜ್ಞಾನ - ಲಕ್ಷ್ಮಣ ಗಡೇಕಾರ | KPSC Group-C General Paper-1 Book By Laxman Gadekar
ಲಕ್ಶ್ಮಣ ಗಡೇಕಾರ
ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ | Hussainnappa Nayak | Latest 2024613th Edition
Hussainnappa Nayak
KPSC Group 'C' ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ನೇಮಕಾತಿ | Husenappa Nayaka
Hussainnappa Nayak
KEA ಆಳ-ಅಗಲ PYQ Practice Book | CREATIVE IAS | KEA ಇಂದ ನಡೆದ 33 ಪ್ರಶ್ನೆಪತ್ರಿಕೆ ಕೈಪಿಡಿ
ಕ್ರಿಯೇಟಿವ್ ಐಎಎಸ್ (CREATIVE IAS)