Add KPSC Vaani to your Home Screen. In Safari, tap Share, then Add to Home Screen.

ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ | ರಾಘವೇಂದ್ರ ಶಿಡ್ಲಘಟ್ಟ | karnataka Economy | 2nd Edition 2025

Publisher: Daksha Publication
Kannada
4.3 (3 Reviews)
₹199 ₹253 Save ₹54 (22% OFF)
Out of Stock Delivery around 5 working days Delivery charges: ₹52
Qty
100% Genuine Fast Dispatch Secure Payment
Product Specifications
Language Kannada
Page Count 328 Pages
Publisher Daksha Publication
Format / Binding Paperback
About This Book (ಪುಸ್ತಕದ ವಿವರಣೆ)
ರಾಘವೇಂದ್ರ ಶಿಡ್ಲಘಟ್ಟ ಇವರು ರಚಿಸಿರುವ "ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ" ಈ ಪುಸ್ತಕವು KAS, ಕೆ-ಸೆಟ್, PSI, FDA, SDA, KPSC Group-C, Village Accountant ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಉಪಯುಕ್ತವಾದ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವು KAS ಪ್ರಿಲಿಮ್ಸ್  ಹಾಗೂ ಮೆನ್ಸ್ ಪರೀಕ್ಷೆ, PDO ಹಾಗೂ ಗ್ರಾಮದ ಆಡಳಿತ ಅಧಿಕಾರಿಗೆ ಹುದ್ದೆಗಳ ನೇಮಕಾತಿಗಾಗಿ ವಿಶೇಷ ಹೊತ್ತಿಗೆ ಆಗಿರುತ್ತದೆ.
- ಈ ಪುಸ್ತಕವು ಕರ್ನಾಟಕ ಬಜೆಟ್ 2025-26, ಸಹಕಾರ, ಪಂಚಾಯತ್ ರಾಜ್, ಕರ್ನಾಟಕದಲ್ಲಿ ಭೂ ಸುಧಾರಣೆಗಳ ವಿಷಯಗಳನ್ನು ಒಳಗೊಂಡ ವಿಶೇಷ ಕೈಪಿಡಿಯಾಗಿದ್ದು ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. 
* ವಿಶೇಷತೆ: ಕರ್ನಾಟಕ ಆರ್ಥಿಕತೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ದತ್ತಾಂಶ ಸಹಿತ ವಿಶ್ಲೇಷಣೆ, ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ, ಕರ್ನಾಟಕ ಸರ್ಕಾರದ ವಿಶೇಷ ಕಾರ್ಯಕ್ರಮಗಳು.
* ಪ್ರಸ್ತುತ 2025 ನೇ ಸಾಲಿನ 2ನೇ ನೂತನ ಆವೃತ್ತಿಯಲ್ಲಿ ಇದೀಗ ಲಭ್ಯ.
Ratings & Reviews (ವಿಮರ್ಶೆಗಳು)
4.3 (3 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
U
User
18 ಸೆಪ್ಟೆಂಬರ್ 2024

Super book

S
Shweta
04 ಆಗಸ್ಟ್‍ 2024
R
Ravikumar K L
07 ಮೇ 2024

Super book

Similar & Related Books

View All
₹360.00 ₹450.00 20% OFF
View Details

Recently Viewed

₹199 ₹253