KAR-TET ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷಾ ಮಾರ್ಗದರ್ಶಿ | ಬಾಲಯ್ಯ ಕ್ಯಾದಿಗೇರ

Publisher: ಸ್ಪರ್ಧಾ ಸಂಚಲನ
Kannada
5.0 (1 Reviews)
₹235 ₹300 Save ₹65 (22% OFF)
In Stock Delivery around 5 working days Delivery charges: ₹50
Qty
Buy Now
100% Genuine Fast Dispatch Secure Payment
Product Specifications
Language Kannada
Page Count 504 Pages
Publisher ಸ್ಪರ್ಧಾ ಸಂಚಲನ
Binding Paperback
About This Book (ಪುಸ್ತಕದ ವಿವರಣೆ)
ಶ್ರೀ ಬಾಲಯ ಕ್ಯಾದಿಗೇರಾ ಇವರು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ(KAR-TET) ಅನುಕೂಲವಾಗುವ ನಿಟ್ಟಿನಲ್ಲಿ ಪತ್ರಿಕೆ-1 (1 ರಿಂದ 5ನೇ ತರಗತಿಯವರೆಗೆ) ಹಾಗೂ ಪತ್ರಿಕೆ-2 (6 ರಿಂದ 8ನೇ ತರಗತಿಯವರೆಗೆ) ಉಪಯುಕ್ತವಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಗಾಗಿ ಈ ಪುಸ್ತಕವನ್ನು ರಚಿಸಿರುತ್ತಾರೆ. 
 
ಪುಸ್ತಕದ ವಿಶೇಷತೆಗಳು 
- ಕಡ್ಡಾಯ ಕನ್ನಡ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು) 
- ಇಂಗ್ಲಿಷ್ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು) 
- ಸಮಾಜ ವಿಜ್ಞಾನ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು)
- ಭಾರತ ಸಂವಿಧಾನ ಭೂಗೋಳಶಾಸ್ತ್ರ ಇತಿಹಾಸ (ವಿವರಣಾತ್ಮಕ ಪ್ರಶ್ನೆಗಳು)
- ವಿಜ್ಞಾನ ಬೋಧನಾ ಶಾಸ್ತ್ರ (ವಿವರಣಾತ್ಮಕ ಪ್ರಶ್ನೆಗಳು)
- ಗಣಿತ ಮತ್ತು ಪರಿಸರ ಅಧ್ಯಯನ ಬೋಧನಾತ್ಮಕ ಪ್ರಶ್ನೆಗಳು 
- ಶೈಕ್ಷಣಿಕ ಮನೋವಿಜ್ಞಾನ (ವಿವರಣಾತ್ಮಕ ಪ್ರಶ್ನೆಗಳು) 
* ಈ ಪುಸ್ತಕ ಒಳಗೊಂಡಿದ್ದು ಭರ್ಜರಿ ಪುಸ್ತಕ ಲಭವಿದ್ದು, KAR-TET ಅಭ್ಯರ್ಥಿಗಳು ಕೂಡಲೇ ಪುಸ್ತಕವನ್ನು ಖರೀದಿಸಿ ಉತ್ತಮ ತಯಾರಿ ನಡೆಸಿ.
Ratings & Reviews (ವಿಮರ್ಶೆಗಳು)
5.0 (1 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
N
Nayaka B. Nayaka
13 ಮೇ 2024

Similar & Related Books

View All

Recently Viewed

₹235 ₹300