ಭಾರತದ ಸಂವಿಧಾನ| ಶಿವಕುಮಾರ್ ಶೆಟ್ಟಿಹಳ್ಳಿ| ವಿಸ್ಮಯ ವಿಜೇತ
₹535
₹666
Save ₹131 (20% OFF)
Out of Stock
Delivery around 5 working days
Delivery charges: ₹45
100% Genuine
Fast Dispatch
Secure Payment
Product Specifications
| Language | Kannada |
|---|---|
| Page Count | 711 Pages |
| Publisher | ವಿಸ್ಮಯ ವಿಜೇತ ಪಬ್ಲಿಕೇಷನ್ಸ್ |
| Binding | Paperback |
About This Book (ಪುಸ್ತಕದ ವಿವರಣೆ)
ಭಾರತದ ಸಂವಿಧಾನ -ಶಿವಕುಮಾರ್ ಶೆಟ್ಟಿಹಳ್ಳಿ -ವಿಸ್ಮಯ ವಿಜೇತ
ಈ ಪುಸ್ತಕವು ಜಮ್ಮು ಮತ್ತು ಕಾಶ್ಮಿರ ಕ್ಷೇತ್ರ ಪುನರ್ ವಿಂಗಡಣೆ, ಪೆರಾರಿವಲನ್ ಬಿಡುಗಡೆಗೆ ಆಧಾರಿತವಾದ 142 ನೇ ವಿಧಿ, 1991 ರ ಪೂಜಾಸ್ಥಳಗಳ ಕಾಯ್ದೆ, 162 ನೇ ವಿಧಿಯ ವಿಶೇಷತೆ, 2022 -23 ರ ಪ್ರಚಲಿತ ಅಂಶಗಳು, 2023 ರವರೆಗಿನ ಎಲ್ಲ ತಿದ್ದುಪಡಿಗಳು, 130 ವ್ಯಕ್ತಿಗಳ ಕಿರುಪರಿಚಯ, 400 ಕ್ಕೂ ಹೆಚ್ಚಿನ ಚಿತ್ರಗಳು, ಮತ್ತು 60 ಮೊಕದ್ದಮೆಗಳನ್ನು ವಿವರಿಸಲಾಗಿದೆ. ಹಾಗೆಯೇ ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ವಿಷಯವಸ್ತುವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಪರಿಷ್ಕೃತ 4 ನೇ ಮುದ್ರಣವಾಗಿದೆ.
ಈ ಪುಸ್ತಕವನ್ನು ಮುಖ್ಯವಾಗಿ "ಐಎಎಸ್" ಪರೀಕ್ಷೆಗಾಗಿ ಸಿದ್ದಪಡಿಸಿದ್ದು ಹಾಗೂ KAS PSI FDA SDA PC RRB KSET NET CET TET B.Ed, D.Ed ಮತ್ತು ಇನ್ನುಳಿದ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾಗಿದ್ದು, ಇದನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ. ಪಬ್ಲಿಕೇಷನ್ಸ್
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View Allಕರ್ನಾಟಕದ ಭೂಗೋಳಶಾಸ್ತ್ರ| ಶಿವಕುಮಾರ್ ಶೆಟ್ಟಿಹಳ್ಳಿ |ವಿಸ್ಮಯ ವಿಜೇತ
ಶಿವಕುಮಾರ್ ಶೆಟ್ಟಿಹಳ್ಳಿ
₹600.00
₹750.00
KAR TET ಕಲಾ ಮತ್ತು ವಿಜ್ಞಾನ ಪತ್ರಿಕೆ - 1 ಮತ್ತು 2 ಪ್ರಶ್ನಾಕೋಶ | ವಿಸ್ಮಯ ವಿಜೇತ
ಶಿವಕುಮಾರ್ ಶೆಟ್ಟಿಹಳ್ಳಿ
₹220.00
₹300.00
TET Part -1 | ಇತಿಹಾಸ -ಶಿಕ್ಷಕರ ಅರ್ಹತಾ ಪರೀಕ್ಷೆ | History ವಿಸ್ಮಯ ವಿಜೇತ
ಶಿವಕುಮಾರ್ ಶೆಟ್ಟಿಹಳ್ಳಿ
₹140.00
₹200.00
₹510.00
₹600.00
ಭಾರತದ ಸಂವಿಧಾನ / INDIAN CONSTITUTION | ವೆಂಕಟೇಶ್ ವಾಲ್ಮೀಕಿ |
Venkatesh Valmiki
₹165.00
₹220.00
₹130.00
₹160.00
Recently Viewed
₹300.00
₹400.00