ಭಾರತದ ಆರ್ಥಿಕತೆ - Indian Economy By Raghavendra Shidlakatte | Latest 5th Edition

Publisher: Daksha Publication - ದಕ್ಷ ಪಬ್ಲಿಕೇಷನ್ಸ್
Kannada
4.8 (5 Reviews)
₹360 ₹450 Save ₹90 (20% OFF)
In Stock Delivery around 5 working days Delivery charges: ₹52
Qty
Buy Now
100% Genuine Fast Dispatch Secure Payment
Product Specifications
Language Kannada
Page Count 496 Pages
Publisher Daksha Publication - ದಕ್ಷ ಪಬ್ಲಿಕೇಷನ್ಸ್
Binding Paperback
About This Book (ಪುಸ್ತಕದ ವಿವರಣೆ)

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, 'ಆರ್ಥಿಕತೆ' (Economy) ವಿಷಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ಅರ್ಥಶಾಸ್ತ್ರದ ಕ್ಲಿಷ್ಟಕರ ಪರಿಕಲ್ಪನೆಗಳನ್ನು ಅತ್ಯಂತ ಸರಳ ಹಾಗೂ ಸ್ಪಷ್ಟವಾಗಿ ವಿವರಿಸುವ, ದಕ್ಷ ಪಬ್ಲಿಕೇಷನ್ಸ್ ಅವರ ಜನಪ್ರಿಯ "ಭಾರತದ ಆರ್ಥಿಕತೆ" (Indian Economy) ಪುಸ್ತಕದ ನವೀಕೃತ ಹಾಗೂ ಪರಿಷ್ಕೃತ ಐದನೇ ಆವೃತ್ತಿ ಇದೀಗ KPSCVaani ಯಲ್ಲಿ ಲಭ್ಯವಿದೆ.
ಖ್ಯಾತ ಲೇಖಕರಾದ ಶ್ರೀ ರಾಘವೇಂದ್ರ ಸಿ. ಶಿಡ್ಲಕಟ್ಟೆ ಅವರು ರಚಿಸಿರುವ ಈ ಪುಸ್ತಕವು, ಅರ್ಥಶಾಸ್ತ್ರದ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕನ್ನಡದಲ್ಲಿ ಕಟ್ಟಿಕೊಡಲಾಗಿದೆ. ಪ್ರಸ್ತುತ ಆರ್ಥಿಕ ವಿದ್ಯಮಾನಗಳು, ಬಜೆಟ್, ಆರ್ಥಿಕ ಯೋಜನೆಗಳು ಹಾಗೂ ಮೂಲ ಪರಿಕಲ್ಪನೆಗಳನ್ನು ಪರೀಕ್ಷಾ ದೃಷ್ಟಿಕೋನದಿಂದ ಅತ್ಯುತ್ತಮವಾಗಿ ಸಂಯೋಜಿಸಲಾಗಿದೆ.

- ಇತ್ತೀಚಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಪುಸ್ತಕದಿಂದ ಅತಿಹೆಚ್ಚು ಪ್ರಶ್ನೆಗಳು ಬಂದಿರುತ್ತವೆ.
- ಪ್ರಸ್ತುತ ಪುಸ್ತಕವು 2026 ನೇ ಸಾಲಿನ 5ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿದೆ.
* ಭರ್ಜರಿ 25% ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ :
Ratings & Reviews (ವಿಮರ್ಶೆಗಳು)
4.8 (5 verified ratings)
All 5 Reviews
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
M
Madhusudana B K
20 ಏಪ್ರಿಲ್ 2025
M
Malathi K W/O Rajendra
14 ಡಿಸೆಂಬರ್ 2024
B
Basavaraj Halli
25 ಮೇ 2024

super economics book

S
Sidray Naganoor
09 ನವೆಂಬರ್ 2023

🔥🔥🔥😃

Similar & Related Books

View All
₹360 ₹450