ಕನ್ನಡ ಪತ್ರಿಕೆ 1 ಮತ್ತು 2 | ರುಕ್ಮಿಣಿ. ಎಂ.ವಿ | Rukmini Prakashana
| Language | Kannada |
|---|---|
| Page Count | 668 Pages |
| Publisher | Rukmini prakashana |
| Binding | Paperback |
"KSET, UGC-NET ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ ಉಪನ್ಯಾಸಕರಾಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶಿ!"
ಈ ಪುಸ್ತಕವು ಕನ್ನಡ ಸಾಹಿತ್ಯದ ಸಂಪೂರ್ಣ ಅವಲೋಕನವನ್ನು ನೀಡುತ್ತದೆ. ಕನ್ನಡ ಪತ್ರಿಕೆ 1 ಮತ್ತು ಪತ್ರಿಕೆ 2 ಪಠ್ಯಕ್ರಮದ ಎಲ್ಲಾ ಮುಖ್ಯ ಅಂಶಗಳನ್ನು ಒಳಗೊಂಡಿರುವ ಈ ಕೃತಿ, ವಿದ್ಯಾರ್ಥಿಗಳಿಗೆ ಸುಲಭವಾಗಿ ಓದುತ್ತಾ ನೆನಪಿಸಿಕೊಳ್ಳುವ ರೀತಿಯಲ್ಲಿ ರಚಿಸಲಾಗಿದೆ.
ಪತ್ರಿಕೆ - 1 ವಿಷಯಗಳು:
✔ ಕನ್ನಡ ಸಾಹಿತ್ಯ ಚರಿತ್ರೆ
✔ ಕಾವ್ಯಮೀಮಾಂಸೆ ಮತ್ತು ಪಾಶ್ಚಾತ್ಯ ಕಾವ್ಯ
✔ ಪುರಾತನ, ಮಧ್ಯಯುಗೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ
✔ ಪ್ರಾದೇಶಿಕ ಕನ್ನಡ ಸಾಹಿತ್ಯ
✔ ರಾಜಕೀಯ ಹಾಗೂ ಸಾಮಾಜಿಕ ಚಳವಳಿಗಳು
ಪತ್ರಿಕೆ - 2 ವಿಷಯಗಳು:
✔ ಪ್ರಾಚೀನ ಕನ್ನಡ ಸಾಹಿತ್ಯ
✔ ಮಧ್ಯಯುಗೀನ ಕನ್ನಡ ಸಾಹಿತ್ಯ
✔ ಆಧುನಿಕ ಕನ್ನಡ ಸಾಹಿತ್ಯ
✔ ಕಾವ್ಯ, ಕಥೆ, ಕಾದಂಬರಿ, ನಾಟಕ
✔ ಸಾಹಿತ್ಯ ವಿಮರ್ಶೆ
ಏಕೆ ಈ ಪುಸ್ತಕ?
-
ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮಕ್ಕೆ ಅನುಗುಣ
-
ಕನ್ನಡ ಸಾಹಿತ್ಯದ ಸಮಗ್ರ ಮಾಹಿತಿಯ ಸಂಗ್ರಹ
-
ಸುಲಭ ಭಾಷೆ ಮತ್ತು ಸ್ಪಷ್ಟ ನಿರೂಪಣೆ
-
ಪ್ರಮುಖ ಲೇಖಕರ ಹಾಗೂ ಚಿಂತಕರ ಪರಿಚಯ
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View AllKEA - KSET & UGC NET Paper 1 l ಬೋಧನಾ ಮತ್ತು ಸಂಶೋಧನಾ ಸಾಮರ್ಥ್ಯ l ಡಾ. ಹುಸೇನಸಾಬ ವಣಗೇರಿ
ಡಾ. ಹುಸೇನಸಾಬ ವಣಗೇರಿ l Dr. Hussainsab Vanageri
PSI - Police Sub Inspector ವಿವರಣೆಯೊಂದಿಗೆ 31 ಪ್ರಶ್ನೆ ಪತ್ರಿಕೆಗಳು | Ujwala Academy
Manjuth KU, Srikanth Kullolli
ಭರತ ಕನ್ನಡ | Bharata Kannada | ಬಸವರಾಜ ಎಸ್ ಮಡಿವಾಳ & ಮೃತ್ಯುಂಜಯ .ಸಿ. ದೇಸಾಯಿ
ಬಸವರಾಜ ಎಸ್ ಮಡಿವಾಳ, ಮೃತ್ಯುಂಜಯ . ಸಿ. ದೇಸಾಯಿ