GPSTR | HSTR ಸಮಾಜ ವಿಜ್ಞಾನ ಕೈಪಿಡಿ I GPSTR HSTR Samaja Vijnana Kaipidi I Vittala Hadapada | CCA
| Language | Kannada |
|---|---|
| Page Count | 520 Pages |
| Publisher | ಚಾಣಕ್ಯ ಕರಿಯರ್ ಅಕಾಡೆಮಿ (Chanakya Prakashana Vijayapura) |
| Format / Binding | Paperback |
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Highlights):
- ಸಂಪೂರ್ಣ ಪಠ್ಯಕ್ರಮ ಕವರೇಜ್: ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಸಮಾಜಶಾಸ್ತ್ರ ವಿಷಯಗಳ ಸಮಗ್ರ ವಿವರಣೆ.
- DSERT ಆಧಾರಿತ ಅಧ್ಯಾಯಗಳು: 6, 7, 8, 9 ಮತ್ತು 10ನೇ ತರಗತಿಯ DSERT ಪಠ್ಯಕ್ರಮ ಆಧರಿಸಿ ರಚಿಸಲಾದ ಒಟ್ಟು 100 ಅಧ್ಯಾಯಗಳು.
- ಅಧ್ಯಾಯವಾರು MCQs: ಅಭ್ಯಾಸಕ್ಕಾಗಿ ಪ್ರತಿ ಅಧ್ಯಾಯದ ಕೊನೆಯಲ್ಲಿ 10 ರಿಂದ 20 ಬಹು ಆಯ್ಕೆಯ ಪ್ರಶ್ನೆಗಳು (MCQs).
- 2000+ ಬಹು ಆಯ್ಕೆಯ ಪ್ರಶ್ನೆಗಳು: ಪರೀಕ್ಷಾ ದೃಷ್ಟಿಕೋನದಿಂದ ರಚಿಸಲಾದ 2000ಕ್ಕೂ ಹೆಚ್ಚು ಅಭ್ಯಾಸ ಪ್ರಶ್ನೆಗಳು ಮತ್ತು ಪರಿಹಾರಗಳು.
- ಉಚಿತ ಬುಕ್ಲೆಟ್ ಆಫರ್: ಪರೀಕ್ಷಾ ತಯಾರಿಯನ್ನು ಅಳೆಯಲು 100 ಅಂಕಗಳ 5 ಮಾದರಿ ಪ್ರಶ್ನೆಪತ್ರಿಕೆಗಳ ಬುಕ್ಲೆಟ್ ಉಚಿತವಾಗಿ ದೊರೆಯುತ್ತದೆ.
- ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ: GPSTR, HSTR ಜೊತೆಗೆ KARTET, KTET, SDA, FDA ಪರೀಕ್ಷೆಗಳ ಸಮಾಜ ವಿಜ್ಞಾನ ವಿಭಾಗಕ್ಕೂ ಸಹಕಾರಿ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Geetha M
Verified PurchaseBook mathra bandhidhe 100 prashegala 5 madhari prashnepathrikegala booklet free ee book kottilla
Similar & Related Books
View Allಸಮಾಜ ವಿಜ್ಞಾನ 8 9 ಮತ್ತು 10 ನೇ ತರಗತಿ - ಉಜ್ವಲ ಅಕಾಡೆಮಿ || Social Science Book By Ujwala Academy
ಮಂಜುನಾಥ. ಕೆ. ಯು
ಜ್ಞಾನ ಸುರಭಿ GPSTR ಸಮಾಜ ವಿಜ್ಞಾನ ಪತ್ರಿಕೆ-2 ಪ್ರಶ್ನೋತ್ತರ ಕೈಪಿಡಿ (2015-2026) – ಚಂದ್ರು ಮೇದಾ
Chandru Medha l ಚಂದ್ರು ಮೇದಾ (M. Com., KSET), NET
GPSTR HSTR KREIS Kannada Book by Laxman Gadekar | ಗಡೇಕಾರ ಸರಣಿಯ ಕನ್ನಡ ಭಾಷೆ ಸಂಪುಟ-1
B. Ed., K-SET), ಲಕ್ಷ್ಮಣ ಗಡೇಕಾರ (M. A.
Recently Viewed
KEA ಆಳ-ಅಗಲ PYQ Practice Book | CREATIVE IAS | KEA ಇಂದ ನಡೆದ 33 ಪ್ರಶ್ನೆಪತ್ರಿಕೆ ಕೈಪಿಡಿ
ಕ್ರಿಯೇಟಿವ್ ಐಎಎಸ್ (CREATIVE IAS)