ಅರ್ಥಶಾಸ್ತ್ರ| ಎಚಾರ್ಕೆ| ಸಪ್ನಾ
| Language | Kannada |
|---|---|
| Page Count | 1162 Pages |
| Publisher | ಸಪ್ನಾ ಬುಕ್ ಹೌಸ್ |
| Format / Binding | Paperback |
ಈ ಪುಸ್ತಕವು ಎಚ್ ಆರ್ ಕೆ ಅವರಿಂದ ರಚಿಸಲ್ಪಟ್ಟಿತ್ತು ಇದರಲ್ಲಿ ಪ್ರಸ್ತಾವನೆ ಅನುಭೋಗಿ ವರ್ತನೆ, ಉತ್ಪಾದನಾ ಸಿದ್ದಾಂತ, ಸಮಗ್ರ ಅರ್ಥಶಾಸ್ತ್ರ, ಉದ್ಯೋಗ ಸಿದ್ಧಾಂತ, ಬೆಲೆಗಳ ಸಿದ್ಧಾಂತ, ಹಣಕಾಸು ಅರ್ಥಶಾಸ್ತ್ರ, ವ್ಯವಹಾರಿಕ ಅರ್ಥಶಾಸ್ತ್ರ, ವಾಣಿಜ್ಯ ಬ್ಯಾಂಕು, ಉದ್ಯಮ, ಸಾರ್ವಜನಿಕ ಅರ್ಥಶಾಸ್ತ್ರ, ಅಂತರಾಷ್ಟ್ರೀಯ ಅರ್ಥಶಾಸ್ತ್ರ, ವ್ಯಾಪಾರದ ಕರಾರುಗಳು, ಸಾರ್ವಜನಿಕ ವೆಚ್ಚ, ವಿದೇಶಿ ವಿನಿಮಯ, ಅಭಿವೃದ್ಧಿ ಅರ್ಥಶಾಸ್ತ್ರ, ಭಾರತದ ಆರ್ಥಿಕ ವ್ಯವಸ್ಥೆ, ನೈಸರ್ಗಿಕ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಮತ್ತು ಆರ್ಥಿಕ ಅಭಿವೃದ್ಧಿ, ಭಾರತದ ಕೈಗಾರಿಕಾ ರಂಗ, ಕಾರ್ಮಿಕ ನೀತಿ, ಮೂಲಸೌಕರ್ಯಗಳು ಹಾಗೂ ಇನ್ನಿತರ ಕರ್ನಾಟಕ ಆರ್ಥಿಕ ಸಮೀಕ್ಷೆ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು ಐಎಎಸ್, ಕೆಎಎಸ್, ಕೆ ಸೆಟ್,ನೆಟ್ ,ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆ ಹಾಗೂ ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತಿ ಉಪಯುಕ್ತವಾದಂತಹ ಪುಸ್ತಕವಾಗಿದೆ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
User
Similar & Related Books
View Allಚಿಗುರು ಬ್ರಹ್ಮಾಸ್ತ್ರ | ಮಾನಸಿಕ ಸಾಮರ್ಥ್ಯ| Chiguru Bramhastra Question Bank Books | 20% Mega Discount
Babureddy PSI
ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ | KSISF CAR DAR KSRP CIVIL PSI | ಬಾಲಯ್ಯ ಕ್ಯಾದಿಗೇರ | ಸ್ಪರ್ಧಾ ಸಂಚಲನ
Balayya Kyadigera
ಕಂಪ್ಯೂಟರ್ ನಾಲೆಡ್ಜ್ - Q Bank | ಉನ್ನತಿ ಪ್ರಕಾಶನ
ಡಿ. ಎ. ಗೌತಮ್
Recently Viewed
Year Book ಪ್ರಚಲಿತ ಘಟನೆಗಳು 2026 (Current Affairs) by Priyanka V. Pattar | For All Competitive Exams
Priyanka V. Pattar I ಪ್ರಿಯಾಂಕಾ ವಿ. ಪತ್ತರ್
ಭೂಗೋಳಶಾಸ್ತ್ರ ಪ್ರಶ್ನೆಪತ್ರಿಕೆಗಳು - ರುಕ್ಮಿಣಿ ಎಂ.ವಿ.
ರುಕ್ಮಿಣಿ ಎಂ. ವಿ.
ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ಸಿದ್ಧತೆಗಾಗಿ
SMV Gold Publication
Spardha Lines HISTORY| 6 to 10th Std NCERT Series
Spardha Lines
HSTR / GPSTR / PSTR ಪ್ರೌಢಶಾಲಾ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ (2026-27 ನವೀಕೃತ ಆವೃತ್ತಿ) - Sunitha HR Publications
SUNITHA H R