ಚಿಗುರು ಯಶಸ್ಸಿನ ಹಾದಿಯತ್ತ.. | PSI PC ಪರೀಕ್ಷೆಗಳಿಗಾಗಿ | ಬಾಬುರೆಡ್ಡಿ PSI | Chiguru Book Publications | 2026 10th edition
| Language | Kannada |
|---|---|
| Page Count | 900 Pages |
| Publisher | Chiguru Book Publications |
| Binding | Paperback |
ಕರ್ನಾಟಕ ರಾಜ್ಯದ PSI ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಬಾಬುರೆಡ್ಡಿ ಅವರಿಂದ ರಚಿತವಾದ "ಚಿಗುರು | ಯಶಸ್ಸಿನ ಹಾದಿಯತ್ತ.." ಪುಸ್ತಕವು PSI ಮತ್ತು PC ಹುದ್ದೆಗಳ ಆಕಾಂಕ್ಷಿಗಳಿಗೆ ಅತ್ಯುತ್ತಮ ಪುಸ್ತಕವಾಗಿದ್ದು, ಈ ಪುಸ್ತಕದಿಂದ ಹಲವು ಪ್ರಶ್ನೆಗಳು ಈಗಾಗಲೇ PSI ಮತ್ತು PC ನೇಮಕಾತಿಯ ಪ್ರಶ್ನೆ ಪತ್ರಿಕೆಯಲ್ಲಿ ಬಂದಿರುವುದನ್ನು ನೀವು ಗಮನಿಸಬಹುದು.
* ಪರಿಸರ ವಿಜ್ಞಾನ, ಭಾರತೀಯ ಕಲೆ ಮತ್ತು ಸಂಸ್ಕೃತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು, ಪೊಲೀಸ್ ಇಲಾಖೆಯ ಮಾಹಿತಿ, ಮತ್ತು ಕಂಪ್ಯೂಟರ್ ಮಾಹಿತಿ ಒಳಗೊಂಡಿದೆ.
* ಎಲ್ಲ ವಿಷಯಗಳನ್ನು ಪಠ್ಯವಾರು ನೀಡಲಾಗಿದೆ.
* PC PSI ಪ್ರಶ್ನೆ ಪತ್ರಿಕೆ 1 & 2 ರ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.
* ಹಿಂದಿನ PSI & PC ಪ್ರಶ್ನೆಪತ್ರಿಕೆಗಳನ್ನು ವಿಷಯವಾರು ವಿಂಗಡಿಸಿ ಪ್ರಶ್ನೋತ್ತರಗಳನ್ನು ನೀಡಲಾಗಿದೆ (2025ರ ವರೆಗೆ).
* 2026 ನೇ ಸಾಲಿನ ಪರಿಷ್ಕೃತ 10ನೇ ಮುದ್ರಣದಲ್ಲಿ ಲಭ್ಯ.
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
Recent Reader Feedback
Chandrika Paitty Chandrika
04 ಜೂನ್ 2026Mallesh Yallur
01 ಸೆಪ್ಟೆಂಬರ್ 2025✨Besttt🤗💙
Lakshmi S
17 ಆಗಸ್ಟ್ 2025Rekha H M
02 ಜನವರಿ 2025Similar & Related Books
View Allಚಿಗುರು ಬ್ರಹ್ಮಾಸ್ತ್ರ | ಅರ್ಥಶಾಸ್ತ್ರ Economics| Chiguru Bramhastra Question Bank | 3rd Edition
BabuReddy PSI
ಚಿಗುರು ಬ್ರಹ್ಮಾಸ್ತ್ರ | ಸಂವಿಧಾನ Constitution| Chiguru Bramhastra Question Bank | 20% Mega Discount
BabuReddy PSI
ಚಿಗುರು ಬ್ರಹ್ಮಾಸ್ತ್ರ | ಭೂಗೋಳಶಾಸ್ತ್ರ Geography| Chiguru Bramhastra Question Bank | 20% Mega Discount
BabuReddy PSI
ಚಿಗುರು ಬ್ರಹ್ಮಾಸ್ತ್ರ |ಸಾಮಾನ್ಯ ಜ್ಞಾನ GK| Chiguru Bramhastra Question Bank | 3rd Edition
BabuReddy PSI