ಚಿಗುರು ಬ್ರಹ್ಮಾಸ್ತ್ರ ಕಾಂಬೊ (Chiguru Brahmastra Combo) - ಸಾಮಾನ್ಯ ಕನ್ನಡ, ಜನರಲ್ ಇಂಗ್ಲಿಷ್ & ಕಂಪ್ಯೂಟರ್ (2ನೇ ಪರಿಷ್ಕೃತ ಮುದ್ರಣ 2026)
| Language | Kannada |
|---|---|
| Page Count | 985 Pages |
| Publisher | Chiguru Book Publications |
| Format / Binding | Paperback |
ಕರ್ನಾಟಕದ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಾದ KPSC (KAS, FDA, SDA, Group C, PDO), KEA, KSP (PSI, PC), ಮತ್ತು ಇತರ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಚಿಗುರು ಪಬ್ಲಿಕೇಷನ್ಸ್ ಅವರ ‘ಬ್ರಹ್ಮಾಸ್ತ್ರ’ (Chiguru Brahmastra Combo Books) ಪುಸ್ತಕಗಳ ಸರಣಿ ಅತ್ಯಂತ ಉಪಯುಕ್ತ ಮಾರ್ಗದರ್ಶಿಯಾಗಿದೆ.
ಹೊರಬಂದಿರುವ ಈ 3 ಪುಸ್ತಕಗಳ ಸೆಟ್ ನಿಮ್ಮ ಅಂಕ ಗಳಿಕೆಯನ್ನು ಗರಿಷ್ಠಗೊಳಿಸಲು ನೆರವಾಗುತ್ತದೆ.
ಈ ಕಾಂಬೊದಲ್ಲಿ ಒಳಗೊಂಡಿರುವ ಪುಸ್ತಕಗಳ ವೈಶಿಷ್ಟ್ಯಗಳು:ಚಿಗುರು ಬ್ರಹ್ಮಾಸ್ತ್ರ - ಸಾಮಾನ್ಯ ಕನ್ನಡ (Samanya Kannada Brahmastra):1991 ರಿಂದ 2026 ರ ವರೆಗೆ ನಡೆದ ಬರೋಬ್ಬರಿ 280 ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಪ್ರಶ್ನೋತ್ತರಗಳ ಸಮಗ್ರ ಕೈಪಿಡಿ. ಕನ್ನಡ ವ್ಯಾಕರಣ, ಸಾಹಿತ್ಯ, ಗಾದೆಗಳು, ನಾಣ್ಣುಡಿಗಳು ಹಾಗೂ ಭಾಷಾ ಜ್ಞಾನದ ಅಧ್ಯಾಯವಾರು (Chapterwise) ವಿಶ್ಲೇಷಣೆ. FDA, SDA, KAS ಮತ್ತು ಪೊಲೀಸ್ ಪರೀಕ್ಷೆಗಳ ಕನ್ನಡ ಪತ್ರಿಕೆಗೆ ಅತ್ಯುತ್ತಮ ಆಕರ ಗ್ರಂಥ.
ಚಿಗುರು ಬ್ರಹ್ಮಾಸ್ತ್ರ - ಜನರಲ್ ಇಂಗ್ಲಿಷ್ (General English Brahmastra):100 ಕ್ಕೂ ಹೆಚ್ಚು ಹಿಂದಿನ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸಂಕಲನ. Vocabulary (ಪದಕೋಶ), English Grammar (ವ್ಯಾಕರಣ), Comprehension, Figure of Speech, Degree of Comparison, Statements ಮತ್ತು English Literature ಪ್ರಮುಖ ಅಂಶಗಳನ್ನು ಸರಳವಾಗಿ ವಿವರಿಸಲಾಗಿದೆ. ಕೆಪಿಎಸ್‌ಸಿ ಮತ್ತು ಬ್ಯಾಂಕಿಂಗ್/ರೈಲ್ವೆ ಪರೀಕ್ಷೆಗಳಿಗೆ ಇಂಗ್ಲಿಷ್ ಕಲಿಯಲು ಉತ್ತಮ ಪುಸ್ತಕ.
ಚಿಗುರು ಬ್ರಹ್ಮಾಸ್ತ್ರ - ಕಂಪ್ಯೂಟರ್ (Computer Awareness Brahmastra):230 ಕ್ಕೂ ಅಧಿಕ ಪರೀಕ್ಷೆಗಳಲ್ಲಿ ಕೇಳಲಾದ ಕಂಪ್ಯೂಟರ್ ಪ್ರಶ್ನೋತ್ತರಗಳ ಅಧ್ಯಾಯವಾರು ವಿಂಗಡಣೆ. ಕಂಪ್ಯೂಟರ್ ಮೂಲಾಂಶಗಳು, ಎಂಎಸ್ ಆಫೀಸ್, ಇಂಟರ್ನೆಟ್, ಸೈಬರ್ ಸೆಕ್ಯೂರಿಟಿ ಮತ್ತು ಆಧುನಿಕ ತಂತ್ರಜ್ಞಾನದ ಮೇಲಿನ ಪ್ರಶ್ನೋತ್ತರಗಳು.ಗ್ರಾಮ ಪಂಚಾಯತ್ ಕಾರ್ಯದರ್ಶಿ, ಕೆಇಎ ಮತ್ತು ಗ್ರೂಪ್ ಸಿ ಪರೀಕ್ಷೆಗಳಿಗೆ ವಿಶೇಷ ಸಹಕಾರಿ.ಯಾವೆಲ್ಲಾ ಪರೀಕ್ಷೆಗಳಿಗೆ ಉಪಯುಕ್ತ?ಕರ್ನಾಟಕ ಪೊಲೀಸ್ ನೇಮಕಾತಿ (KSP PSI, Civil PC, CAR/DAR) ಕರ್ನಾಟಕ ಲೋಕಸೇವಾ ಆಯೋಗ (KPSC FDA, SDA, KAS Prelims, Group C) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA VAO, PDO, Various Board Exams) ಕೇಂದ್ರ ಸರ್ಕಾರದ ಪರೀಕ್ಷೆಗಳು (SSC, RRB, UPSC Prelims Basic)
Ratings & Reviews (ವಿಮರ್ಶೆಗಳು)
Have you read this book?
Rate and share your preparation feedback to help fellow aspirants!
No reviews yet
Be the first to share your rating and review for this book!
Similar & Related Books
View Allಚಿಗುರು ಬ್ರಹ್ಮಾಸ್ತ್ರ| ಸಾಮಾನ್ಯ ಕನ್ನಡ GK| Chiguru Bramhastra Question Bank| 15% Mega Discount
ಚಿಗುರು ಬಾಬುರೆಡ್ಡಿ
ಚಿಗುರು ಬ್ರಹ್ಮಾಸ್ತ್ರ |ಕಂಪ್ಯೂಟರ್ Computer| Chiguru Bramhastra Question Bank | 15% Mega Discount
BabuReddy PSI
ಚಿಗುರು ಬ್ರಹ್ಮಾಸ್ತ್ರ | General English ಜನರಲ್ ಇಂಗ್ಲೀಷ್ | Chiguru Bramhastra Question Bank | 15% Mega Discount 2nd edition
BabuReddy PSI
General English (ಸಾಮಾನ್ಯ ಇಂಗ್ಲಿಷ್) - ಶಿವುಕುಮಾರ ಮಾವಲಿ
Shivukumar Mavali
ಚಿಗುರು ಬ್ರಹ್ಮಾಸ್ತ್ರ | ಮಾನಸಿಕ ಸಾಮರ್ಥ್ಯ| Chiguru Bramhastra Question Bank Books | 20% Mega Discount
Babureddy PSI