ಚಿಗುರು ಬ್ರಹ್ಮಾಸ್ತ್ರ| ಸಾಮಾನ್ಯ ಕನ್ನಡ GK| Chiguru Bramhastra Question Bank| 15% Mega Discount

Publisher: ಚಿಗುರು ಬುಕ್ ಪಬ್ಲಿಕೇಶನ್
Kannada
₹323 ₹380 Save ₹57 (15% OFF)
In Stock Delivery around 5 working days Delivery charges: ₹50
Qty
Buy Now
100% Genuine Fast Dispatch Secure Payment
Product Specifications
Language Kannada
Page Count 436 Pages
Publisher ಚಿಗುರು ಬುಕ್ ಪಬ್ಲಿಕೇಶನ್
Binding Paperback
About This Book (ಪುಸ್ತಕದ ವಿವರಣೆ)
ಚಿಗುರು ಬ್ರಹ್ಮಾಸ್ತ್ರ |ಸಾಮಾನ್ಯ ಕನ್ನಡ GK| Chiguru Bramhastra Question Bank | 20% Mega Discount
ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಕನ್ನಡ ವಿಷಯದ ಪುಸ್ತಕವು ಲಭ್ಯವಿದ್ದು, ಈ ಪುಸ್ತಕದಲ್ಲಿ 1991 ರಿಂದ 2026ರ ವರೆಗೆ ನಡೆಸಲಾದ ಒಟ್ಟು 280ಕ್ಕಿಂತ ಅಧಿಕವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. 
ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. 
ಈ ಪುಸ್ತಕಗಳನ್ನು ಭರ್ಜರಿ 15 % ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ.
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Similar & Related Books

View All
₹323 ₹380