Shorts Home
ಪ್ರಮುಖ ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳು
ಪ್ರಮುಖ ಸಂಸ್ಥೆಗಳು ಮತ್ತು ಅದರ ಸ್ಥಾಪಕರು
ಕರ್ನಾಟಕದ ರಾಜಮನೆತನಗಳ ಪ್ರಮುಖ ಮಾಹಿತಿ
RDPR Karnataka Recruitment 2024

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (RDPR Karnataka)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
💐💐 ALL THE BEST FOR KEA VAO EXAM💐💐

KEA ಯಿಂದ ನಡೆಸಲಾಗುತ್ತಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುತ್ತಿರುವ ಎಲ್ಲ ಸ್ಪರ್ಧಾ ಮಿತ್ರರಿಗೂ ಪರೀಕ್ಷೆಯಲ್ಲಿ ಯಶಸ್ಸು ಸಿಗಲೆಂದು ಹಾರೈಸುತ್ತೇವೆ.
💐💐💐💐
ಒಟ್ಟು ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು : 4.8 ಲಕ್ಷ
ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ : 1173
ಫೈಟ್ : ಅಂದಾಜು ಒಂದು ಹುದ್ದೆಗೆ 480 ಆಕಾಂಕ್ಷಿಗಳು
📍📍📍📍📍
VSKU Recruitment 2024

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ