ಸಾಪ್ತಾಹಿಕ ಪರೀಕ್ಷೆಗಳ ಪಟ್ಟಿ (Competitions List)
ಸಾಪ್ತಾಹಿಕ ಸ್ಪರ್ಧಾ ಪರೀಕ್ಷೆ (Weekly Mock Test)
KPSC Vaani ವಾರಾಂತ್ಯದ ಕ್ವಿಜ್ ಕಾರ್ಯಕ್ರಮ - 11
KPSC, KAS, PSI, FDA, SDA ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಅಣಕು ಪರೀಕ್ಷೆ. ಪರೀಕ್ಷೆ ಬರೆಯುವ ಮುನ್ನ ಕೆಳಗಿನ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.
ವಿಶೇಷ ಸೂಚನೆಗಳು (Special Instructions)
* ಸೂಚನೆಗಳು :
- ಒಟ್ಟು 61 ಪ್ರಶ್ನೆಗಳು ಹಾಗು 61 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು
- ಕಳೆದ ಒಂದು ವಾರದ ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಆದರಿಸಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
- ಈ ಪರೀಕ್ಷೆಗೆ ಉತ್ತರ ನೀಡಲು 35 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಅತಿ ಹೆಚ್ಚು ಅಂಕ ಗಳಿಸಿದ 5 ಅಥವಾ ಹೆಚ್ಚು ವಿಜೇತರ ಹೆಸರುಗಳನ್ನೂ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವದು.
- ಪ್ರತಿ ರವಿವಾರ ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.

ಪ್ರಥಮ ಬಹುಮಾನ ಮತ್ತು ದ್ವಿತೀಯ ಬಹುಮಾನ ಪುಸ್ತಕ : ಅನರ್ಘ್ಯ PSI ಪ್ರಶ್ನೋತ್ತರ ಮಾಲಿಕೆ 1998 - 2021 (ಸಿದ್ದು ಕೊಳಕೋರ)
- ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿಜೇತರಿಗೆ ಈ ಮೇಲೆ ತಿಳಿಸಿದ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವದು.
- "ಅನರ್ಘ್ಯ PSI ಪ್ರಶ್ನೋತ್ತರ ಮಾಲಿಕೆ 1998 - 2021" ಪುಸ್ತಕವನ್ನು ಲೇಖಕರಾದ ಸಿದ್ದು ಕೊಳಕೋರ ಇವರು ಪುಸ್ತಕ ವಿಜೇತ ಅಭ್ಯರ್ಥಿಗಳಿಗೆ ಬಹುಮಾನವಾಗಿ ನೀಡಲಿದ್ದಾರೆ.
- ಅಭ್ಯರ್ಥಿಗಳಲ್ಲಿ ಮೊದಲ ಎರಡು ಬಹುಮಾನ ಹಂಚಿಕೆಯಾದ ಸಂದರ್ಭದಲ್ಲಿ, ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುವದು.
- ಅಭ್ಯರ್ಥಿಗಳಲ್ಲಿ ಮೊದಲ ಎರಡು ಬಹುಮಾನ ಹಂಚಿಕೆಯಾದ ಸಂದರ್ಭದಲ್ಲಿ, ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುವದು.
ವಿಶೇಷ ಸೂಚನೆ : ಐದು ವಾರಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಬ್ಬ ವಿಜೇತರಿಗೆ ಮೆಗಾ ಬಹುಮಾನ "ಸಮಗ್ರ ಇತಿಹಾಸ (KNA) (ಬೆಲೆ: 1200)" ಪುಸ್ತಕವನ್ನು ನೀಡಲಾಗುವದು. (ಐದು ವಾರಗಳ ಅಂಕಗಳನ್ನು ಪರಿಗಣಿಸಲಾಗುವದು)
* ಪುಸ್ತಕ ಬಹುಮಾನಗಳು ಕೇವಲ ನೆಪ ಮಾತ್ರ ಇಲ್ಲಿ ನಿಮ್ಮ ಪರೀಕ್ಷಾ ತಯಾರಿ ಹಾಗು ಜ್ಞಾನವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನಡೆಯುತ್ತಿದೆ, ಹಾಗಾಗಿ ಪ್ರತಿವಾರ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ.
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ನಿಗದಿತ ಸಮಯದೊಳಗೆ ಒಟ್ಟು 3,428 ಜನರು ಭಾಗವಹಿಸಿ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ, ನಿಮಗೆ KPSCVaani ಯಿಂದ ಅಭಿನಂದನೆಗಳು.
* ಪುಸ್ತಕ ಬಹುಮಾನಗಳು ಕೇವಲ ನೆಪ ಮಾತ್ರ ಇಲ್ಲಿ ನಿಮ್ಮ ಪರೀಕ್ಷಾ ತಯಾರಿ ಹಾಗು ಜ್ಞಾನವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನವಷ್ಟೇ ನಡೆಯುತ್ತಿದೆ, ಹಾಗಾಗಿ ಪ್ರತಿವಾರ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ.
ಈ ವಾರದ ಕ್ವಿಜ್ ಕಾರ್ಯಕ್ರಮದ ವಿಜೇತರ ವಿವರ ಈ ಕೆಳಗಿನಂತಿರುತ್ತದೆ :
ಪ್ರಥಮ ಬಹುಮಾನ ವಿಜೇತರು : Siddesh (siddusiddesh@gmail.com)
ದ್ವಿತೀಯ ಬಹುಮಾನ ವಿಜೇತರು : ವಿನಾಯಕ ಚಂದ್ರಶೇಖರ್ (naikvinayak27@gmail.com)
ಅತಿ ಹೆಚ್ಚು ಅಂಕ ಪಡೆದ ಇತರೆ ವಿಜೇತರು :
ಚೇತನ ಎಸ್ ಕೆ - kittalivishwachetan@gmail.com
Basavaraj S Kittali - kittalibasavaraj4@gmail.com
Ashik - koppaashik999@gmail.com
Neelakanta - neelakantabalehonnur@gmail.com
Vignesh T S - vigneshnaikts@gmail.com
Vishwachetan Kittali - rockingstarrahul555@gmail.com
Veda Naik - naikveda3@gmail.com
ವಿನಾಯಕ ಚಂದ್ರಶೇಖರ್ - naikvinayak27@gmail.com
ಪರೀಕ್ಷಾ ನಿಯಮಾವಳಿಗಳು ಮತ್ತು ಸೂಚನೆಗಳು (Exam Guidelines)
ಸಮಯ ಪಾಲನೆ (Time Management): ಪರೀಕ್ಷೆ ಪ್ರಾರಂಭವಾದ ತಕ್ಷಣ ಗಡಿಯಾರ (Timer) ಶುರುವಾಗುತ್ತದೆ. ನಿಗದಿತ 35 ನಿಮಿಷಗಳ ನಂತರ ಪರೀಕ್ಷೆಯು ಸ್ವಯಂಚಾಲಿತವಾಗಿ ಸಲ್ಲಿಕೆಯಾಗುತ್ತದೆ (Auto-submitted).
ಅಂಕಗಳ ವಿವರ (Scoring System): ಪ್ರತಿಯೊಂದು ಸರಿಯಾದ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಿ.
ನ್ಯಾವಿಗೇಷನ್ & ಸಲ್ಲಿಕೆ (Navigation): ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮುಂದಿನ ಪ್ರಶ್ನೆಗೆ ಹೋಗಲು 'Next' ಅಥವಾ ಸಂಖ್ಯೆಗಳ ಮೇಲೆ ಕ್ಲಿಕ್ ಮಾಡಬಹುದು. ಕೊನೆಯ ಪ್ರಶ್ನೆ ಮುಗಿದ ನಂತರ 'Submit Test' ಕ್ಲಿಕ್ ಮಾಡಿ.
ಬ್ರೌಸರ್ ಎಚ್ಚರಿಕೆ (Browser Caution): ಪರೀಕ್ಷೆ ನಡೆಯುತ್ತಿರುವಾಗ ಪೇಜ್ ಅನ್ನು ರಿಫ್ರೆಶ್ (Refresh) ಮಾಡುವುದು ಅಥವಾ ಬ್ಯಾಕ್ (Back) ಬಟನ್ ಒತ್ತಬೇಡಿ.
ಫಲಿತಾಂಶ ಮತ್ತು ರ‍್ಯಾಂಕಿಂಗ್ (Leaderboard): ಪರೀಕ್ಷೆ ಸಲ್ಲಿಕೆಯಾದ ತಕ್ಷಣ ನಿಮ್ಮ ಅಂಕ, ವಿವರವಾದ ಉತ್ತರಗಳು ಮತ್ತು ರಾಜ್ಯ ಮಟ್ಟದ ಲೀಡರ್ ಬೋರ್ಡ್ ಶ್ರೇಯಾಂಕವನ್ನು ಪರಿಶೀಲಿಸಬಹುದು.
ಪರೀಕ್ಷೆಯಲ್ಲಿ ಭಾಗವಹಿಸಲು ಲಾಗಿನ್ ಅಗತ್ಯವಿದೆ
ನಿಮ್ಮ ಅಂಕಗಳು ಮತ್ತು ರಾಜ್ಯ ಮಟ್ಟದ ಲೀಡರ್ ಬೋರ್ಡ್ ಶ್ರೇಯಾಂಕವನ್ನು ಪಡೆಯಲು ದಯವಿಟ್ಟು ಲಾಗಿನ್ ಆಗಿ.
ಲಾಗಿನ್ ಆಗಿ ಪರೀಕ್ಷೆ ಬರೆಯಿರಿ (Login to Start)