Loading..!

Back
KPSC Vaani ವಾರಾಂತ್ಯದ ಕ್ವಿಜ್ ಕಾರ್ಯಕ್ರಮ - 07

* ಸೂಚನೆಗಳು :

- ಒಟ್ಟು 60 ಪ್ರಶ್ನೆಗಳು ಹಾಗು 60 ಅಂಕಗಳು 
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು 
- ಕಳೆದ ಒಂದು ವಾರದ ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಆದರಿಸಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
- ಈ ಪರೀಕ್ಷೆಗೆ ಉತ್ತರ ನೀಡಲು 35 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಅತಿ ಹೆಚ್ಚು ಅಂಕ ಗಳಿಸಿದ 5 ಅಥವಾ ಹೆಚ್ಚು ವಿಜೇತರ ಹೆಸರುಗಳನ್ನೂ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವದು.
- ಪ್ರತಿ ರವಿವಾರ ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
- ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವದು. 
 
      

ಪ್ರಥಮ ಬಹುಮಾನ : ಅನರ್ಘ್ಯ PSI ಪ್ರಶ್ನೋತ್ತರ ಕೈಪಿಡಿ(ಸಿದ್ದು ಕೋಳಕೂರ)
ದ್ವಿತೀಯ ಬಹುಮಾನ : ಅನರ್ಘ್ಯ PC ಪ್ರಶ್ನೋತ್ತರ ಕೈಪಿಡಿ (ಸಿದ್ದು ಕೋಳಕೂರ) 
 
- ಅತಿ ಹೆಚ್ಚು ಅಂಕ ಗಳಿಸಿದ ಇಬ್ಬರು ವಿಜೇತರಿಗೆ ಈ ಮೇಲೆ ತಿಳಿಸಿದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವದು.
ಈ ಪುಸ್ತಕಗಳನ್ನು ಲೇಖಕರಾದ ಸಿದ್ದು ಕೋಳಕೂರ ಅವರು ವಿಜೇತರಿಗೆ ಬಹುಮಾನವಾಗಿ ನೀಡಲಿದ್ದಾರೆ.
- ಅಭ್ಯರ್ಥಿಗಳಲ್ಲಿ ಮೊದಲ ಎರಡು ಬಹುಮಾನ ಹಂಚಿಕೆಯಾದ ಸಂದರ್ಭದಲ್ಲಿ, Quiz ಮುಗಿಸಲು ತೆಗೆದುಕೊಂಡ ಸಮಯದ ಆಧಾರದ ಮೇಲೆ ವಿಜೇತರನ್ನು ಆಯ್ಕೆಮಾಡಲಾಗುವದು.
 
 
 
ಈ ವಾರದ ಕ್ವಿಜ್ ಕಾರ್ಯಕ್ರಮದ ವಿಜೇತರ ವಿವರ ಈ ಕೆಳಗಿನಂತಿರುತ್ತದೆ  :
- ಪ್ರಥಮ ಬಹುಮಾನ : Sachin soppadla (swsoppadlas@gmail.com) ಅಂಕಗಳು: 59, ಸಮಯ : 5 minutes 14 seconds 
- ದ್ವಿತೀಯ ಬಹುಮಾನ : Ashik (koppaashik999@gmail.com) ಅಂಕಗಳು: 58, ಸಮಯ : 4 minutes 5 seconds
 
* Hiragappa diddimani (H.l.poojari7@gmail.ಕಂ) ಅಂಕಗಳು: 58, ಸಮಯ : 4 minutes 48 seconds 
* ಚೇತನ ಎಸ್ ಕೆ (kittalivishwachetan@gmail.com) ಅಂಕಗಳು: 58, ಸಮಯ :  5 minutes 7 seconds
* Basavaraj Rangannavar (basavarjrangannavar@gmail.com) ಅಂಕಗಳು: 58, ಸಮಯ : 10 minutes 18 seconds 
* Sunil Harali (Sunilkumarsp341@gmail.com) ಅಂಕಗಳು: 58, ಸಮಯ :11 minutes 32 seconds

Start Quiz