ಸಾಪ್ತಾಹಿಕ ಪರೀಕ್ಷೆಗಳ ಪಟ್ಟಿ (Competitions List) ಸಾಪ್ತಾಹಿಕ ಸ್ಪರ್ಧಾ ಪರೀಕ್ಷೆ (Weekly Mock Test)

ವಾರಾಂತ್ಯದ ಕ್ವಿಜ್ ಕಾರ್ಯಕ್ರಮ 02

KPSC, KAS, PSI, FDA, SDA ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಅಣಕು ಪರೀಕ್ಷೆ. ಪರೀಕ್ಷೆ ಬರೆಯುವ ಮುನ್ನ ಕೆಳಗಿನ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.

ಅವಧಿ (Duration) 30 ನಿಮಿಷ
ಪ್ರಶ್ನೆಗಳು (Questions) 40 ಪ್ರಶ್ನೆಗಳು
ದಿನಾಂಕ (Date) 28 ಸೆಪ್ಟೆಂಬರ್ 2020
ಶ್ರೇಯಾಂಕ (Ranking) ರಾಜ್ಯಮಟ್ಟದ ಲೀಡರ್ ಬೋರ್ಡ್
ವಿಶೇಷ ಸೂಚನೆಗಳು (Special Instructions)
* ಸೂಚನೆಗಳು : 
- ಒಟ್ಟು 40 ಪ್ರಶ್ನೆಗಳು ಹಾಗು 40ಅಂಕಗಳು 
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು 
- ಕಳೆದ ಒಂದು ವಾರದ ಪ್ರಚಲಿತ ಘಟನೆಗಳ ಆದರಿಸಿ ಪ್ರಶ್ನೆಗಳನ್ನು ನೀಡಲಾಗಿರುತ್ತದೆ 
- ಈ ಪರೀಕ್ಷೆಗೆ ಉತ್ತರನೀಡಲು 30 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ 
- ಅತಿ ಹೆಚ್ಚು ಅಂಕ ಗಳಿಸಿದ 5 ವಿಜೇತ ಹೆಸರುಗಳನ್ನೂ ನಮ್ಮ ಜಾಲತಾಣದಲ್ಲಿ ಪ್ರಕಟಿಸಲಾಗುವದು 
- ಪ್ರತಿ ವಾರದ ಕ್ವಿಜ್ ನಿಮ್ಮ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಲಿದೆ 
- ಪ್ರತಿ ರವಿವಾರ ಬೆಳಿಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ
- ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. 
- ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ "PSI ಮಾದರಿ ಪ್ರಶ್ನೆ ಪತ್ರಿಕೆಗಳು" ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವದು, 
- ಅಭ್ಯರ್ಥಿಗಳಲ್ಲಿ ಮೊದಲ ಬಹುಮಾನ ಹಂಚಿಕೆಯಾದ ಸಂದರ್ಭದಲ್ಲಿ, ಲಾಟರಿ ಮೂಲಕ ವಿಜೇತರನ್ನು ಆಯ್ಕೆಮಾಡಲಾಗುವದು.
-KPSC Vaani ಯು ಇಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ   
 
ಪರೀಕ್ಷಾ ನಿಯಮಾವಳಿಗಳು ಮತ್ತು ಸೂಚನೆಗಳು (Exam Guidelines)
ಸಮಯ ಪಾಲನೆ (Time Management): ಪರೀಕ್ಷೆ ಪ್ರಾರಂಭವಾದ ತಕ್ಷಣ ಗಡಿಯಾರ (Timer) ಶುರುವಾಗುತ್ತದೆ. ನಿಗದಿತ 30 ನಿಮಿಷಗಳ ನಂತರ ಪರೀಕ್ಷೆಯು ಸ್ವಯಂಚಾಲಿತವಾಗಿ ಸಲ್ಲಿಕೆಯಾಗುತ್ತದೆ (Auto-submitted).
ಅಂಕಗಳ ವಿವರ (Scoring System): ಪ್ರತಿಯೊಂದು ಸರಿಯಾದ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಿ.
ನ್ಯಾವಿಗೇಷನ್ & ಸಲ್ಲಿಕೆ (Navigation): ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮುಂದಿನ ಪ್ರಶ್ನೆಗೆ ಹೋಗಲು 'Next' ಅಥವಾ ಸಂಖ್ಯೆಗಳ ಮೇಲೆ ಕ್ಲಿಕ್ ಮಾಡಬಹುದು. ಕೊನೆಯ ಪ್ರಶ್ನೆ ಮುಗಿದ ನಂತರ 'Submit Test' ಕ್ಲಿಕ್ ಮಾಡಿ.
ಬ್ರೌಸರ್ ಎಚ್ಚರಿಕೆ (Browser Caution): ಪರೀಕ್ಷೆ ನಡೆಯುತ್ತಿರುವಾಗ ಪೇಜ್ ಅನ್ನು ರಿಫ್ರೆಶ್ (Refresh) ಮಾಡುವುದು ಅಥವಾ ಬ್ಯಾಕ್ (Back) ಬಟನ್ ಒತ್ತಬೇಡಿ.
ಫಲಿತಾಂಶ ಮತ್ತು ರ‍್ಯಾಂಕಿಂಗ್ (Leaderboard): ಪರೀಕ್ಷೆ ಸಲ್ಲಿಕೆಯಾದ ತಕ್ಷಣ ನಿಮ್ಮ ಅಂಕ, ವಿವರವಾದ ಉತ್ತರಗಳು ಮತ್ತು ರಾಜ್ಯ ಮಟ್ಟದ ಲೀಡರ್ ಬೋರ್ಡ್ ಶ್ರೇಯಾಂಕವನ್ನು ಪರಿಶೀಲಿಸಬಹುದು.
ಪರೀಕ್ಷೆಯಲ್ಲಿ ಭಾಗವಹಿಸಲು ಲಾಗಿನ್ ಅಗತ್ಯವಿದೆ

ನಿಮ್ಮ ಅಂಕಗಳು ಮತ್ತು ರಾಜ್ಯ ಮಟ್ಟದ ಲೀಡರ್ ಬೋರ್ಡ್ ಶ್ರೇಯಾಂಕವನ್ನು ಪಡೆಯಲು ದಯವಿಟ್ಟು ಲಾಗಿನ್ ಆಗಿ.

ಲಾಗಿನ್ ಆಗಿ ಪರೀಕ್ಷೆ ಬರೆಯಿರಿ (Login to Start)