ಸಾಪ್ತಾಹಿಕ ಪರೀಕ್ಷೆಗಳ ಪಟ್ಟಿ (Competitions List) ಸಾಪ್ತಾಹಿಕ ಸ್ಪರ್ಧಾ ಪರೀಕ್ಷೆ (Weekly Mock Test)

SSC MTS Practice Quiz 2022 05/07/2022 (Shift-IIl)

KPSC, KAS, PSI, FDA, SDA ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಅಣಕು ಪರೀಕ್ಷೆ. ಪರೀಕ್ಷೆ ಬರೆಯುವ ಮುನ್ನ ಕೆಳಗಿನ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.

ಅವಧಿ (Duration) 90 ನಿಮಿಷ
ಪ್ರಶ್ನೆಗಳು (Questions) 100 ಪ್ರಶ್ನೆಗಳು
ದಿನಾಂಕ (Date) 30 ಏಪ್ರಿಲ್ 2023
ಶ್ರೇಯಾಂಕ (Ranking) ರಾಜ್ಯಮಟ್ಟದ ಲೀಡರ್ ಬೋರ್ಡ್
ವಿಶೇಷ ಸೂಚನೆಗಳು (Special Instructions)

* ಸೂಚನೆಗಳು :

SSC MTS ವಾರಾಂತ್ಯದ ಕ್ವಿಜ್ ಕಾರ್ಯಕ್ರಮ - 03
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದ (SSC) Multi Tasking Staff ಹುದ್ದೆಗಳ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ.... 
KPSC Vaani ಯು MTS ಪರೀಕ್ಷೆಯ ಕಳೆದ ವರ್ಷದ ಪರೀಕ್ಷೆಯನ್ನು ಡಿಜಿಟಲೀಕರಣಗೊಳಿಸಿ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದಲ್ಲಿ ಉಚಿತವಾಗಿ ಭಾಗವಹಿಸಲು ಅವಕಾಶ ನೀಡಿದ್ದು, ಅಭ್ಯರ್ಥಿಗಳು ಈ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಬಹುದಾಗಿರುತ್ತದೆ. 
ಸೂಚನೆ : SSC MTS ಪರೀಕ್ಷೆ ಕಂಪ್ಯೂಟರ್ ಆಧಾರಿತ Online ಪರೀಕ್ಷೆಯಾಗಿದ್ದು, ಇಲ್ಲಿ ಭಾಗವಹಿಸುವವರಿಗೆ ತುಂಬಾ ಅನುಕೂಲವಾಗಲಿದೆ. 
- ಒಟ್ಟು 100 ಪ್ರಶ್ನೆಗಳು ಹಾಗು 100 ಅಂಕಗಳು
- ಪ್ರತಿ ಪ್ರಶ್ನೆಗೂ 4 ಆಯ್ಕೆಗಳಿರುತ್ತವೆ ಸರಿಯಾದ ಉತ್ತರವನ್ನು ನೀವು ಆಯ್ಕೆ ಮಾಡಬೇಕು 
- ಈ ಪರೀಕ್ಷೆಗೆ ಉತ್ತರ ನೀಡಲು 90 ನಿಮಿಷಗಳ ಸಮಯಾವಕಾಶ ನೀಡಲಾಗಿರುತ್ತದೆ.
- ಪ್ರತಿ ವಾರ ಕ್ವಿಜ್ ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
- ಪ್ರತಿ ಕ್ವಿಜ್ ಕಾರ್ಯಕ್ರಮಕ್ಕೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
- ಈ ವಾರಾಂತ್ಯದ ಕ್ವಿಜ್ ಗಳ ಕಾರ್ಯಕ್ರಮಗಳ ಮೂಲಕ ನಿಮ್ಮ ಸ್ಪರ್ಧಾತ್ಮಕ ಜ್ಞಾನದ ಮಟ್ಟವನ್ನು ಪರೀಕ್ಷಿಸಿಕೊಂಡು ಉತ್ತಮ ತಯಾರಿ ನಡೆಸಬಹುದಾಗಿರುತ್ತದೆ.
- ಕ್ವಿಜ್ ನ ಕೊನೆಯಲ್ಲಿ ನೀವು ಭಾಗವಹಿಸಿದ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಪರೀಕ್ಷಾ ನಿಯಮಾವಳಿಗಳು ಮತ್ತು ಸೂಚನೆಗಳು (Exam Guidelines)
ಸಮಯ ಪಾಲನೆ (Time Management): ಪರೀಕ್ಷೆ ಪ್ರಾರಂಭವಾದ ತಕ್ಷಣ ಗಡಿಯಾರ (Timer) ಶುರುವಾಗುತ್ತದೆ. ನಿಗದಿತ 90 ನಿಮಿಷಗಳ ನಂತರ ಪರೀಕ್ಷೆಯು ಸ್ವಯಂಚಾಲಿತವಾಗಿ ಸಲ್ಲಿಕೆಯಾಗುತ್ತದೆ (Auto-submitted).
ಅಂಕಗಳ ವಿವರ (Scoring System): ಪ್ರತಿಯೊಂದು ಸರಿಯಾದ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಿ.
ನ್ಯಾವಿಗೇಷನ್ & ಸಲ್ಲಿಕೆ (Navigation): ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮುಂದಿನ ಪ್ರಶ್ನೆಗೆ ಹೋಗಲು 'Next' ಅಥವಾ ಸಂಖ್ಯೆಗಳ ಮೇಲೆ ಕ್ಲಿಕ್ ಮಾಡಬಹುದು. ಕೊನೆಯ ಪ್ರಶ್ನೆ ಮುಗಿದ ನಂತರ 'Submit Test' ಕ್ಲಿಕ್ ಮಾಡಿ.
ಬ್ರೌಸರ್ ಎಚ್ಚರಿಕೆ (Browser Caution): ಪರೀಕ್ಷೆ ನಡೆಯುತ್ತಿರುವಾಗ ಪೇಜ್ ಅನ್ನು ರಿಫ್ರೆಶ್ (Refresh) ಮಾಡುವುದು ಅಥವಾ ಬ್ಯಾಕ್ (Back) ಬಟನ್ ಒತ್ತಬೇಡಿ.
ಫಲಿತಾಂಶ ಮತ್ತು ರ‍್ಯಾಂಕಿಂಗ್ (Leaderboard): ಪರೀಕ್ಷೆ ಸಲ್ಲಿಕೆಯಾದ ತಕ್ಷಣ ನಿಮ್ಮ ಅಂಕ, ವಿವರವಾದ ಉತ್ತರಗಳು ಮತ್ತು ರಾಜ್ಯ ಮಟ್ಟದ ಲೀಡರ್ ಬೋರ್ಡ್ ಶ್ರೇಯಾಂಕವನ್ನು ಪರಿಶೀಲಿಸಬಹುದು.
ಪರೀಕ್ಷೆಯಲ್ಲಿ ಭಾಗವಹಿಸಲು ಲಾಗಿನ್ ಅಗತ್ಯವಿದೆ

ನಿಮ್ಮ ಅಂಕಗಳು ಮತ್ತು ರಾಜ್ಯ ಮಟ್ಟದ ಲೀಡರ್ ಬೋರ್ಡ್ ಶ್ರೇಯಾಂಕವನ್ನು ಪಡೆಯಲು ದಯವಿಟ್ಟು ಲಾಗಿನ್ ಆಗಿ.

ಲಾಗಿನ್ ಆಗಿ ಪರೀಕ್ಷೆ ಬರೆಯಿರಿ (Login to Start)