Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-03-2023
16 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮಾರ್ಚ್ 15
B
ಮಾರ್ಚ್ 11
C
ಮಾರ್ಚ್ 10
D
ಮಾರ್ಚ್ 14
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಹಣಕಾಸಿನ ಮತ್ತು ಸಾಲದ ನೀತಿಯು ಈ ಕೆಳಗಿನ ಯಾರಿಂದ ಪ್ರಕಟಿಸಲ್ಪಡುತ್ತದೆ ?
A
ಕೇಂದ್ರದಲ್ಲಿನ ಹಣಕಾಸಿನ ಮಂತ್ರಿ ಮಂಡಲ
B
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
C
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
D
ನೀತಿ ಆಯೋಗ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯವರು ___________ದ ನೂತನ ರಾಯಭಾರಿಯಾಗಿ ನೇಮಕವಾಗಿದ್ದಾರೆ.
A
ಅಮೇರಿಕಾ
B
ಜಪಾನ್
C
ಇಟಲಿ
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ RBI ಗವರ್ನರ್ ಯಾರು ?
A
ಡಾ.ಉರ್ಜಿತ್ ಆರ್.ಪೇಟ್
B
ಶಕ್ತಿಕಾಂತಾ ದಾಸ್
C
ಡಿ.ಸುಬ್ಬರಾವ್
D
ರಘುರಾಮ್ ರಾಜನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಆಟಗಾರ ಆರ್. ಅಶ್ವಿನ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
A
ಹಾಕಿ
B
ಕ್ರಿಕೆಟ್
C
ಟೆನಿಸ್
D
ಫುಟ್ ಬಾಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ ನೋಟುಗಳ ಅಮಾನ್ಯೀಕರಣವಾದಾಗ ರಿಸರ್ವ ಬ್ಯಾಂಕ್ನ ಗವರ್ನರ್ ಆಗಿದ್ದವರು ಯಾರು ?
A
ಶಕ್ತಿಕಾಂತ ದಾಸ
B
ಡಿ ಸುಬ್ಬರಾವ್
C
ರಘುರಾಮ ರಾಜನ್
D
ಊರ್ಜಿತ ಪಟೇಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ವಿಶ್ವದ ನಂ.1 ಟೆನಿಸ್ ಆಟಗಾರ್ತಿ ಯಾರು ?
A
ಜೆಸ್ಸಿಕಾ ಪೆಗುಲಾ
B
ಕ್ಯಾರೋಲಿನ್ ಗಾರ್ಸಿಯಾ
C
ಒನ್ಸ್ ಜಬೇರ್
D
ಇಗಾ ಸ್ವಿಯಾಟೆಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆಳಗಿನವುಗಳಲ್ಲಿ ಯಾವುದು ಒಂದನ್ನು ಕಾಳಿದಾಸ ಬರೆಯಲಿಲ್ಲ?
A
ಕುಮಾರ ಸಂಭವ
B
ರಾಮಚರಿತ ಮಾನಸ
C
ಶಕುಂತಲಾ
D
ರಘುವಂಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023 ರ ಆಸ್ಕರ್ ಸಮಾರಂಭದಲ್ಲಿ ಯಾವ ಚಲನಚಿತ್ರವು ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದೆ?
A
ಎಲ್ವಿಸ್
B
ಡೆನಿಲ್ ಕ್ವಾನ್
C
ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
D
ಟಾಪ್ ಗನ್: ಮೇವರಿಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಉತ್ತರಾಖಂಡ ಮುಖ್ಯಮಂತ್ರಿ ಯಾರು ?
A
ತಿರತ್ ಸಿಂಗ್ ರಾವತ್
B
ಹರೀಶ್ ರಾವತ್
C
ಪುಷ್ಕರ್ ಸಿಂಗ್ ಧಾಮಿ
D
ವಿಜಯ್ ಬಹುಗುಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers