Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-03-2023
06 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಪ್ರಕಟಿಸಿರುವ 2022ರ ವರದಿಯ ಪ್ರಕಾರ ಜಗತ್ತಿನಲ್ಲಿಯೇ ಅತಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ದೇಶ ಯಾವುದು?
A
ಕ್ಯಾಲಿಫೋರ್ನಿಯಾ
B
ಉಗಾಂಡಾ
C
ಅಮೇರಿಕಾ
D
ನ್ಯೂಯಾರ್ಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದ ಮೊದಲ 200 ಮೀಟರ್ ಉದ್ದದ ಬಿದಿರಿನ ಕ್ರ್ಯಾಶ್ ಬ್ಯಾರಿಯರ್ ಅನ್ನು ಭಾರತದ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
A
ತಮಿಳನಾಡು
B
ಚನೈ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ಪ್ರಾಣಿಯನ್ನು "ಸಂರಕ್ಷಿತ ರಾಷ್ಟ್ರೀಯ ಪ್ರಾಣಿ" ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ ?
A
ಚಿರತೆ
B
ಗೋವು
C
ಸಿಂಹ
D
ಆನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ಸಂಸ್ಥೆಯು 'ಮೈಂಡ್ ದಿ ಜೆಂಡರ್ ಗ್ಯಾಪ್' ವರದಿಯನ್ನು ಬಿಡುಗಡೆ ಮಾಡಿದೆ?
A
ಆಕ್ಸ್ಫ್ಯಾಮ್ ಇಂಟರ್ನ್ಯಾಶನಲ್
B
ಅಮ್ನೆಸ್ಟಿ ಇಂಟರ್ನ್ಯಾಶನಲ್
C
CFA ಸಂಸ್ಥೆ
D
SEBI
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಾರ್ಚ್ 04 ರಂದು ರಿಯಾದ್ ನಲ್ಲಿ ನಡೆದ ಫುಟ್ ಬಾಲ್ ಫೈನಲ್ ಪಂದ್ಯದಲ್ಲಿ ಯಾರ ರಾಜ್ಯದ ತಂಡ ಜಯ ಸಾಧಿಸಿತು?
A
ಕರ್ನಾಟಕ
B
ಒಡಿಶಾ
C
ತ್ರಿಪುರಾ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ ನೋಟುಗಳ ಅಮಾನ್ಯೀಕರಣವಾದಾಗ ರಿಸರ್ವ ಬ್ಯಾಂಕ್ನ ಗವರ್ನರ್ ಆಗಿದ್ದವರು ಯಾರು ?
A
ಶಕ್ತಿಕಾಂತ ದಾಸ
B
ರಘುರಾಮ ರಾಜನ್
C
ಸುಬ್ಬಾರಾವ್
D
ಊರ್ಜಿತ ಪಟೇಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ನಗರವನ್ನು 'ಛತ್ರಪತಿ ಸಂಭಾಜಿನಗರ' ಎಂದು ಮರುನಾಮಕರಣ ಮಾಡಲಾಗಿದೆ?
A
ಔರಂಗಾಬಾದ್
B
ನಾಸಿಕ್
C
ಪುಣೆ
D
ಅಹ್ಮದ್ ನಗರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ನೀರಾವರಿ ಮತ್ತು ವಿದ್ಯುತ್ ಮಂಡಳಿ (CBIP) ಪ್ರಶಸ್ತಿಯನ್ನು ಯಾವ ಸಂಸ್ಥೆಗೆ ನೀಡಲಾಗಿದೆ?
A
NTPC
B
ONGC
C
GAIL
D
REC
ವಿವರಣೆ / Explanation:
ಪ್ರಶ್ನೆ 9 / Question 9
1 Mark
‘ಸಮರ್ತ್ ಯೋಜನೆ’ ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ?
A
ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ
B
ಗೃಹ ವ್ಯವಹಾರಗಳ ಸಚಿವಾಲಯ
C
ಜವಳಿ ಸಚಿವಾಲಯ
D
ರಕ್ಷಣಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಇತ್ತೀಚೆಗೆ ಯಾವ ದೇಶದ ಸದಸ್ಯತ್ವವನ್ನು ಅಮಾನತುಗೊಳಿಸಿದೆ?
A
ಅಫ್ಘಾನಿಸ್ತಾನ
B
ರಷ್ಯಾ
C
ಉಕ್ರೇನ್
D
ಟರ್ಕಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers