Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-02-2023
21 ಫೆಬ್ರುವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಂಚವಾರ್ಷಿಕ ಯೋಜನೆ ಪಿತಾಮಹ ಯಾರು ?
A
ಸರ್ದಾರ್ ವಲ್ಲಭ ಬಾಯಿ ಪಟೇಲ್
B
ಪಂಡಿತ್ ಜವಹಾರ್ ಲಾಲ್ ನೆಹರು
C
ಮಹಾತ್ಮಗಾಂಧಿ
D
ಲಾಲ್ ಬಹದ್ದೂರ್ ಶಾಸ್ತ್ರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೆ. 25 ಮತ್ತು 26 ರಂದು ಭಾರತಕ್ಕೆ ಭೇಟಿ ನೀಡಲಿರುವ ಒಲಾಫ್ ಸ್ಕೋಲ್ಜ್ ರವರು ಯಾವ ದೇಶದ ಚಾನ್ಸಲರ್ ಆಗಿದ್ದಾರೆ?
A
ಅಮೇರಿಕ
B
ರಷ್ಯಾ
C
ಜರ್ಮನಿ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿಯ ಐಪಿಎಲ್ ಆದನಂತರ ಐಪಿಎಲ್ ಗೆ ಗುಡ್ ಬೈ ಹೇಳಲಿದ್ದಾರೆ. ಇವರು ಐಪಿಎಲ್ ನ ಯಾವ ತಂಡದ ನಾಯಕರಾಗಿದ್ದಾರೆ ?
A
ಚೆನ್ನೈ ಸೂಪರ್ ಕಿಂಗ್ಸ್ (CSK)
B
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
C
ಸನ್ರೈಸರ್ಸ್ ಹೈದರಾಬಾದ್ (SRH)
D
ಮುಂಬೈ ಇಂಡಿಯನ್ಸ್ (MI)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಫೆ.18
B
ಫೆ.16
C
ಫೆ.22
D
ಫೆ.21
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆಯಾದವರು ಯಾರು ?
A
ಪರಮೇಶ್ವರನ್ ಅಯ್ಯರ್
B
ಅಮಿತಾಭ್ ಕಾಂತ್
C
ಬಿ.ವಿ.ಆರ್ ಸುಬ್ರಹ್ಮಣ್ಯಂ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತೀಚಿಗೆ ಬಾಲಿವುಡ್ ನ ಯಾವ ನಟ ಯುನಿಸೆಫ್ ಇಂಡಿಯಾ ರಾಷ್ಟ್ರೀಯ ರಾಯಭಾರಿಯಾಗಿ ನೇಮಕ ನೇಮಕಗೊಂಡಿದೆ.
A
ಶಾರುಖ್ ಖಾನ್
B
ಆಯುಷ್ಮಾನ್ ಖುರಾನಾ
C
ಹೃತಿಕ್ ರೋಷನ್
D
ಅಮಿತಾಬ್ ಬಚ್ಚನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪ್ರೊ. ಟಿ.ಪಿ.ವಿಜಯ್ ರವರು ಯಾವ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕಗೊಂಡಿದ್ದಾರೆ.
A
ಹಂಪಿ ಕನ್ನಡ ವಿಶ್ವವಿದ್ಯಾಲಯ
B
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
C
ಕರ್ನಾಟಕ ವಿಶ್ವವಿದ್ಯಾಲಯ
D
ಕುವೆಂಪು ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
48ನೇ 'ಖಜುರಾಹೊ ಡ್ಯಾನ್ಸ್ ಫೆಸ್ಟಿವಲ್' ಭಾರತದ ಯಾವ ರಾಜ್ಯದಲ್ಲಿ ಆಯೋಜಿಸಲಾದ ಪ್ರಸಿದ್ಧ ಕಾರ್ಯಕ್ರಮವಾಗಿದೆ?
A
ಆಂಧ್ರ ಪ್ರದೇಶ
B
ತಮಿಳನಾಡು
C
ಗುಜರಾತ್
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅರುಣಾಚಲ ಪ್ರದೇಶದಲ್ಲಿ ಪ್ರತಿ ವರ್ಷ ರಾಜ್ಯತ್ವ ದಿನವನು ಯಾವಾಗ ಆಚರಿಸಲಾಗುತ್ತದೆ.
A
ಫೆಬ್ರವರಿ 15
B
ಫೆಬ್ರವರಿ 18
C
ಫೆಬ್ರವರಿ 20
D
ಫೆಬ್ರವರಿ 25
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಸೇನೆಯು ಯಾವ ರಾಜ್ಯ/UT ನಲ್ಲಿ ಮಹಿಳಾ ಸ್ನೋ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ?
A
ಅಸ್ಸಾಂ
B
ಅರುಣಾಚಲ ಪ್ರದೇಶ
C
ಜಮ್ಮು ಮತ್ತು ಕಾಶ್ಮೀರ
D
ಸಿಕ್ಕಿಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers