Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-02-2023
18 ಫೆಬ್ರುವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
3ನೇ 'ವಿಶ್ವ ಕನ್ನಡ ಸಮ್ಮೇಳನ'ವು ಯಾವ ಜಿಲ್ಲೆಯಲ್ಲಿ ನಡೆಯಲಿದೆ ?
A
ಶಿವಮೊಗ್ಗ
B
ಹಾವೇರಿ
C
ದಾವಣಗೆರೆ
D
ಮಂಡ್ಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
3ನೇ 'ವಿಶ್ವ ಕನ್ನಡ ಸಮ್ಮೇಳನವನ್ನು ಯಾವ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗುವುದು?
A
ನಮ್ಮ ಜಿಲ್ಲೆ ನಮ್ಮ ಸಂಸ್ಕೃತಿ
B
ಸರ್ವ ಶಿಕ್ಷಣ ಅಭಿಯಾನ
C
ನಮ್ಮ ಕಲೆ ನಮ್ಮ ಸಂಸ್ಕೃತಿ
D
ನಮ್ಮ ಜಿಲ್ಲೆ ನಮ್ಮ ಹೆಮ್ಮೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸರ್ಕಾರವು ಕನ್ನಡ ಮಾತೆ 'ಭುವನೇಶ್ವರಿ'ಯ ಬೃಹತ್ ಮೂರ್ತಿಯನ್ನು ಎಲ್ಲಿ ಸ್ಥಾಪಿಸಲು ನಿರ್ಧರಿಸಿದೆ.
A
ಮಂಗಳೂರು
B
ಬೆಂಗಳೂರು
C
ಮೈಸೂರು
D
ಹಾವೇರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನು ಯಾರು ಮಾಡಿಸಿದ್ದಾರೆ ?
A
ಗೋವಿಂದ್ ಕಾರಜೋಲ್
B
ಸಿ.ಎನ್. ಅಶ್ವಥ್ ನಾರಾಯಣ
C
ಲಕ್ಷ್ಮಣ್ ಸವದಿ
D
ಬಸವರಾಜ ಬೋಮಯಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಯಾವ ತಂಡದ ಆಯ್ಕೆಗಾರರಾ ಚೇತನ್ ಶರ್ಮಾ ರವರು ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಫೆ.17 ಶುಕ್ರವಾರ ದಿನದಂದು ರಾಜೀನಾಮೆ ನೀಡಿದ್ದಾರೆ.
A
ಫುಟ್ ಬಾಲ್
B
ಕ್ರಿಕೆಟ್
C
ಟೆನಿಸ್
D
ಕಬಡ್ಡಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಮಹಿಳೆಯರ ಸಬಲೀಕರಣಕ್ಕೆ ಈ ಕೆಳಗಿನವುಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವ ಯೋಜನೆಯನ್ನು ಜಾರಿಗೊಳಿಸಿದ್ದಾರೆ.
A
ಗೃಹಿಣಿ ಶಕ್ತಿ ಯೋಜನೆ
B
ನಾರಿ ಶಕ್ತಿ ಯೋಜನೆ
C
ಮಹಿಳಾ ಕಲ್ಯಾಣ ಯೋಜನೆ
D
ಮಹಿಳಾ ಸಮೃದ್ಧಿ ಯೋಜನೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಮಿರ್ಜಾಪುರದ ಶಹನವಾಜ್ ಪ್ರಧಾನ್ ರವರು ________ಆಗಿದ್ದರು.
A
ಗಾಯಕ
B
ಲೇಕಖ
C
ನಟ
D
ಚಿತ್ರ ಕಲಾವಿದ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಮಧ್ಯಪ್ರದೇಶದ ಮುಖ್ಯಮಂತ್ರಿ ಯಾರು ?
A
ಶಿವರಾಜ್ ಸಿಂಗ್ ಚೌಹಾಣ್
B
ಕಮಲ್ ನಾಥ್
C
ವೈ ಎಸ್ ಜಗನ್ ಮೋಹನ್ ರೆಡ್ಡಿ
D
ಗೋವಿಂದ್ ಸಿಂಗ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಕೇಂದ್ರ ಸಚಿವಾಲಯವು 'ಕರಡು ಜಿಯೋ-ಹೆರಿಟೇಜ್ ಸೈಟ್ಗಳು ಮತ್ತು ಜಿಯೋ-ರಿಲಿಕ್ಸ್ ಬಿಲ್' ಅನ್ನು ಬಿಡುಗಡೆ ಮಾಡಿದೆ?
A
ಪ್ರವಾಸೋದ್ಯಮ ಸಚಿವಾಲಯ
B
ಸಂಸ್ಕೃತಿ ಸಚಿವಾಲಯ
C
ಗೃಹ ವ್ಯವಹಾರಗಳ ಸಚಿವಾಲಯ
D
ಗಣಿ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ನಿಧಿ ಆಪ್ಕೆ ನಿಕಾತ್’ ಎಂಬುದು ಯಾವ ಸಂಸ್ಥೆಯ ಔಟ್ರೀಚ್ ಕಾರ್ಯಕ್ರಮವಾಗಿದೆ?
A
RBI
B
IRDAI
C
EPFO
D
SEBI
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers