ವಿಶ್ವ ಸರ್ಕಾರದ ಶೃಂಗಸಭೆ 2023 ರ ಫೆಬ್ರವರಿ 13 ರಂದು ಎಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ ಎ) ಭಾರತ ಸಂವಿಧಾನದ 370ನೇ ವಿಧಿ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ರಾಜ್ಯ ಧ್ವಜ ಮತ್ತು ಆಂತರಿಕ ಆಡಳಿತಾತ್ಮಕ ಸ್ವಾಯತ್ತತೆಯನ್ನು ಹೊಂದುವ ಅಧಿಕಾರವನ್ನು ನೀಡಿತು ಬಿ) ಜಮ್ಮು ಮತ್ತು ಕಾಶ್ಮೀರವು ಕಾಶ್ಮೀರದ ವಿಶಾಲ ಪ್ರದೇಶದ ಭಾಗವಾಗಿದೆ ಮತ್ತು ಭಾರತ ಉಪಖಂಡದ ಉತ್ತರ ಭಾಗದಲ್ಲಿ ನೆಲೆಗೊಂಡಿದೆ ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 3 / Question 31 Mark
ಸ್ಮೃತಿ ಮಂಧಾನಾ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವ ಸರ್ಕಾರದ ಶೃಂಗಸಭೆ 2023 ರ ಫೆಬ್ರವರಿ 13 ರಂದು ಯಾವ ವಿಷಯದ ಅಡಿಯಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 5 / Question 51 Mark
ದಕ್ಷಿಣ ಆಫ್ರಿಕಾದಿಂದ ಯಾವ ರಾಷ್ಟ್ರೀಯ ಉದ್ಯಾನಕ್ಕೆ ಒಟ್ಟು 12 ಚೀತಾಗಳು 2023 ಫೆಬ್ರುವರಿ 18ರಂದು ಬರುವ ನಿರೀಕ್ಷೆಯಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರತಿ ವರ್ಷ ಫೆಬ್ರವರಿ ಎರಡನೇ ಭಾನುವಾರದಂದು ಆಟಿಸಂ ಅಂತರರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ. ಆಟಿಸಂ ಅಂತರರಾಷ್ಟ್ರೀಯ ದಿನದ ಉದ್ದೇಶವೇನು ?
ವಿವರಣೆ / Explanation:
ಪ್ರಶ್ನೆ 7 / Question 71 Mark
ರಾಷ್ಟ್ರೀಯ ಉತ್ಪಾದಕತೆ ಕೌನ್ಸಿಲ್ (NPC) ಸಂಘಟಿತವಾಗಿ ರಾಷ್ಟ್ರೀಯ ಉತ್ಪಾದಕತೆಯ ದಿನದ ಯಾವಾಗ ಆಚರಿಸಲಾಗುತ್ತದೆ
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಸೈಪ್ರಸ್ ದೇಶದ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಮುಂದ್ರ ಕಾದಂಬರಿಯನ್ನು ಬರೆದವರು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯಾವ ರಾಜ್ಯಗಳು ಲೋಕಾಯುಕ್ತಕ್ಕೆ ಸ್ವಯಂಪ್ರೇರಿತ ತನಿಖೆಯನ್ನು ಪ್ರಾರಂಭಿಸಲು ಅನುಮತಿಸಿವುದಿಲ್ಲ?