Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 31-01-2023
31 ಜನವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಜಯಪುರದ ಆದಿಲ್ ಷಾಹಿ ಮನೆತನದ ಸ್ಥಾಪಕ ಯಾರು?
A
ಯೂಸುಫ್ ಆದಿಲ್ ಖಾನ್
B
ಇಸ್ಮಾಯಿಲ್
C
ಆದಿಲ್ ಷಾ
D
ಮಹಮ್ಮದ್ ಆದಿಲ್ ಷಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕವಿ ಹಾಗೂ ವಿಮರ್ಶಕರಾದ ಕೆ.ವಿ.ತಿರುಮಲೇಶ್ ರವರ ಅಕ್ಷಯ ಕಾವ್ಯ ಕೃತಿಗೆ ಯಾವ ಪ್ರಶಸ್ತಿ ದೊರಕಿದೆ?
A
ಕರ್ನಾಟಕ ರತ್ನ ಪ್ರಶಸ್ತಿ
B
ಜ್ಞಾನಪೀಠ ಪ್ರಶಸ್ತಿ
C
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
D
ಕಾವ್ಯ ನಾಟಕ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಯಾವ ರಾಷ್ಟ್ರದೊಂದಿಗೆ ಉದ್ದವಾದ ಗಡಿ ಹೊಂದಿದೆ?
A
ನೇಪಾಳ
B
ಬಾಂಗ್ಲಾದೇಶ
C
ಪಾಕಿಸ್ತಾನ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ತಮಿಳುನಾಡಿನ ಮುರಳಿ ವಿಜಯ್ ಇವರು ಯಾವ ಕ್ರೀಡೆಗೆ ಸಂಬಂಧಿದ್ದಾರೆ?
A
ಟೆನಿಸ್
B
ಕ್ರಿಕೆಟ್
C
ಹಾಕಿ
D
ಚಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಮಧ್ಯಪ್ರದೇಶ ಮುಖ್ಯಮಂತ್ರಿ ಯಾರು ?
A
ಯೋಗಿ ಆದಿತ್ಯನಾಥ್
B
ಕಮಲ್ ನಾಥ್
C
ಬಾಬುಲಾಲ್ ಗೌರ್
D
ಶಿವರಾಜ್ ಸಿಂಗ್ ಚೌಹಾಣ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2020-21 ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ - ಮಟ್ಟದ ಸಮೀಕ್ಷೆಯ ವರದಿಯ ಪ್ರಕಾರ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
A
3ನೇ
B
2ನೇ
C
10ನೇ
D
5ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಭಾರತದ ವಾಯುಪಡೆಯ ನೂತನ ಉಪ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಸಂದೀಪ್ ಸಿಂಗ್
B
ವಿವೇಕ್ ರಾಮ್ ಚೌಧರಿ
C
ಆರ್ ಕೆಎಸ್ ಬದೌರಿಯಾ
D
ಎ.ಪಿ.ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಖಿಲ ಭಾರತ - ಮಟ್ಟದ ಸಮೀಕ್ಷೆಯ (2020-21) ವರದಿಯ ಪ್ರಕಾರ ಯಾವ ರಾಜ್ಯವು ದೇಶದಲ್ಲಿಯೇ ಹೆಚ್ಚು ಕಾಲೇಜುಗಳನ್ನು ಹೊಂದಿರುವ ಮೊದಲ ರಾಜ್ಯವಾಗಿದೆ?
A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಕರ್ನಾಟಕ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿವಿಧೋದ್ದೇಶ ಯೋಜನೆಯಾದ ವಾಣಿವಿಲಾಸ ಸಾಗರವನ್ನು ಯಾವ ನದಿಗೆ ನಿರ್ಮಿಸಲಾಗಿದೆ?
A
ವೇದಾವತಿ
B
ಭದ್ರಾ
C
ಮಲಪ್ರಭಾ
D
ಹೇಮಾವತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬಿಳಿ ಕ್ರಾಂತಿಯು ಯಾವುದಕ್ಕೆ ಸಂಬಂಧಿಸಿದೆ?
A
ಮೀನುಗಾರಿಕೆ
B
ಸಸ್ಯ ಸಂರಕ್ಷಣೆ
C
ಹೈನುಗಾರಿಕೆ
D
ನೀರಾವರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers