Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-01-2023
28 ಜನವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶದಿಂದ ಫೆಬ್ರುವರಿಯಲ್ಲಿ 12 ಚೀತಾಗಳು ಭಾರತದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬರಲಿವೆ?
A
ಬಾಂಗ್ಲಾದೇಶ
B
ರಷ್ಯಾ
C
ದಕ್ಷಿಣ ಆಫ್ರಿಕಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ವಿಶ್ವದ ಮೂರನೇ(3) ಶ್ರೀಮಂತ ವ್ಯೆಕ್ತಿ ಯಾರು?
A
ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ
B
ಎಲೋನ್ ಮಸ್ಕ್
C
ಮುಖೇಶ್ ಅಂಬಾನಿ
D
ಗೌತಮ್ ಅದಾನಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಬಿಹಾರ ರಾಜ್ಯದ ಮುಖ್ಯಮಂತ್ರಿ ಯಾರು ?
A
ತೇಜಸ್ವಿ ಯಾದವ್
B
ವೈ ಎಸ್ ಜಗನ್ ಮೋಹನ್ ರೆಡ್ಡಿ
C
ನಿತೀಶ್ ಕುಮಾರ್
D
ಯೋಗಿ ಆದಿತ್ಯನಾಥ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಂದು ಇಸ್ತ್ರಿಪೆಟ್ಟಿಗೆ ಮೂಲಕ ವಿದ್ಯುತ್ ಹಾಯಿಸಿದಾಗ ಅದು ಬಿಸಿಯಾಗುತ್ತದೆ, ಕಾರಣ ?
A
ವಿದ್ಯುತ್ ಪ್ರವಾಹದ ವಿದ್ಯುತ್ ಪರಿಣಾಮ
B
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
C
ವಿದ್ಯುತ್ ಪ್ರವಾಹದ ಶಾಖೋತ್ಪನ್ನ ಪರಿಣಾಮ
D
ವಿದ್ಯುತ್ ಪ್ರವಾಹದ ಬೆಳಕಿನ ಪರಿಣಾಮ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೌರ್ಯ ಸಾಮ್ರಾಜ್ಯದ ಸ್ಥಾಪಕನಾದ ಚಂದ್ರಗುಪ್ತ ಮೌರ್ಯನು ಸಲ್ಲೇಖನ ವೃತ ಕೈಗೊಂಡಿದ್ದ ಬೆಟ್ಟ ಯಾವುದು ?
A
ಪುಷ್ಪಗಿರಿ ಬೆಟ್ಟ
B
ಚಂದ್ರಗಿರಿ ಬೆಟ್ಟ
C
ಬ್ರಹ್ಮಗಿರಿ ಬೆಟ್ಟ
D
ದೌಳಿ ಬೆಟ್ಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
Devadas (ದೇವದಾಸ್) ಪುಸ್ತಕವನ್ನು ಬರೆದವರು ಯಾರು?
A
ಕುವೆಂಪು
B
ರವೀಂದ್ರನಾಥ ಟ್ಯಾಗೋರ್
C
ಬಂಕಿಮ್ ಚಂದ್ರ ಚಟರ್ಜಿ
D
ಶರತ್ ಚಂದ್ರ ಚತಟ್ಟೋಪಾಧ್ಯಾಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸ್ಪೇನ್ನ ರಫೆಲ್ ನಡಾಲ್ ಅವರು ಯಾವ ಕ್ರೀಡೆಗೆ ಸಂಭಂದಿಸಿದ್ದಾರೆ?
A
ಕ್ರಿಕೆಟ್
B
ಪುಟ್ ಬಾಲ್
C
ಟೆನಿಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆನೆಗಳನ್ನು ಸೆರೆಹಿಡಿಯುವ ಹಾಗೂ ಸ್ಥಳಾಂತರಕ್ಕೆ ಪೂರಕವಾಗಿ ಕರ್ನಾಟಕದ ಯಾವ ಅರಣ್ಯ ವಿಭಾಗದಲ್ಲಿ ಆನೆ ಶಿಬಿರ ಸ್ಥಾಪಿಸಲಾಗಿದೆ.
A
ಚಾಮರಾಜನಗರ
B
ಹಾಸನ
C
ಮೈಸೂರು
D
ಶಿವಮೊಗ್ಗ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಾಗ್ಪುರದ ಸ್ಥಳವನ್ನು ಹೀಗೆಂದು ಕರೆಯುತ್ತಾರೆ?
A
ದೀಕ್ಷಾಭೂಮಿ
B
ಪ್ರತ್ಯಕ್ಷ ಭೂಮಿ
C
ಚೈತ್ರ ಭೂಮಿ
D
ಮುಕ್ತಿ ಭೂಮಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನವುಗಳಲ್ಲಿ ಯಾವುದು ವಿದೇಶಿ ವಿನಿಮಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ?
A
ಸೆಣಬು
B
ಕಾಗದ
C
ರೇಷ್ಮೆ
D
ರಾಸಾಯನಿಕಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers