ಭಾರತೀಯ ಮೂಲದ ಮನ್ಪ್ರೀತ್ ಮೋನಿಕಾ - ಸಿಂಗ್ ಅವರು ಹ್ಯಾರಿಸ್ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಯಾವಾಗ ಪ್ರಮಾಣ ವಚನ ಸ್ವೀಕರಿಸಿದರು.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರು ಯಾರು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಜಗತ್ತಿನ ಅತ್ಯಂತ ಉದ್ದದ ನದಿ ವಿಹಾರದ ದೋಣಿಯಾದ 'ಎಂವಿ ಗಂಗಾ ವಿಲಾಸ್' ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಚಾಲನೆ ನೀಡಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರತಿ ವರ್ಷ ಜನವರಿ 12ರಂದು ಯಾರ ಜನ್ಮದಿನವನ್ನು "ರಾಷ್ಟೀಯ ಯುವ ದಿನ" ವೆಂದು ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಅಮೆರಿಕ ದಲ್ಲಿ ___________________ ಸಮುದಾಯಕ್ಕೆ ಸೇರಿದ ಮೊದಲ ನ್ಯಾಯಾಧೀಶೆ ಎಂಬ ಖ್ಯಾತಿಗೆ ಮನ್ಪ್ರೀತ್ ಪಾತ್ರರಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಡಿಜಿಟಲ್ ಇಂಡಿಯಾ ಪ್ರಶಸ್ತಿ ಈ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ. ಎ) ಡಿಜಿಟಲ್ ಆಡಳಿತದ ಕ್ಷೇತ್ರದಲ್ಲಿ ವಿವಿಧ ಸರ್ಕಾರಿ ಘಟಕಗಳಿಂದ ನವೀನ ಡಿಜಿಟಲ್ ಪರಿಹಾರಗಳು ಮತ್ತು ಅನುಕರಣೀಯ ಉಪಕ್ರಮಗಳನ್ನು ಗುರುತಿಸಿ ಗೌರವಿಸುತ್ತವೆ. ಬಿ)ಈ ಪ್ರಶಸ್ತಿಗಳು ಡಿಜಿಟಲ್ ಸಂಪನ್ಮೂಲಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 7 / Question 71 Mark
ಮನ್ಪ್ರೀತ್ ಮೋನಿಕಾ - ಸಿಂಗ್ ಅವರು ಹ್ಯಾರಿಸ್ ನ್ಯಾಯಾಲಯದ ನ್ಯಾಯಾಧೀಶೆಯಾಗಿದ್ದಾರೆ. ಇವರು ಮೂಲತಃ ಯಾವ ದೇಶದವರು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಲೋಹ್ರಿ ಹಬ್ಬವನ್ನು ವಿಶೇಷವಾಗಿ ಯಾವ ರಾಜ್ಯದ ಜನರು ಬಹಳ ವೈಭವದಿಂದ ಆಚರಿಸುತ್ತಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಲೋಹ್ರಿ ಹಬ್ಬವನ್ನು ಈ ವರ್ಷ (2023) ಜನವರಿ _________ ರಂದು, ಮಕರ ಸಂಕ್ರಾಂತಿಯ ಒಂದು ದಿನದ ಮೊದಲು ಆಚರಿಸುತ್ತಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪುರುಷರ ಹಾಕಿ ವಿಶ್ವಕಪ್ ಹೊಸ ವರ್ಷ 13 ಜನವರಿ 2023 ರಲ್ಲಿ ತನ್ನ 15ನೇ ಆವೃತ್ತಿಗೆ ಪ್ರವೇಶಿಸಲಿದೆ. ಭಾರತವು ಈ ಪ್ರತಿಷ್ಠಿತ ಟೂರ್ನಮೆಂಟ್ಗೆ _____ ನೇ ಬಾರಿ ಆತಿಥ್ಯವಹಿಸಲಿದೆ.