Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 31-12-2022
31 ಡಿಸೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಕರ್ನಾಟಕದ ರಾಜ್ಯಪಾಲ ಯಾರು ?
A
ಭಗತ್ ಸಿಂಗ್ ಕೋಶ್ಯಾರಿ
B
ಥಾವರಚಂದ್ ಗೆಹ್ಲೋಟ್
C
ವಜುಬಾಯಿ ವಾಲಾ
D
ಹಂಸರಾಜ ಭಾರದ್ವಾಜ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಹರ್ಮನ್ ಪ್ರೀತ್ ಕೌರ್ ಅವರು ಯಾವ ಕ್ರೀಡೆಗೆ ಸಂಭಂದಿಸಿದ್ದಾರೆ?
A
ಕ್ರಿಕೆಟ್
B
ವಾಲಿಬಾಲ್
C
ಬಾಸ್ಕೆಟ್ ಬಾಲ್
D
ಹಾಕಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್ನ ಅಹಮದಾಬಾದ್ನಲ್ಲಿ ಯಾವಾಗ ನಿಧನರಾದರು?
A
ಡಿಸೇಂಬರ್ 27
B
ಡಿಸೇಂಬರ್ 28
C
ಡಿಸೇಂಬರ್ 30
D
ಡಿಸೇಂಬರ್ 29
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಯಾರು?
A
ನಿತಿನ್ ಗಡ್ಕರಿ
B
ಅಮಿತ್ ಶಾ
C
ರಾಜನಾಥ್ ಸಿಂಗ್
D
ನಿರ್ಮಲಾ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
____ರಾಜ್ಯದಲ್ಲಿನ ದೇಶದ ಎರಡನೇ ಅತಿ ಉದ್ದದ ಕೇಬಲ್ ತಂಗುವ ಎಂಟು ಪಥಗಳ ಜುವಾರಿ ಸೇತುವೆಯನ್ನು ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.
A
ಗುಜರಾತ್
B
ಕೇರಳ
C
ತಮಿಳನಾಡು
D
ಗೋವಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ವೀರ್ ಗಾರ್ಡಿಯನ್ 2023 ವ್ಯಾಯಾಮವು ಭಾರತ & ಯಾವ ದೇಶದ ನಡುವೆ ನಡೆಯಲಿರುವ ದ್ವೀಪಕ್ಷಿಯ ವ್ಯಾಯಾಮವಾಗಿದೆ?"
A
ಫ್ರಾನ್ಸ್
B
ಜಪಾನ
C
ಅಮೇರಿಕಾ
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನ ಯಾವುದು ಆಂತರಿಕ ಗ್ರಹವಲ್ಲ ?
A
ಗುರು
B
ಭೂಮಿ
C
ಬುಧ
D
ಮಂಗಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ಕೆಳಕಂಡ ಯಾವ ದೇಶದ ಪ್ರತಿ ರಾಜ್ಯಗಳು ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ ?"
A
ಆಸ್ಟ್ರೇಲಿಯಾ
B
ಪಾಕಿಸ್ಥಾನ
C
ಕೆನಡಾ
D
USA
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸುತ್ತೇವೆ ?
A
ಮಾರ್ಚ್ 21
B
ಏಪ್ರಿಲ್ 21
C
ಫೆಬ್ರುವರಿ 28
D
ಮಾರ್ಚ್ 22
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ರಾಜ್ಯಪಾಲರನ್ನು ನೇಮಿಸುವವರು ಯಾರು?
A
ಪ್ರಧಾನಮಂತ್ರಿ
B
ಮುಖ್ಯ ನ್ಯಾಯಾಧೀಶರು
C
ಉಪರಾಷ್ಟ್ರಪತಿ
D
ರಾಷ್ಟ್ರಪತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers