Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 29-12-2022
29 ಡಿಸೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಹರ್ಮನ್ ಪ್ರೀತ್ ಕೌರ್ ಅವರು ಯಾವ ಕ್ರೀಡೆಗೆ ಸಂಭಂದಿಸಿದ್ದಾರೆ?
A
ಬಾಸ್ಕೆಟ್ ಬಾಲ್
B
ವಾಲಿಬಾಲ್
C
ಕ್ರಿಕೆಟ್
D
ಹಾಕಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರಕವಿ ಕುವೆಂಪು ರವರ ಜನ್ಮದಿನವಾದ ______________ ರಂದು ಪ್ರತಿವರ್ಷ ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತದೆ.
A
ಡಿಸೇಂಬರ್ 31
B
ಡಿಸೇಂಬರ್ 29
C
ನವೆಂಬರ್ 29
D
ಜನವರಿ 28
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಹಿಳಾ ಟಿ 20 ವಿಶ್ವಕಪ್ ಟೂರ್ನಿ 2023 ಫೆಬ್ರುವರಿ 10 ರಿಂದ 26 ರವರೆಗೆ ಯಾವ ದೇಶದಲ್ಲಿ ನಡೆಯಲಿದೆ?
A
ದಕ್ಷಿಣ ಆಫ್ರಿಕಾದ
B
ಇಂಗ್ಲೆಂಡ್
C
ಆಸ್ಟ್ರೇಲಿಯಾ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಅಮೃತ್ ಭಾರತ್ ಸ್ಟೇಷನ್ ಸ್ಕೀಮ್" ಎಂಬ ಹೊಸ ಯೋಜನೆಯನ್ನು ಯಾವ ವಲಯವನ್ನು ಆಧುನೀಕರಿಸಲು ಪ್ರಾರಂಭಿಸಿದೆ.
A
ವಿಮಾನ
B
ರಸ್ತೆ ಸಾರಿಗೆ
C
ಪೊಲೀಸ್
D
ರೈಲ್ವೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫಿಫಾ ಮಾರ್ಗಸೂಚಿ ಯಂತೆ ಸೆಪ್ಟೆಂಬರ್ನಲ್ಲಿ NDIA ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಚುನಾವಣೆ ನಡೆದಿತ್ತು. ಎಐಎಫ್ಎಫ್ ನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಎನ್.ಎ. ಹ್ಯಾರಿಸ್
B
ಶಾಜಿ ಪ್ರಭಾಕರನ್
C
ಕಲ್ಯಾಣ್ ಚೌಬೆ
D
ಬೈಚುಂಗ್ ಭುಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ (ಬಿಡಬ್ಲ್ಯುಎಫ್) ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿದ ಭಾರತದ ಬ್ಯಾಡ್ಮಿಂಟನ್ ಆಟಗಾರ ಯಾರು?
A
ಪಿ.ವಿ. ಸಿಂಧು
B
ರೂಬನ್ ಕುಮಾರ್
C
ಕಿಡಂಬಿ ಶ್ರೀಕಾಂತ್
D
ಎಚ್.ಎಸ್.ಪ್ರಣಯ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಯಾರು?
A
ಡಾ. ಹರ್ಷವರ್ಧನ್
B
ಡಾ. ಮನ್ಸುಖ್ ಮಾಂಡೋವಿಯ
C
ನಿರ್ಮಲಾ ಸೀತಾರಾಮನ್
D
ರಮೇಶ್ ಪೋಖ್ರಿಯಾಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬಾದಾಮಿ ಶಾಸನವನ್ನು ಮೊದಲು ಪ್ರಕಟಿಸಿದವರು ಯಾರು ?
A
ವಿಲಿಯಂ ಜೋನ್ಸ್
B
ಜೆ.ಎಫ್.ಪ್ಲೀಟ್
C
ಜೇಮ್ಸ್ ಪ್ರಿನ್ಸೆಪ್
D
ಚಿದಾನಂದಮೂರ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೇಶದ ಮೊದಲ ಮಧ್ಯ ಮ್ಯೂಸಿಯಂ ಇರುವ ಸ್ಥಳ ?
A
ಲಕ್ನೋ
B
ಬೆಂಗಳೂರು
C
ಪಾಟ್ನಾ
D
ಗೋವಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2021ರ ಅರ್ಜುನ ಪ್ರಶಸ್ತಿ ವಿಜೇತರಾದ ಮನಪ್ರೀತ್ಸಿಂಗ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
A
ಬಿಲ್ಲುಗಾರಿಕೆ
B
ಅತ್ಲೆಟಿಕ್ಸ್
C
ಹಾಕಿ
D
ಚೆಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers