Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-12-2022
19 ಡಿಸೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸ್ವದೇಶೀ ನಿರ್ಮಿತ ಕ್ಷಿಪಣಿ ನಾಶಕ ಯುದ್ಧನೌಕೆ "ಐ ಎನ್ ಎಸ್ ಮೊರ್ಮುಗಾವೋ" ಭಾರತದ ನೌಕಾಪಡೆಗೆ ____ ರಂದು ಸೇರ್ಪಡೆಯಾಗಿದೆ.
A
ಡಿಸೇಂಬರ್ 18
B
ಡಿಸೇಂಬರ್ 20
C
ಡಿಸೇಂಬರ್ 15
D
ಡಿಸೇಂಬರ್ 16
ವಿವರಣೆ / Explanation:
ಪ್ರಶ್ನೆ 2 / Question 2
1 Mark
ತಮಿಳುನಾಡು ಸರ್ಕಾರ ಕೊಡಮಾಡುವ "ಶ್ರೇಷ್ಠ ಅನುವಾದಕ ಪ್ರಶಸ್ತಿ" ಗೆ ಯಾರು ಆಯ್ಕೆಯಾಗಿದ್ದಾರೆ.
A
ಬಿ ವೈ ಲಲಿತಾಂಬ
B
ಕೆ ಕೆ ಗಂಗಾಧರನ್
C
ತಮಿಳ್ ಸೆಲ್ವಿ
D
ಡಾ.ಗೀತಾ ಶೆಣೈ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂಧರ ಕ್ರಿಕೆಟ್ನ ಟಿ20 ವಿಶ್ವಕಪ್ ಟ್ರೋಫಿ ಯಾವ ತಂಡ ಗೆದ್ದುಕೊಂಡಿದೆ?
A
ಆಸ್ಟ್ರೇಲಿಯಾ
B
ಬಾಂಗ್ಲಾದೇಶ
C
ಪಾಕಿಸ್ತಾನ
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
____ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗೌರವಧನವನ್ನು ದ್ವಿಗುಣಗೊಳಿಸಿ ಸರ್ಕಾರ ಅದೇಶ ಹೊರಡಿಸಿದೆ.
A
ಗ್ರಾಮ
B
ಜಿಲ್ಲಾ
C
ತಾಲೂಕು
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭೂಮಿಯ ಮೇಲ್ಮೈಯಲ್ಲಿರುವ ಎಲ್ಲಾ ನೀರನ್ನು ಪತ್ತೆಹಚ್ಚಲು_____ ಹೊಸ ಮೇಲ್ಮೈ ನೀರು ಮತ್ತು ಸಾಗರ ಸ್ಥಳಾಕೃತಿ (SWOT) ಬಾಹ್ಯಾಕಾಶ ನೌಕೆಯನ್ನು ಪ್ರಾರಂಭಿಸಿದೆ.
A
ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆ
B
ಭಾರತೀಯ ಹವಾಮಾನ ವಿಕ್ಷಣಾಲಯ
C
ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ
D
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ 21 ವರ್ಷಗಳ ನಂತರ ಮಿಸೆಸ್ ವರ್ಲ್ಡ್ 2022 ಪ್ರಶಸ್ತಿಯನ್ನು ಗೆದ್ದುವರು ಯಾರು?
A
ಶೈಲಿನ್ ಫೋರ್ಡ್
B
ಸರ್ಗಮ್ ಕೌಶಲ್
C
ಕೇಟ್ ಷ್ನೇಯ್ಡರ್
D
ಕ್ರಿಸ್ಟಿಯಾನಾ ಯೋರ್ಡಾನೋವಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿರುವ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು ?
A
9ಜನ
B
15ಜನ
C
7ಜನ
D
5ಜನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಾರ್ಕನ 8ನೇ ಸದಸ್ಯ ರಾಷ್ಟ್ರ ಯಾವುದು?
A
ಟಿಬೆಟ್
B
ಮಾಲ್ಡಿವ್ಸ್
C
ಪಾಕಿಸ್ಥಾನ
D
ಅಪಘಾನಿಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಆರ್ಥಿಕ ಯೋಜನೆಗಳ ಪಿತಾಮಹ ಯಾರು ?
A
ಮೊರಾರ್ಜಿ ದೇಸಾಯಿ
B
ದಾದಾಬಾಯಿ ನವರೋಜಿ
C
ಸರ್.ಎಂ.ವಿಶ್ವೇಶ್ವರಯ್ಯಾ
D
ಮನಮೋಹನಸಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಾರ್ಕನ 8ನೇ ಸದಸ್ಯ ರಾಷ್ಟ್ರ ಯಾವುದು?
A
ಅಪಘಾನಿಸ್ಥಾನ
B
ಮಾಲ್ಡಿವ್ಸ್
C
ಪಾಕಿಸ್ಥಾನ
D
ಟಿಬೆಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers