Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-12-2022
10 ಡಿಸೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಡಿಸೇಂಬರ್ 13 ರಿಂದ 17 ರವರೆಗೆ ________ನಲ್ಲಿ ಜಿ20 ಸಭೆ ನಡೆಯಲಿದೆ.
A
ಮಹಾರಾಷ್ಟ್ರ
B
ದೆಹಲಿ
C
ಬೆಂಗಳೂರು
D
ಗುಜರಾತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಒಟ್ಟು 200 ಕ್ಕೂ ಹೆಚ್ಚು ಜಿ20 ಸಭೆಗಳು ನಡೆಯಲಿವೆ ಅದರಲ್ಲಿ ಕರ್ನಾಟಕದಲ್ಲಿ ಎಷ್ಟು ಸಭೆಗಳು ನಡೆಯಲಿವೆ.
A
15
B
16
C
25
D
14
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಮಾಂಡೂಸ್ ಚಂಡಮಾರುತವು _____________ನಲ್ಲಿ ಕಾಣಿಸಿಕೊಂಡಿದೆ.
A
ಹಿಂದೂ ಮಹಾಸಾಗರ
B
ಅರಬ್ಬೀ ಸಮುದ್ರ
C
ಲಕ್ಷದ್ವೀಪ
D
ಬಂಗಾಳಕೊಲ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಬ್ರಿಟನ್ 3ನೇ ಚಾರ್ಲ್ಸ್ ರವರನ್ನು ಭಾರತೀಯರಾದ ಯಾರು ಭೇಟಿಯಾದರು.
A
ನರೇದ್ರ ಮೋದಿ
B
ಶ್ರೀ ರಂಗನಾಥ ಮಿಶ್ರಾ
C
ವಿಕ್ರಂ ದೊರೈಸ್ವಾಮಿ
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ.
A
ಡಿಸೆಂಬರ್ 1
B
ಡಿಸೆಂಬರ್ 10
C
ಡಿಸೆಂಬರ್ 15
D
ಡಿಸೆಂಬರ್ 18
ವಿವರಣೆ / Explanation:
ಪ್ರಶ್ನೆ 6 / Question 6
1 Mark
ತೆಲಂಗಾಣದ ಪ್ರಸ್ತುತ ಮುಖ್ಯಮಂತ್ರಿ ಯಾರು?
A
ನಾಯಕ ಎಂ. ಚನ್ನಾ ರೆಡ್ಡಿ
B
ವೈ ಎಸ್ ಜಗನ್ ಮೋಹನ್ ರೆಡ್ಡಿ
C
ಶ್ರೀ ತಣ್ಣೀರು ಹರೀಶ್ ರಾವ್
D
ಕಲ್ವಕುಂಟ್ಲ ಚಂದ್ರಶೇಖರ್ ರಾವ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಂಡವಾಳ ಮಾರುಕಟ್ಟೆ ಎಂದರೆ?
A
ಷೇರು ಮಾರುಕಟ್ಟೆ
B
ಕೈಗಾರಿಕಾ ಸಾಲ ನೀಡಿಕೆ
C
ಖಾಸಗಿ ಹೂಡಿಕೆಯ ಮಾರುಕಟ್ಟೆ
D
ದೀರ್ಘಾವಧಿ ಸಾಲ ನೀಡಿಕೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಅಂದಾಜು ಸಮಿತಿಯಲ್ಲಿ ಸದಸ್ಯರ ಸಂಖ್ಯೆ?
A
25
B
30
C
40
D
20
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಂಪಿಯ ಪ್ರಾಚೀನ ಹೆಸರೇನು ?
A
ಕಿಷ್ಕಿಂದೆ
B
ದ್ವಾರ ಸಮುದ್ರ
C
ದ್ವಾರ ಸಮುದ್ರ
D
ಹರಿಕುಟೀರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಅತೀ ದೊಡ್ಡ ದೇವಾಲಯ ಯಾವುದು ?
A
ಗೋಕರ್ಣ ದೇವಾಲಯ
B
ಮಧುಕೇಶ್ವರ ದೇವಾಲಯ
C
ಶ್ರೀ ನಂಜುಂಡೇಶ್ವರ ದೇವಾಲಯ
D
ಕುಕ್ಕೆ ಸುಬ್ರಮಣ್ಯ ದೇವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers