ಕೆಳಗಿನ ಹೇಳಿಕೆಗಳನ್ನು ಗಮನಿಸಿ: ಹೇಳಿಕೆ1: ಡಿಜಿಯಾತ್ರ ಸೌಲಭ್ಯಗಳು ದೆಹಲಿ, ವಾರಣಾಸಿ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಾರಂಭವಾಗುತ್ತದೆ. ಹೇಳಿಕೆ2: ಈ ಸೇವೆಯು ಪ್ರಯಾಣಿಕರಿಗೆ (ಎಫ್ಆರ್ಟಿ) ಮೂಲಕ ಕಾಗದರಹಿತವಾಗಿ ಪ್ರಯಾಣಿಸಲು ಅನುವುಮಾಡಿಕೊಡುತ್ತದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
------- ವರ್ಷದಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನಾಗಿ ಪ್ರಾರಂಭಿಸಲಾಯಿತು.
ವಿವರಣೆ / Explanation:
ಪ್ರಶ್ನೆ 3 / Question 31 Mark
23 ನೇ ಹಾರ್ನ್ ಬಿಲ್ ಉತ್ಸವ 2022 ಯಾವ ರಾಜ್ಯದಲ್ಲಿ ಜರುಗಲಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ...?
ವಿವರಣೆ / Explanation:
ಪ್ರಶ್ನೆ 5 / Question 51 Mark
ಕೊಟ್ಟಿರುವ ಹೇಳಿಕೆಯನ್ನು ಗಮನಿಸಿ: ಹೇಳಿಕೆ 1 : ಇಂಡಿಯಾ; "ಪ್ರಜಾಪ್ರಭುತ್ವದ ತಾಯಿ" ಪುಸ್ತಕವು ಪ್ರಾಚೀನ ಕಾಲದಿಂದಲೂ ಭಾರತದ ಪ್ರಜಾಪ್ರಭುತ್ವದ ನೀತಿಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.. ಹೇಳಿಕೆ 2 : ಇದನ್ನು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ICHIR)ಬಿಡುಗಡೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಹಾರ್ನ್ ಬಿಲ್ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ------ ರವರು ಉದ್ಘಾಟನಾ ಸಮಾರಂಭವನ್ನು ಅಲಂಕರಿಸಿದ್ದರು?
ವಿವರಣೆ / Explanation:
ಪ್ರಶ್ನೆ 7 / Question 71 Mark
ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನು------ರಂದು ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ನ್ಯಾಯಮೂರ್ತಿಗಳೆ ಇರುವ ಪೀಠವೊಂದನ್ನು-----ಅವರು ರಚಿಸಿದ್ದಾರೆ
ವಿವರಣೆ / Explanation:
ಪ್ರಶ್ನೆ 9 / Question 91 Mark
ಸುಪ್ರೀಂ ಕೋರ್ಟ್ ನ ಮಹಿಳಾ ನ್ಯಾಯಮೂರ್ತಿಯ ಪೀಠವನ್ನು ಅಲಂಕರಿಸುವವರು.....
ವಿವರಣೆ / Explanation:
ಪ್ರಶ್ನೆ 10 / Question 101 Mark
ಎಎಎಐ ನ ನೂತನ ಅಧ್ಯಕ್ಷರಾಗಿ------ ರವರು ಆಯ್ಕೆ ಯಾಗಿದ್ದಾರೆ..?