Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-11-2022
23 ನವೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ವನ್ಯಜೀವಿ ತಜ್ಞೆ, ಅಸ್ಸಾಂ ನ ಡಾ.ಪೂರ್ಣಿಮಾ ದೇವಿ ಬರ್ಮಾನ್ ಅವರಿಗೆ ವಿಶ್ವ ಸಂಸ್ಥೆಯು ಅತ್ಯುನ್ನತ___ ಪ್ರಶಸ್ತಿ ಲಭಿಸಿದೆ.
A
ವಾಕ್ಲಾವ್ ಹ್ಯಾವೆಲ್ ಮಾನವ ಹಕ್ಕುಗಳ ಪ್ರಶಸ್ತಿ
B
ಚಾಂಪಿಯನ್ಸ್ ಆಫ್ ದಿ ಅರ್ಥ್ 2022
C
ಭೂಮಿಯ ಚಾಂಪಿಯನ್ಸ್
D
ಡಾಗ್ ಹ್ಯಾಮರ್ಸ್ಕ್ಜೋಲ್ಡ್ ಪದಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತಿಮ ಟಿ20 ಪಂದ್ಯದಲ್ಲಿ ಭಾರತವು ಯಾವ ತಂಡದೊಂದಿಗೆ ಆಡಿದೆ.
A
ಬಾಂಗ್ಲಾ
B
ಶ್ರೀಲಂಕಾ
C
ಏಷ್ಯಾ
D
ನ್ಯೂಜಿಲೆಂಡ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನೊವಾಕ್ ಜೊಕೊವಿಕ್ __ ATP ಫೈನಲ್ಸ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.
A
6ನೇ
B
5ನೇ
C
4ನೇ
D
3ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನೊವಾಕ್ ಜೊಕೊವಿಕ್ ಯಾವ ಕ್ರೀಡೆಗೆ ಸಂಭಂದಿಸಿದವರಾಗಿದ್ದರೆ?
A
ಕ್ರಿಕೆಟ್
B
ಹಾಕಿ
C
ಚೆಸ್
D
ಟೆನಿಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯ ಹಣಕಾಸು ಸಚಿವರ ಸಮಿತಿಯು ಆನ್ಲೈನ್ ಗೇಮಿಂಗ್ಗೆ ಎಷ್ಟು ಪ್ರತಿಶತದಷ್ಟು ಏಕರೂಪದ ಜಿಎಸ್ಟಿ ತೆರಿಗೆಯನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ.
A
26
B
28
C
24
D
22
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಅತಿದೊಡ್ಡ ರಸಗೊಬ್ಬರ ಪೂರೈಕೆದಾರ ದೇಶ ಎಂದು ಯಾವ ದೇಶ ಎನಿಸಿಕೊಂಡಿದೆ?
A
ಉಕ್ರೇನ್
B
ಚೀನಾ
C
ರಷ್ಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
____ಗಂಟೆಗಳ ಚಾಲೆಂಜ್' ಗೆ ಚಾಲನೆ ನೀಡಿದ ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್.
A
53
B
55
C
57
D
59
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉತ್ತರ ಪ್ರದೇಶದ ಈಗಿನ ಮುಖ್ಯಮಂತ್ರಿ ಯಾರು?
A
ಯೋಗಿ ಆದಿತ್ಯನಾಥ್
B
ಅಖಿಲೇಶ್ ಯಾದವ್
C
ಮಾಯಾವತಿ
D
ಮುಲಾಯಂ ಸಿಂಗ್ ಯಾದವ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕದಂಬ ಸಾಮ್ರಾಜ್ಯದ ರಾಜ್ಯಧಾನಿ ಯಾವುದು?
A
ಮೈಸೂರು
B
ಬೇಲೂರು
C
ಹಂಪಿ
D
ಬನವಾಸಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗೌತಮ ಬುದ್ಧನ ಇನೊಂದು ಹೆಸರು?
A
ಮಹಾವೀರ
B
ಸಿದ್ದಾರ್ಥ
C
ವಿಕ್ರಮಾದಿತ್ಯ
D
ಚಾರ್ವಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers