Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-06-2020
04 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇನ್ಸುಲಿನ್ ಈ ಕೆಳಕಂಡ ಅಂಶಗಳನ್ನು ನಿಯಂತ್ರಿಸುತ್ತದೆ
A
ಕೊಬ್ಬು
B
ಸಕ್ಕರೆ
C
ಪ್ರಿಟಿನ್ಸ
D
ಗ್ರಥಿಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗಾಂಧೀಜಿಯವರು ಪ್ರಾರಂಭಿಸಿದ ಪ್ರಥಮ ಸತ್ಯಾಗ್ರಹ ಸ್ಥಳ ಯಾವುದು
A
ಬಾರ್ದೋಲಿ
B
ದಂಡಿ
C
ಬರೋಡ
D
ಚಂಪಾರಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಂಗೊಳ್ಳಿ ರಾಯಣ್ಣ ಯಾವ ಜಿಲ್ಲೆಯವರು
A
ಗದಗ
B
ಬೆಳಗಾಂ
C
ಶಿವಮೊಗ್ಗ
D
ದಾರವಾಡ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಟಮಿನ್ 'ಸಿ' ಕಡಿಮೆ ಆದಾಗ
A
ಸ್ಕರ್ವಿ ಉಂಟಾಗುವುದು
B
ಉಸಿರಾಟ ತೊಂದರೆ ಆಗುವುದು
C
ಮೂತ್ರ ಪಿಂಡ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು
D
ಉಸಿರಾಟ ತೊಂದರೆ ಆಗದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ ಎಷ್ಟು
A
5
B
9
C
8
D
7
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಸರ್ಕಾರವು ಇತ್ತೀಚಿಗೆ ಯಾವ ಕೃಷಿ ಉದ್ಯಮಕ್ಕೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಬಿಸಿತು
A
ಕುಕ್ಕುಟೋದ್ಯಮ
B
ರೇಷ್ಮೆ ಕೃಷಿ
C
ಹೈನುಗಾರಿಕೆ
D
ಮೀನುಗಾರಿಕೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇಂಡಿಯಾ ಟೀಂನ ಹಾಕಿ ತಂಡದ ನಾಯಕಿ ಯಾರು
A
ನಮಿತಾ ಟೋಪ್ಪೋ
B
ದೀಪಿಕಾ
C
ಮಮತಾ ಖರಾಬ್
D
ರಾಣಿ ರಾಂಪಾಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆರೋಗ್ಯ ಸಂಸ್ಥೆಯು ಯಾವ ದೇಶದ ಸಹಯೋಗದೊಂದಿಗೆ ತಂತ್ರಜ್ಞಾನ ಆಕ್ಸೆಸ್ ಪೂಲ್ (C -TAP) ಅನ್ನು ಪ್ರಾರಂಭಿಸಿದೆ
A
ಆಸ್ಟ್ರೇಲಿಯಾ
B
ಇಟಲಿ
C
ಅಮೆರಿಕಾ
D
ಕೋಸ್ಟರೀಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಎಲೆಕ್ಟಾನಿಕ್ಸ್ ಕ್ಷೇತ್ರವನ್ನು ಉತ್ತೇಜಿಸಲು ಭಾರತ ಸರ್ಕಾರ ಎಷ್ಟು ಹೊಸ ಯೋಜನೆಗಳನ್ನು ಆರಂಭಿಸಿದೆ
A
5
B
3
C
4
D
2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದಲ್ಲಿ ರೈಲು ಮಾರ್ಗ ಇಲ್ಲದ ಜಿಲ್ಲೆ ಯಾವುದು
A
ಹಾಸನ
B
ಮೈಸೂರು
C
ಕೊಡಗು
D
ಬೀದರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers