22 ರೂಪಾಯಿ ಮೌಲ್ಯ ಚೇತರಿಕೆಗೆ ಅನುಕೂಲ ವಾಷಿಂಗ್ಟನ್, ಅಮೆರಿಕದ ಹಣಕಾಸು ಇಲಾಖೆ ______ ವಾಣಿಜ್ಯ ಪಾಲುದಾರ ರಾಷ್ಟ್ರಗಳನ್ನು ಕರು ಕಾವಲು ಪಟ್ಟಿಯಿಂದ(ಸಿಐಐಎಲ್) ತೆಗೆದು ಹಾಕಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಬಾಲಭವನದಲ್ಲಿ ಎಷ್ಟು ಮಕ್ಕಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ. ಹೇಳಿಕೆ : 1 ನವೆಂಬರ್ 14 ರಂದು ನಡೆದ ಮಕ್ಕಳ ದಿನಾಚರಣೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಲ್ವರು ಬಾಲಕಿಯರು ಹಾಗೂ ಒಬ್ಬ ಬಾಲಕನನ್ನು ಸನ್ಮಾನಿಸಲಾಯಿತು. ಹೇಳಿಕೆ : 2 ಪ್ರಶಸ್ತಿ ಪಡೆದ ಎಲ್ಲಾ ಐವರೂ ಮಕ್ಕಳು ಪಟ್ಟಣದ ಮಕ್ಕಳಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಅಕ್ರಮ ವಲಸೆಯನ್ನು ತಡೆಯಲು ಯಾವ ದೇಶಗಳು ಒಪ್ಪಂದವನ್ನು ಮಾಡಿಕೊಂಡಿವೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಯಾವ ದೇಶದಲ್ಲಿ ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶಕ್ಕೆ 27 ನೇ ಕಾನ್ಫರೆನ್ಸ್ ಆಫ್ ಪಾರ್ಟಿಟೀಸ್ (COP27) ನಲ್ಲಿ ಗ್ಲೋಬಲ್ ಶೀಲ್ಡ್ ಎಗೇನ್ಸ್ಟ್ ಕ್ಲೈಮೇಟ್ ರಿಸ್ಕ್ ಉಪಕ್ರಮವನ್ನು ಪ್ರಾರಂಭಿಸಲಾಯಿತು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಸಾಂಪ್ರದಾಯಿಕ ಕಸೂತಿ ಕಲೆಯಾದ ಚಿಕಂಕರಿಗೆ ಹೆಸರುವಾಸಿಯಾದ ಶಾಲಾ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಕೆಳಗಿನ ಗ್ರಹಗಳಲ್ಲಿ ಯಾವುದು ಕಡಿಮೆ ಸಾಂದ್ರತೆಯನ್ನು ಹೊಂದಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕೆಳಗಿನ ಯಾವ ಪಕ್ಷಿಯನ್ನು ಹರಪ್ಪಾ ಜನರು ಪೂಜಿಸುತ್ತಿದ್ದರು?
ವಿವರಣೆ / Explanation:
ಪ್ರಶ್ನೆ 9 / Question 91 Mark
‘ರಾಜರ ನದಿ’ ಎಂಬ ಅರ್ಥವಿರುವ ‘ರಾಜತರಂಗಿಣಿ’ ಅನ್ನು ಬರೆದ ಕಾಶ್ಮೀರದ ಕವಿ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ರಾಷ್ಟ್ರೀಯ ಕೃಷಿ & ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಕೇಂದ್ರ ಕಛೇರಿ ಸ್ಥಾಪನೆಗೊಂಡಿರುವುದು ?