ಭಾರತದ ಮೊದಲ ಸಾರ್ವಭೌಮ ಹಸಿರು ಬಾಂಡ್ಗಳ ಚೌಕಟ್ಟನ್ನು ___ ಇತ್ತೀಚೆಗೆ ಬಿಡುಗಡೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತದ ಸರ್ಕಾರ ಮೊದಲ ಸಾರ್ವಭೌಮ ಹಸಿರು ಬಾಂಡ್ಗಳ ಚೌಕಟ್ಟನ್ನು ಯಾವಾಗ ಬಿಡುಗಡೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತದ ಜಿ20 ಅಧ್ಯಕ್ಷತೆಯ ಲಾಂಛನ, ಘೋಷವಾಕ್ಯ ಮತ್ತು ಜಾಲತಾಣವನ್ನು ಯಾರು ಅನಾವರಣಗೊಳಿಸಿದರು.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿ ಯಾರು ಆಯ್ಕೆಯಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಟಿವಿ ಚಾನೆಲ್ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ ಎಷ್ಟು ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ರಫ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ವ್ಯಾಪಾರವನ್ನು ರೂಪಾಯಿ ಮೂಲಕ ನಡೆಸಲು ಕೇಂದ್ರ ಸರ್ಕಾರ _______ ರಂದು ಅನುಮತಿ ನೀಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಉತ್ತರ ಪ್ರದೇಶ ಸರ್ಕಾರವು ತನ್ನ ಪಿಲಿಭಿತ್ ರಕ್ಷತಾರಣ್ಯಕ್ಕೆ (ಪಿಟಿಆರ್) ಯಾವ ರಾಜ್ಯದಿಂದ 4 ಆನೆಗಳನ್ನು ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ಅವರು ಭಾರತದ ಎಷ್ಟನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಟ್ರಾನ್ಸ್ಪೋರ್ಟ್ 4 ಆಲ್ ಚಾಲೆಂಜ್ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಹೇಳಿಕೆ 1 :"ಸಾರಿಗೆ 4 ಆಲ್ ಚಾಲೆಂಜ್" ಎಂಬುದು ಭಾರತೀಯ ನಾಗರಿಕರ ಚಲನಶೀಲತೆಯ ಅನುಭವವನ್ನು ಸುಲಭಗೊಳಿಸಲು ಕೇಂದ್ರ ನಗರ ವ್ಯವಹಾರಗಳ ಸಚಿವಾಲಯವು ಜಾರಿಗೆ ತಂದ ಉಪಕ್ರಮವಾಗಿದೆ. ಹೇಳಿಕೆ 2 : ಔಪಚಾರಿಕ ಮತ್ತು ಅನೌಪಚಾರಿಕ ಸಾರ್ವಜನಿಕ ಸಾರಿಗೆಯಲ್ಲಿ ಡಿಜಿಟಲ್ ಆವಿಷ್ಕಾರವನ್ನು ಉತ್ತೇಜಿಸಲು ಸವಾಲು ಪ್ರಯತ್ನಿಸುತ್ತದೆ.