Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-10-2022
31 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಗೃಹ ಸಚಿವರ "ಚಿಂತನ ಶಿವರ್" ಯಾವ ರಾಜ್ಯದಲ್ಲಿ ನಡೆಯಿತು.
A
ಮಹಾರಾಷ್ಟ್ರ
B
ಮಧ್ಯಪ್ರದೇಶ
C
ಪಂಜಾಬ್
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗೃಹ ಸಚಿವರ ಚಿಂತನ ಶಿವರ್ ಎಷ್ಟು ದಿನಗಳ ಕಾಲ ನಡೆಯಿತು.
A
3
B
4
C
2
D
6
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗುಜರಾತ್ನ ವಡೋದರಾದಲ್ಲಿ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಯಾರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
A
ಆನಂದಿಬೆನ್ ಪಟೇಲ್ ಘಟ್ಲೋಡಿಯಾ
B
ವಿಜಯ್ ರೂಪಾನಿ
C
ಪ್ರಧಾನಿ ಮೋದಿ
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಕ್ರೀಡೆಯಲ್ಲಿ ಬಿಸಿಸಿಐ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ನೀಡುವುದಾಗಿ ಘೋಷಿಸಿತು.
A
ಪುಟ್ ಬಾಲ್
B
ಹಾಕಿ
C
ಕ್ರಿಕೆಟ್
D
ಟೆನಿಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
__________ ರಂದು ವಿಶ್ವ ಶ್ರವ್ಯ ಪರಂಪರೆಯ ದಿನದಂದು ಆಚರಿಸಲಾಗುತ್ತದೆ.
A
ಅಕ್ಟೋಬರ್ 27
B
ಅಕ್ಟೋಬರ್ 30
C
ಅಕ್ಟೋಬರ್ 29
D
ಅಕ್ಟೋಬರ್ 26
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕ್ರಿಕೆಟಿಗರಿಗೆ ವೇತನ ಸಮಾನತೆಯನ್ನು ತಂದ ಮೊದಲ ದೇಶ ಯಾವುದು?
A
ದಕ್ಷಿಣ ಆಫ್ರಿಕಾ
B
ಪಾಕಿಸ್ತಾನ
C
ನ್ಯೂಜಿಲೆಂಡ್
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತವಾಗಿ _______ ಜನ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲಾಗಿದೆ.
A
76
B
67
C
86
D
68
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಮೃದ್ಧಿ ಎಂಬುದು ___ಮೂಲಸೌಕರ್ಯ ಅಭಿವೃದ್ಧಿಗಾಗಿ ಮುನ್ಸಿಪಲ್ ಆದಾಯದ ಬಲವರ್ಧನೆ ಮತ್ತು ವರ್ಧನೆಗಾಗಿ ಸಂಕ್ಷಿಪ್ತವಾಗಿದೆ?
A
ಉತ್ತರ ಪ್ರದೇಶ
B
ರಾಜಸ್ಥಾನ್
C
ಗುಜರಾತ್
D
ದೆಹಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸೌರವ್ ಗಂಗೂಲಿ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರು ಯಾರಾಗಲಿದ್ದಾರೆ?
A
ಸಿಕೆ ಖನ್ನಾ
B
ರೋಜರ್ ಬಿನ್ನಿ
C
ಅನುರಾಗ್ ಠಾಕೂರ್
D
ಸೌರವ್ ಗಂಗೂಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಆವಾಸ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಅಕ್ಟೋಬರ್ 13
B
ಸೆಪ್ಟೆಂಬರ 3
C
ಸೆಪ್ಟೆಂಬರ 13
D
ಅಕ್ಟೋಬರ್ 3
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers