ಇಮಾಮಿ ಲಿಮಿಟೆಡ್ ಕಂಪನಿಯ ಬೋರೋಪ್ಲಸ್ ಆಯುರ್ವೇದಿಕ್ ಆಂಟಿಸೆಪ್ಟಿಕ್ ಕ್ರಿಮ್ ಬ್ರ್ಯಾಂಡ್ ರಾಯಭಾರಿಯಾದ ಬಾಲಿವೋಡ್ ನಟ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಟೆಸ್ಲಾ ಕಂಪನಿಯ ಸಿಇಒ ಯಾರು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಟ್ವಿಟರ್ ಕಂಪನಿಯನ್ನು 3.60 ಲಕ್ಷ ಕೋಟಿ ಮೊತ್ತಕ್ಕೆ ಖರೀದಿಸಿದವರು ಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಸ್ಥಾಪಿಸಲು ಭಾರತ ಸರ್ಕಾರ ಅನುಮೋದನೆ ಪಡೆದ ತೇರೈ ಆನೆ ಮೀಸಲು ಪ್ರದೇಶವು ಭಾರತದಲ್ಲಿ ಸ್ಥಾಪಿಸಲಾದ ಎಷ್ಟನೇ ಮೀಸಲು ಪ್ರದೇಶವಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಗುಜರಾತ್ ನ ವಡಾರದಲ್ಲಿ ಭಾರತೀಯ ವಾಯುಪಡೆಗೆ ಸಿ -295 ಸರಕು ಸಾಗಣೆ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು __________ ರಂದು ಶಂಕು ಸ್ಥಾಪನೆ ಮಾಡಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
________ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಚೈನೀಸ್ ಬಯೋಫಾರ್ಮಾಸ್ಯುಟಿಕಲ್ ಕಂಪನಿ CanSino Biologics Inc. ಕಂಪನಿಯ ಒಂದು-ಶಾಟ್ ಅಡೆನೊವೈರಸ್ ಲಸಿಕೆಯ ಏರೋಸಾಲ್ ಆವೃತ್ತಿಯಾಗಿ ಇನ್ಹೇಲಬಲ್ _______ಸಿಕೆಯನ್ನು ಅಭಿವೃದ್ಧಿಪಡಿಸಿದೆ,
ವಿವರಣೆ / Explanation:
ಪ್ರಶ್ನೆ 8 / Question 81 Mark
ಉತ್ತರ ಪ್ರದೇಶದಲ್ಲಿ ಯಾವ ಪ್ರಾಣಿಯ ಮೀಸಲು ಪ್ರದೇಶವನ್ನು ಸ್ಥಾಪಿಸಲು ಭಾರತ ಸರ್ಕಾರ ಅನುಮೋದನೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
2022 ಅರಣ್ಯ ಘೋಷಣೆಯ ಮೌಲ್ಯಮಾಪನವನ್ನು ಈ ವರ್ಷ ________ ರಂದು ಪ್ರಕಟಿಸಲಾಗಿದೆ.