Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-10-2022
27 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಯುಎನ್ಎಸ್ಸಿಯ ಎರಡು ದಿನಗಳ ಭಯೋತ್ಪಾದನೆ ನಿಗ್ರಹದ ಸಭೆಯು ಎಲ್ಲಿ ನಡೆಯಲಿದೆ?
A
ಅಹಮದಾಬಾದ್ ಮತ್ತು ಮುಂಬೈ
B
ಬೆಂಗಳೂರು ಮತ್ತು ದೆಹಲಿ
C
ಮುಂಬೈ ಮತ್ತು ದೆಹಲಿ
D
ಅಹಮದಾಬಾದ್ ಮತ್ತು ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಯುಎನ್ಎಸ್ಸಿಯ ಎರಡು ದಿನಗಳ ಭಯೋತ್ಪಾದನೆ ನಿಗ್ರಹದ ಸಭೆಯು ಯಾವಾಗ ನಡೆಯಲಿದೆ?
A
ಅಕ್ಟೋಬರ್ 28 ಮತ್ತು 29
B
ಅಕ್ಟೋಬರ್ 29 ಮತ್ತು 30
C
ಅಕ್ಟೋಬರ್ 27 ಮತ್ತು 29
D
ಅಕ್ಟೋಬರ್ 29 ಮತ್ತು 31
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಯಾಣಿಕರ ಪಯಣ ಸುಖವಾಗಿರಿಸುವ ಉದ್ದೇಶದಿಂದ ಯಾವ ರಾಜ್ಯದಲ್ಲಿ ಮತ್ತೆ ನೇರಲ್-ಮಾಥೆರಾನ್ ಆಟಿಕೆ ಯೋಜನೆಯನ್ನು ಆರಂಭಿಸಿದ್ದಾರೆ?
A
ಗುಜರಾತ್
B
ಮಹಾರಾಷ್ಟ್ರ
C
ತಮಿಳನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2022 ರ ಚಿಂತನ್ ಶಿಬಿರವನ್ನು ಎಲ್ಲಿ ಆಯೋಜಿಸಲಾಗಿದೆ?
A
ಹರಿಯಾಣ
B
ರಾಜಸ್ಥಾನ
C
ಪಂಜಾಬ್
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2022 ರ ಚಿಂತನ್ ಶಿಬಿರವನ್ನು ___________ ರಂದು ಆಯೋಜಿಸಲಾಗಿದೆ.
A
ಅಕ್ಟೋಬರ್ 26 ಮತ್ತು 28
B
ಅಕ್ಟೋಬರ್ 27 ಮತ್ತು 28
C
ಅಕ್ಟೋಬರ್ 27 ಮತ್ತು 30
D
ಅಕ್ಟೋಬರ್ 29 ಮತ್ತು 31
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಸರಳ ಭಾಷಾ ಕಾಯಿದೆಯನ್ನು _________ ಸರ್ಕಾರವು ಅಂಗೀಕರಿಸಿದೆ.
A
ಯುರೋಪ್
B
ಐರ್ಲೆಂಡ್
C
ನ್ಯೂಜಿಲೆಂಡ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಲ್ಮೇನಿಯಾ ನೊಡಿಫ್ಲೋರಾವನ್ನು ____ರಲ್ಲಿ ಸೆಲೋಸಿಯಾ ನೊಡಿಫ್ಲೋರಾ ಎಂದು ಸೆಲೋಸಿಯಾ ಕುಲದ ಅಡಿಯಲ್ಲಿ ಪ್ರಕಟಿಸಲಾಯಿತು?
A
1763
B
1768
C
1753
D
1758
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಪ್ರಸ್ತುತ ನೀಲಿ ಧ್ವಜ ಪ್ರಮಾಣೀಕರಣದೊಂದಿಗೆ ಎಷ್ಟು ಬೀಚ್ಗಳನ್ನು ಹೊಂದಿದೆ?
A
15
B
12
C
15
D
16
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭೂಗೋಳಶಾಸ್ತ್ರ ಎಂಬ ಪದವನ್ನು ಪ್ರಥಮ ಭಾರಿಗೆ ಬಳಸಿದ ತಜ್ಞ?
A
ಎರಟಾಸ್ತನಿಸಿಸ್
B
ಅರಿಸ್ಟಾಟಲ್
C
ಹಿಪ್ಪಾರ್ಕಸ್
D
ಪೈಥಾಗೊರಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭೂಕಂಪನದ ತೀವ್ರತೆಯ ವ್ಯಾಪ್ತಿಯನ್ನು ಈ ಕೆಳಕಂಡ ಅಳತೆಪಟ್ಟಿಯಿಂದ ಮಾಪನ ಮಾಡಲಾಗುತ್ತದೆ.
A
ರಿಕ್ಟರ್
B
ಕೆಲ್ವಿನ್
C
ಪ್ಯಾಸ್ಕಲ್
D
ನ್ಯೂಟನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers