Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-10-2022
24 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಐದನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ 2022 ಅನ್ನು ಎಲ್ಲಿ ಆಯೋಜಿಸಲಾಗಿದೆ?
A
ಆಂಧ್ರ ಪ್ರದೇಶ
B
ಗುಜರಾತ್
C
ತಮಿಳನಾಡು
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐದನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ 2022 ಒಟ್ಟು ಎಷ್ಟು ಕ್ರೀಡಾ ವಿಭಾಗಗಳನ್ನು ಒಳಗೊಂಡಿರುತ್ತದೆ?
A
27
B
26
C
34
D
20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಚೀನಾ ಅಧ್ಯಕ್ಷ ಷಿಜಿನ್ ಪಿಂಗ್ ರವರು ಎಷ್ಟನೇ ಬಾರಿಗೆ ಚೀನಾ ಕಮ್ಯುನಿಸ್ಟ್ ಪಾರ್ಟಿಯ(ಸಿಪಿಸಿ) ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
A
2
B
3
C
1
D
5
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಉಡಾವಣಾ ಕೇಂದ್ರದಿಂದ ಭಾರವಾದ ರಾಕೆಟ್ ಎಲ್ ವಿಎಂ 3-ಎಂ2, 36 ಸಂವಹನ ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗಳಿಗೆ ಯಶಸ್ವಿಯಾಗಿ ಸೇರಿಸಲಾಯಿತು.
A
ಇಸ್ರೋ
B
ಶ್ರೀಹರಿಕೋಟಾದ
C
ತಿರುವನಂತಪುರ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಪಂಕಜ್ ಅಡ್ವಾಣಿ ಅವರು ಎಷ್ಟು ವಿಶ್ವ ಚಾಂಪಿಯನ್ಶಿಪ್ ಗೆದ್ದದ್ದಾರೆ?
A
26
B
25
C
23
D
27
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದ ಪ್ರಸಿದ್ಧ ನೃತ್ಯ?
A
ಕೂಚುಪುಡಿ
B
ಭರತನಾಟ್ಯ
C
ಯಕ್ಷಗಾನ
D
ಕೋಲಾಟ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಯಾವ ದಿನಾಂಕವನ್ನು ಕುಷ್ಠರೋಗ ವಿರೋಧ ದಿನವೆಂದು ಆಚರಿಸುತ್ತಾರೆ?
A
ಜನೆವರಿ 28
B
ಜನೆವರಿ 30
C
ಜನೆವರಿ 29
D
ಜನೆವರಿ 31
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಲಲಿತ ಕಲಾ ಅಕಾಡೆಮಿ ಇರುತ್ತದೆ?
A
ದೆಹಲಿ
B
ಮುಂಬೈ
C
ಲಕ್ನೋ
D
ವಿಶಾಖಪಟ್ಟಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡಿದ್ದು ಯಾವಾಗ?
A
1973
B
1975
C
1976
D
1978
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿದ್ಯುತ್ ಉತ್ಪಾದನೆ ಕ್ಷೇತ್ರಕ್ಕೆ ಸಂಬಂಧಿಸಿದ್ದು?
A
MMTC
B
MTNL
C
NCL
D
NHPC
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers