Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 18-10-2022
18 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದು ದೇಶ ಒಂದು ರಸಗೊಬ್ಬರ ಯೋಜನೆಯಡಿ ಯೂರಿಯಾದ "ಭಾರತ್" ಬ್ರ್ಯಾ೦ಡ್ ಅನ್ನು ಯಾವಾಗ ಬಿಡುಗಡೆ ಮಾಡಿದರು?
A
ಅಕ್ಟೋಬರ್ 20
B
ಅಕ್ಟೋಬರ್ 17
C
ಅಕ್ಟೋಬರ್ 18
D
ಅಕ್ಟೋಬರ್ 15
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಳವಳ್ಳಿ ತಾಲ್ಲೂಕು ದಾಸನ ದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ ಕಟ್ಟೆ ಕಟ್ಟಿ ಪ್ರಸಿದ್ಧಿಯಾಗಿದ್ದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಯಾವಾಗ ನಿಧನರಾದರು?
A
ಅಕ್ಟೋಬರ್ 17
B
ಅಕ್ಟೋಬರ್ 11
C
ಅಕ್ಟೋಬರ್ 15
D
ಅಕ್ಟೋಬರ್ 12
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ಅವರು ಮಳವಳ್ಳಿ ತಾಲ್ಲೂಕು ದಾಸನ ದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ ಎಷ್ಟು ಕಟ್ಟೆ ಕಟ್ಟಿಸಿದ್ದರು?
A
14
B
20
C
13
D
15
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಔರೈಯಾ ಅನಿಲ ವಿದ್ಯುತ್ ಸ್ಥಾವರವು_______ಮೆಗಾವ್ಯಾಟ್ ವಿದ್ಯುತ್ ಸ್ಥಾಪಿತ ಸಾಮರ್ಥ್ಯ ಹೊಂದಿದೆ.
A
663
B
666
C
636
D
656
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020 ರ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ವಿಶ್ವ ಸಂಸ್ಥೆಯ ಪರಿಶೀಲನೆಯ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಬಡವರುನ್ನು ಹೊಂದಿರುವ ದೇಶ ಯಾವುದು?
A
ನೈಜೀರಿಯಾ
B
ಶ್ರೀಲಂಕಾ
C
ಭಾರತ
D
ಚೀನಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನಲ್ಲಿ_______ಕೋಟಿ ಜನ ಬಹುಆಯಾಮದ ಬಡವರಿದ್ದಾರೆ.
A
130
B
90
C
110
D
120
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಎಷ್ಟು ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳಿವೆ?
A
57
B
75
C
66
D
70
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸುಪ್ರೀಂಕೋರ್ಟ್ ನ 50 ನೇ ನ್ಯಾಯಮೂರ್ತಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಎನ್. ವಿ ರಮಣ
B
ಉದಯ್ ಉಮೇಶ್ ಲಲಿತ್
C
ಡಿ.ವೈ.ಚಂದ್ರಚೂಡ್
D
ಎಸ್ ಎ ಬೊಬ್ಡೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಕ್ಟೋಬರ್ 18 ರಿಂದ 21 ರವರೆಗೆ ಎಷ್ಟನೇ ಇಂಟರ್ಪೋಲ್ ಸಾಮಾನ್ಯ ಸಭೆನಡೆಯಲಿದೆ?
A
99
B
89
C
78
D
90
ವಿವರಣೆ / Explanation:
ಪ್ರಶ್ನೆ 10 / Question 10
1 Mark
2022 ರ ಅಕ್ಟೋಬರ್ 17 ರಂದು ಅಂತರಾಷ್ಟ್ರೀಯ ಬಡತನ ನಿರ್ಮೂಲನಾ ದಿವದ ಎಷ್ಟನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು?
A
20 ನೇ
B
30 ನೇ
C
15 ನೇ
D
29 ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers