Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 15-10-2022
15 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳ _____ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.
A
19 ನೇ
B
18ನೇ
C
15 ನೇ
D
16 ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ವಿಜ್ಞಾನಿಗಳು ಮಾನವನ ನ್ಯೂರಾನ್ಗಳನ್ನು ಯಾವ ಪ್ರಾಣಿಗಳಿಗೆ ಅಳವಡಿಸಿದ್ದಾರೆ.
A
ಬೆಕ್ಕು
B
ಮೊಲ
C
ಇಲಿ
D
ಅಳಿಲು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದಕ್ಷಿಣ ಭಾರತದ ಮೊಟ್ಟಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯಾವಾಗ ಚಾಲನೆಯಾಗಲಿದೆ?
A
ನವೆಂಬರ್ 10
B
ನವೆಂಬರ್ 15
C
ನವೆಂಬರ್ 30
D
ನವೆಂಬರ್ 1
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದಕ್ಷಿಣ ಭಾರತದ ಮೊಟ್ಟಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಯಾರು ಚಾಲನೆ ಮಾಡಲಿದ್ದಾರೆ?
A
ದ್ರೌಪದಿ ಮುರ್ಮು
B
ಸಿಎನ್ ಅಶ್ವತ್ಥನಾರಾಯಣ
C
ಬಸವರಾಜ್ ಬೊಮ್ಮಾಯಿ
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹಿಮಾಚಲ ಪ್ರದೇಶದ ಚಂಬಾದಲ್ಲಿಎರಡು ಜಲವಿದ್ಯುತ್ ಯೋಜನೆಗಳಿಗೆ ಯಾರು ಶಂಕುಸ್ಥಾಪನೆ ನೆರವೇರಿಸಿದರು?
A
ಜೈ ರಾಮ್ ಠಾಕೂರ್
B
ದ್ರೌಪದಿ ಮುರ್ಮು
C
ಪ್ರಧಾನಮಂತ್ರಿ ನರೇಂದ್ರ ಮೋದಿ
D
ಜಗದೀಪ್ ಧನಕರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೊದಲ-ರೀತಿಯ ಬೀಜಗಳು-ಮಾರಾಟ, ಏಕ-ವಿಂಡೋ ಸೇವಾ ಕೇಂದ್ರಗಳನ್ನು ಯಾವ ರಾಜ್ಯ ಸರಕಾರ ಸ್ಥಾಪಿಸಿದೆ?
A
ತೆಲಂಗಾಣ
B
ಕರ್ನಾಟಕ
C
ತಮಿಳನಾಡು
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತ್ಯೇಕ ಮೆರಿಟ್ ಪಟ್ಟಿಯಲ್ಲಿ ತೃತೀಯಲಿಂಗಿ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಬಹುದು ಎಂದು ಯಾವ ಹೈಕೋರ್ಟ್ ತಿಳಿಸಿದೆ.
A
ಕರ್ನಾಟಕ ಹೈಕೋರ್ಟ್
B
ಕೇರಳ ಹೈಕೋರ್ಟ್
C
ಮದ್ರಾಸ ಹೈಕೋರ್ಟ್
D
ಗುಜರಾತ್ ಹೈಕೋರ್ಟ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ ಸರಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಮೊದಲ ಭಾರತೀಯ ಭಾಷೆ ಯಾವುದು?
A
ಹಿಂದಿ
B
ತಮಿಳು
C
ಸಂಸ್ಕೃತ
D
ಬೆಂಗಾಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಾಹಿತಿ ಹಕ್ಕು ಜಾರಿಗೆ ಬಂದ ವರ್ಷ?
A
2005
B
2004
C
2006
D
2007
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜೋಗ ಜಲಪಾತ ಯಾವ ಜಿಲ್ಲೆಯಲ್ಲಿದೆ?
A
ದಕ್ಷಿಣ ಕನ್ನಡ
B
ಶಿವಮೊಗ್ಗ
C
ಹಾಸನ
D
ಚಿಕ್ಕಮಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers