Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-10-2022
08 ಅಕ್ಟೋಬರ್ 2022 • 9 ಪ್ರಶ್ನೆಗಳು
0
/ 9
ಪ್ರಶ್ನೆ
1
/ 9
View All
Reset
1
2
3
4
5
6
7
8
9
ಪ್ರಶ್ನೆ 1 / Question 1
1 Mark
ಭಾರತೀಯ ವಾಯುಪಡೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಅಕ್ಟೋಬರ್ 8
B
ಸೆಪ್ಟೆಂಬರ್ 9
C
ಸೆಪ್ಟೆಂಬರ್ 18
D
ಅಕ್ಟೋಬರ್ 10
ವಿವರಣೆ / Explanation:
ಪ್ರಶ್ನೆ 2 / Question 2
1 Mark
2021 ಮತ್ತು 2022 ರ ಯಾವ ಪ್ರಶಸ್ತಿಗೆ ಬಾಬು ಕೃಷ್ಣಮೂರ್ತಿ, ಪುಟ್ಟು ಕುಲಕರ್ಣಿ ಅವರು ಆಯ್ಕೆಯಾಗಿದ್ದಾರೆ.
A
ಕಾರಂತ್ ಹುಟ್ಟೂರು ಪ್ರಶಸ್ತಿ ಆದಿಕವಿ ಪ್ರಶಸ್ತಿ
B
ವಾಗ್ದೇವಿ ಪ್ರಶಸ್ತಿ
C
ಆದಿಕವಿ ಪ್ರಶಸ್ತಿ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಪಂಚದಲ್ಲಿಯೇ ಅತಿ ಎತ್ತರದ ಕಟ್ಟಡವನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ ?
A
ಜರ್ಮನಿ
B
ಜಪಾನ್
C
ಅಮೇರಿಕ
D
ನ್ಯೂಜಿಲ್ಯಾಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಕ್ಟೋಬರ್ 8, 2022 ರಂದು ಭಾರತೀಯ ವಾಯುಪಡೆಯು ಎಷ್ಟನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು?
A
90 ನೇ
B
80 ನೇ
C
85 ನೇ
D
60 ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2021 ಮತ್ತು 2022 ರ __________ ಪ್ರಶಸ್ತಿ ವಿಶ್ವನಾಥ್ ಸುಂಕನಾಳ ಹಾಗೂ ಬರಹಗಾರ ಚಕ್ರತೀರ್ಥ ಆಯ್ಕೆಯಾಗಿದ್ದಾರೆ.
A
ಆದಿಕವಿ ಪ್ರಶಸ್ತಿ
B
ಕಾರಂತ್ ಹುಟ್ಟೂರು ಪ್ರಶಸ್ತಿ
C
ವಾಗ್ದೇವಿ ಪ್ರಶಸ್ತಿ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾವು ಎಲೆಕ್ಟ್ರಿಕ್ ಕಾರ್ ಗಳನ್ನು ಎಷ್ಟು ನಿಮಿಷದಲ್ಲಿ ಚಾರ್ಜ್ ಮಾಡಬಹುದು ಎಂದು ತಿಳಿಸಿದೆ.
A
15 ನಿಮಿಷ
B
30 ನಿಮಿಷ
C
10 ನಿಮಿಷ
D
5 ನಿಮಿಷ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದ ಯಾವ ಸಿ.ಎಂ ಪುತ್ರನಿಗೆ 2022 ಅಂತಾರಾಷ್ಟ್ರೀಯ ಟೈಟಾನ್ ಬಿಸಿನೆಸ್ ಅವಾರ್ಡ್ ದೊರೆಕಿದೆ.
A
B S ಯಡಿಯೂರಪ್ಪ
B
ಸಿದ್ದರಾಮಯ್ಯ
C
ಬಸವರಾಜ್ ಬೊಮ್ಮಾಯಿ
D
H D ಕುಮಾರಸ್ವಾಮಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಡಿಕೆಗಳಿಗೆ ಬಣ್ಣನೀಡುವ ಕಲೆ ಈ ಕೆಳಗಿನ ಯಾವ ಅವಧಿಯಲ್ಲಿ ಕಂಡು ಬಂದಿತು?
A
ಮಧ್ಯಮ ಶಿಲಾಯುಗ
B
ತಾಮ್ರ ಶಿಲಾಯುಗ
C
ನವಶಿಲಾಯುಗ
D
ಕಬ್ಬಿಣ ಶಿಲಾಯುಗ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಅತ್ಯಂತ ಚಿಕ್ಕದಾದ ರಾಷ್ಟ್ರಿಯ ಹೆದ್ದಾರಿ ಯಾವುದು?
A
327B
B
302B
C
245B
D
205B
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
9
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers