Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 01-10-2022
01 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ RBI _____ ಪ್ರಮಾಣದಷ್ಟು ರೆಪೊದರವನ್ನು ಹೆಚ್ಚಿಸಿದೆ?
A
0.50
B
0.40
C
0.60
D
0.80
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ 5 ಜಿ ದೂರಸಂಪರ್ಕಕ್ಕೆ ಚಾಲನೆ ನೀಡಿದವರು ಯಾರು?
A
ಅನಿಲ್ ಅಂಬಾನಿ
B
ನರೇಂದ್ರ ಮೋದಿ
C
ಸುನಿಲ್ ಭಾರತಿ ಮಿತ್ತಲ್
D
ದ್ರೌಪದಿ ಮುರ್ಮು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಷ್ಯಾವು ಯಾವ ದೇಶದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿದೆ?
A
ಉಕ್ರೇನ್
B
ಬೆಲ್ಜಿಯಂ
C
ಟೋಕಿಯೋ
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ವಿದ್ಯುತ್ ಚಾಲಿತ ವಿಮಾನವು ಯಾವ ವಿಮಾನನಿಲ್ದಾಣದಲ್ಲಿ ಹಾರಾಟ ನಡೆಸಿತು?
A
ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
B
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
C
ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
D
ಗ್ರಾಂಟ್ ಕೌಂಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ಕರ್ನಾಟಕ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಾಧೀಶರಾಗಿ ಆಯ್ಕೆಯಾದವರು ಯಾರು?
A
ಅಲಿ ಮೊಹಮ್ಮದ್ ಮಾಗ್ರೆ
B
ಜಾಶ್ವತ್ ಸಿಂಗ್
C
ಪಿ ಬಿ ವರಾಳೆ
D
ಯು ಯು ಲಲಿತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದಿನದಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
A
ಮೇ 21
B
ಜುಲೈ 21
C
ಜೂನ್ 21
D
ಏಪ್ರಿಲ್ 25
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನವುಗಳಲ್ಲಿ ಅವಳಿ ನಗರಗಳು ಯಾವವು?
A
ದೆಹಲಿ ಮತ್ತು ಫರೀದಾಬಾದ
B
ಮುಂಬೈ ಮತ್ತು ಪುಣೆ
C
ಹೈದರಾಬಾದ್ ಮತ್ತು ಸಿಕಂದರಾಬಾದ್
D
ಬೆಂಗಳೂರು ಮತ್ತು ಮೈಸೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಆರ್ಬಿಐ(RBI) ಗವರ್ನರ್ ಯಾರು?
A
ಡಾ.ಉರ್ಜಿತ್ ಆರ್.ಪಟೇಲ್
B
ಡಿ.ಸುಬ್ಬರಾವ್
C
ಡಾ.ರಘುರಾಮ್ ಜಿ.ರಾಜನ್
D
ಶಕ್ತಿಕಾಂತ್ ದಾಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರಕವಿ ಕುವೆಂಪು ಅವರು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ
A
ಶಿವಮೊಗ್ಗ
B
ದಾವಣಗೆರೆ
C
ಚಿತ್ರದುರ್ಗ
D
ಚಿಕ್ಕ ಮಂಗಳೂರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಹುತ್ತುರಿ ಇದು ಯಾರ ಪ್ರಾದೇಶಿಕ ಹಬ್ಬವಾಗಿದೆ
A
ಕೊಡಗು
B
ತುಳುವರು
C
ಕೊಂಕಣಿಗರು
D
ಸಿದ್ಧಿಗರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers