Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-09-2022
21 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಿಧನರಾದ ರಷ್ಯಾದ ವಾಲೆರಿ ಪಾಲಿಯಕೋವ ಇವರು ಒಬ್ಬ _____
A
ಅರ್ಥಶಾಸ್ತ್ರಜ್ಞ
B
ಶಿಕ್ಷಣತಜ್ಞ
C
ಗಗನಯಾತ್ರಿ
D
ಅಣುವಿಜ್ಞಾನಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023 ಆಸ್ಕರ್ ಪ್ರಶಸ್ತಿಗೆ ಭಾರತದ "ಚೆಲ್ಲೋ ಶೋ" ಚಿತ್ರವು ಪ್ರವೇಶ ಪಡೆದಿದ್ದು ಇದು ಯಾವ ಭಾಷೆ ಚಿತ್ರವಾಗಿದೆ
A
ತೆಲಗು
B
ಗುಜರಾತಿ
C
ಮಲೆಯಾಳಿ
D
ಮರಾಠಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿಂದ ಇತ್ತೀಚೆಗೆ ಪರಿಷ್ಕರಣೆಗೊಂಡ ನಿಯಮಗಳ ಪ್ರಕಾರ ಚೆಂಡಿಗೆ ಎಂಜಲನ್ನು ಸವರುವುದು _____
A
ನಿಷೇಧಿಸಲಾಗಿದೆ
B
ಅನುಮತಿಸಲಾಗಿದೆ
C
ಸಂದರ್ಭಕ್ಕನುಗುಣವಾಗಿ ನಿರ್ಧಾರ ತಿಳಿಸಲಾಗುವುದು
D
ಈ ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವಸಂಸ್ಥೆಯ 77ನೇ ಸಾಮಾನ್ಯ ಅಧಿವೇಶನ ಯಾವ ನಗರದಲ್ಲಿ ನಡೆಯುತ್ತಿದೆ
A
ನವದೆಹಲಿ
B
ಜಿನೇವಾ
C
ನ್ಯೂಯಾರ್ಕ್
D
ಲಂಡನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಕ್ಷಣಾ ಕ್ಷೇತ್ರದ ಪರಸ್ಪರ ಸಹಕಾರಕ್ಕಾಗಿ ಇತ್ತೀಚೆಗೆ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಇವರು ಯಾವ ದೇಶಕ್ಕೆ ಭೇಟಿ ನೀಡಿ ಒಪ್ಪಂದಕ್ಕೆ ಸಹಿ ಹಾಕಿದರು
A
ರಷ್ಯಾ
B
ಇಸ್ರೇಲ್
C
ಈಜಿಪ್ಟ್
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಭಾರತದ ವಾಯುಪಡೆಯ ಜಮ್ಮುವಿನ ಶ್ರೀನಗರದಲ್ಲಿ ಯಾವ ಯುದ್ಧ ವಿಮಾನಕ್ಕೆ ವಿದಾಯ ವಿದಾಯ ನೀಡಿತು
A
ಅಪಾಚಿ AH-64E
B
ಮಿಗ 21
C
ಮಿರೇಜ್ 2000
D
ತೇಜಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಯಾವ ದೇಶದ ವಿಜ್ಞಾನಿಗಳು ವೈಲ್ಡ್ ಆರ್ಕ್ ಟಿಕ್ ಉಲ್ಫ್ ಅನ್ನು ಯಶಸ್ವಿಯಾಗಿ ಕ್ಲೋನ್ ಮಾಡಿದ್ದಾರೆ
A
ಜಪಾನ್
B
ಭಾರತ
C
ನಮೀಬಿಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವಸಂಸ್ಥೆಯ 77ನೇ ವಾರ್ಷಿಕ ಸಾಮಾನ್ಯ ಚರ್ಚೆಯಲ್ಲಿ ಮೊದಲು ಮಾತನಾಡುವ ಸದಸ್ಯ ರಾಷ್ಟ್ರ ಯಾವುದು?
A
ಬ್ರಿಟನ್
B
ಬ್ರೆಜಿಲ್
C
ಭಾರತ
D
ಅಮೆರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈಶಾ ಫೌಂಡೇಶನ್ ನ ಸ್ಥಾಪಕರು
A
ಬಾಬಾ ರಾಮದೇವ್
B
ಜಗ್ಗಿ ವಾಸುದೇವ್
C
ಪತಂಜಲಿ
D
ಬಿ ಕೆ ಎಸ ಅಯ್ಯಂಗಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಡಲ ತೀರದ ಭಾರ್ಗವ ಎಂಬ ಹೆಸರಿನಿಂದ ಕರೆಯಲ್ಪಡುವವರು
A
ಕುವೆಂಪು
B
ಟಿ ಪ್ರಕಾಶಂ
C
ಶಿವರಾಂ ಕಾರಂತ್
D
ಎಂ ಜಿ ರಾಮಚಂದ್ರನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers